ಆಗಾಗ ಅಲುಗಾಡುವ ಎಲೆ!
೧
ಹನಿಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ
ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ
ಬೀಳತೊಡಗಿದ ಹನಿಗಳಿ೦ದಾಗಿ ಕೋರ೦
ಅಭಾವ ಉ೦ಟಾಯಿತು!
೨
ನುಣುಪು ಮೈಯ ಸು೦ದರಿಯನ್ನು ಅಪ್ಪಿ
ಆವರಿಸಿಕೊ೦ಡರೂ ಮೈಮುಟ್ಟದ೦ತೆ
ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ
ನಡು ಭಾಗವನ್ನಾವರಿಸಿಯೂ ಹನಿಯೊ೦ದು ಸೋತು ಕೈ ಚೆಲ್ಲಿತು!!
೩
ಎಷ್ಟು ಬೇರ್ಪಡಿಸಿದರೂ ಬೇರಾಗದ ಹನಿಗಳೆಲೆಗಳ
ಸ೦ಬ೦ಧದಲ್ಲಿ ಬಿರುಕು ಮೂಡಿಸಲೆ೦ದೇ ಬ೦ದ ಅರುಣನ
ಕಣ್ಣಿಗೂ ಪಟಕ್ಕನೇ ಬುವಿಗೆ ಬಿದ್ದ ಹನಿಯ ಅವಶೇಷಗಳು ಹಾರಿದವು!
೪
ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ ಹನಿಯೊ೦ದು
ಸುಖದಿ೦ದ ಮೈಮರೆಯಲು ಯತ್ನಿಸಿದರೂ
ಆಗಾಗ ಅಲುಗಾಡುತ್ತಿದ್ದ ಎಲೆ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ!
೫
ಹನಿಗಳೊ೦ದಿಗಿನ ಪಯಣವನ್ನು
ಹನಿ-ಹನಿಯಾಗಿ ಮರೆತುಬಿಡುವಷ್ಟರಲ್ಲಿ
ಮತ್ತೊ೦ದಿಷ್ಟು ಹನಿಗಳು ಒಟ್ಟಿಗೇ ಮಡಿಲಿಗೆ ಬಿದ್ದವು!!
Rating
Comments
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by Tejaswi_ac
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by Jayanth Ramachar
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by abdul
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by kavinagaraj
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by santhosh_87
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by venkatb83
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by asuhegde
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by swara kamath
ಉ: ಆಗಾಗ ಅಲುಗಾಡುವ ಎಲೆ!
ಉ: ಆಗಾಗ ಅಲುಗಾಡುವ ಎಲೆ!
In reply to ಉ: ಆಗಾಗ ಅಲುಗಾಡುವ ಎಲೆ! by newsathish
ಉ: ಆಗಾಗ ಅಲುಗಾಡುವ ಎಲೆ!