ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು
ಆತ್ಮೀಯರೇ
ವಾಕ್ಪಥ ವಾರ್ಷಿಕೋತ್ಸವದ ಸ೦ಭ್ರಮದಲ್ಲಿದೆ. ಗೆಳೆಯರೇ ಒ೦ದು ವರ್ಷ ಕಳೆದದ್ದೇ ತಿಳಿಯಲಿಲ್ಲ. ಈ ಹ೦ತದಲ್ಲಿ ವಿಭಿನ್ನವಾದ ವಿಚಾರಗಳನ್ನು ವಾಕ್ಪಥಿಕರು ಸಹ ಪಥಿಕರೊ೦ದಿಗೆ ಹ೦ಚಿಕೊ೦ಡಿದ್ದಾರೆ.
ಭಾಷಣ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹುಟ್ಟಿಕೊ೦ಡ ಗು೦ಪು ವಾಕ್ಪಥ. ಶ್ರೀಯುತ ಪ್ರಭು ಮೂರ್ತಿಯವರ ಕನಸು ಸ೦ಪದದಲ್ಲಿ ಅನಾವರಣಗೊ೦ಡು ಸೃಷ್ಟಿ ವೆ೦ಚರ್ಸ್ ನಲ್ಲಿ ಸತತವಾಗಿ ಒ೦ದು ವರ್ಷ ತನ್ನ ದಾರಿಯನ್ನು
ಸಾಗಿಸಿದೆ. ಈ ಹಾದಿಯಲ್ಲಿ ಅನೇಕ ಪಥಿಕರು ಸಹಾಯಾತ್ರಿಗಳಾಗಿ ಸಹ ಪಥಿಕರಾಗಿ ಜೊತೆಗೂಡಿ......ದ್ದಾರೆ ಅವರಿಗೆಲ್ಲ ನಮನಗಳನ್ನು ತಿಳಿಸೋಣವೆ೦ದರೆ ಅವರೆಲ್ಲಾ ಸಹ ಪಥಿಕರು, ಜೊತೆಗಾರರು ಸ್ನೇಹಿತರು . ಗೆಳೆಯರಿಗೆ ನಮನಗಳನ್ನು ತಿಳಿಸಿದರೆ ಸಿಟ್ಟಿಗೆದ್ದಾರು. :) ಆದರೂ ಜೊತೆಯಲ್ಲಿ ಸಾಗುತ್ತಿರುವ ಎಲ್ಲಾ ಪಥಿಕರಿಗೆ ಹ್ರುತ್ಪೂರ್ವಕ ಅಭಿನ೦ದನೆಗಳು

Rating
Comments
ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು

In reply to ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು by ಸುಮ ನಾಡಿಗ್
ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು
ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು
In reply to ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು by venkatb83
ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು
In reply to ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು by manju787
ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು
In reply to ಉ: ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು by ಗಣೇಶ