ನನ್ನ ಬ್ಲಾಗಿಗೊಂದು ಹೆಸರು ಕೊಡಿ

ನನ್ನ ಬ್ಲಾಗಿಗೊಂದು ಹೆಸರು ಕೊಡಿ

Comments

ಬರಹ

ಸಂಪದ  ಓದುಗರಿಗೆಲ್ಲ ನನ್ನದೊಂದು ಕಿರಿಕಿರಿ..ನಾನೊಂದು ಬ್ಲಾಗು ಬರೆಯಲು ಇಚ್ಚಿಸಿದ್ದೇನೆ.ಅದಕೆ ಒಂದು ಹೆಸರು ಬೇಕು.ಅದು ಚುಕ್ಕಿ ಅಥವಾ ಪ್ರಿಯಾ ಎನ್ನುವ  ಪದ ಒಳಗೊಂಡಿರಬೇಕು ಉದಾ: ಚುಕ್ಕಿವನ .. ಅದರ ಹೆಸರು ಕುರಿತಾಗಿ ಸುಮಾರು ಸಮಯ ವ್ಯಯಿಸಿದರು ಮನಸಿಗೆ ಹಿಡಿಸುವ ಹೆಸರು ಸಿಗಲಿಲ್ಲ. ಆದ್ದರಿಂದ ಈ ಭಾರವನ್ನು ನಿಮ್ಮೆಲ್ಲರ ಹೆಗಲಿಗೆ ಹಾಕಿದ್ದೇನೆ..ದಯವಿಟ್ಟು ನನ್ನ ಬ್ಲಾಗಿಗೊಂದು ಹೆಸರು ಕೊಡಿ. 

                            -  ಪ್ರವೀಣ್ .ಎಸ್.ಕುಲಕರ್ಣಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet