ನನ್ನ ಬ್ಲಾಗಿಗೊಂದು ಹೆಸರು ಕೊಡಿ
ಬರಹ
ಸಂಪದ ಓದುಗರಿಗೆಲ್ಲ ನನ್ನದೊಂದು ಕಿರಿಕಿರಿ..ನಾನೊಂದು ಬ್ಲಾಗು ಬರೆಯಲು ಇಚ್ಚಿಸಿದ್ದೇನೆ.ಅದಕೆ ಒಂದು ಹೆಸರು ಬೇಕು.ಅದು ಚುಕ್ಕಿ ಅಥವಾ ಪ್ರಿಯಾ ಎನ್ನುವ ಪದ ಒಳಗೊಂಡಿರಬೇಕು ಉದಾ: ಚುಕ್ಕಿವನ .. ಅದರ ಹೆಸರು ಕುರಿತಾಗಿ ಸುಮಾರು ಸಮಯ ವ್ಯಯಿಸಿದರು ಮನಸಿಗೆ ಹಿಡಿಸುವ ಹೆಸರು ಸಿಗಲಿಲ್ಲ. ಆದ್ದರಿಂದ ಈ ಭಾರವನ್ನು ನಿಮ್ಮೆಲ್ಲರ ಹೆಗಲಿಗೆ ಹಾಕಿದ್ದೇನೆ..ದಯವಿಟ್ಟು ನನ್ನ ಬ್ಲಾಗಿಗೊಂದು ಹೆಸರು ಕೊಡಿ.
- ಪ್ರವೀಣ್ .ಎಸ್.ಕುಲಕರ್ಣಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನನ್ನ ಬ್ಲಾಗಿಗೊಂದು ಹೆಸರು ಕೊಡಿ
ಉ: ನನ್ನ ಬ್ಲಾಗಿಗೊಂದು ಹೆಸರು ಕೊಡಿ
ಉ: ನನ್ನ ಬ್ಲಾಗಿಗೊಂದು ಹೆಸರು ಕೊಡಿ
In reply to ಉ: ನನ್ನ ಬ್ಲಾಗಿಗೊಂದು ಹೆಸರು ಕೊಡಿ by venkatb83
ಉ: ನನ್ನ ಬ್ಲಾಗಿಗೊಂದು ಹೆಸರು ಕೊಡಿ