ನೀನೊಬ್ಬನೇ ಅಣ್ಣಾ...............
ಕವನ
ಈ ಬಾಳ ಕಡಲಲ್ಲಿ ನೋವಿನ ಅಲೆ ಎದ್ದಾಗ
ನಿನ್ನ ನೆನಪಾಗುವುದು......
ಈ ಕಣ್ಣ ಮೂಲೆಯಲಿ ಕಂಬನಿ ಜಿನುಗಿದಾಗ
ಮನ ನಿನಗಾಗಿ ತಡಕಾಡುವುದು......
ಆ ನಿನ್ನ ಪ್ರೀತಿಗಾಗಿ ಈ ಜೀವ
ಮೊರೆ ಇಡುವುದು....
ಈ ಹೃದಯಕ್ಕೆ ಘಾಸಿಯಾದಾಗ
ನಿನ್ನ ಹೆಸರನ್ನೇ ಕೂಗುವುದು...
ಅದೇಕೆಂದು ಪ್ರಶ್ನಿಸುವೆಯಾ....?
ಈ ಸ್ವಾರ್ಥಮಯ ಜಗದಲ್ಲಿ
ನೀನೊಬ್ಬನೇ ಕಣೋ ಅಣ್ಣಾ....
ಈ ತಂಗಿಯ ನೋವಿಗೆ
ಮಿಡಿಯುವವನು....
ಬಳಿ ಕರೆದು ತಲೆ ಸವರಿ
ಮುದ್ದಿಸುವವನು...
ಈ ಭೂಮಿ ಆ ಬಾನು ಇರೋವರೆಗೂ
ರಕ್ಶಿಸುವವನು....
ಈ ಬಾಳ ಗಾಲಿಯಲಿ ನನಗಾಸರೆ ನೀಡುವವನು...
ಮೂರು ಲೋಕ ಅಲೆದರೂ ನಿನಗಿಂತ
ಮಿಗಿಲು ಏನಿಲ್ಲ ಕಣೋ...
ನಿನ್ನ ಪ್ರೀತಿಯೊಂದೇ ಸಾಕೆನಗೆ
ಈ ಜಗವ ಜಯಿಸಲು.......
Comments
ಉ: ನೀನೊಬ್ಬನೇ ಅಣ್ಣಾ...............
In reply to ಉ: ನೀನೊಬ್ಬನೇ ಅಣ್ಣಾ............... by mmshaik
ಉ: ನೀನೊಬ್ಬನೇ ಅಣ್ಣಾ...............
ಉ: ನೀನೊಬ್ಬನೇ ಅಣ್ಣಾ...............
In reply to ಉ: ನೀನೊಬ್ಬನೇ ಅಣ್ಣಾ............... by venkatb83
ಉ: ನೀನೊಬ್ಬನೇ ಅಣ್ಣಾ...............
ಉ: ನೀನೊಬ್ಬನೇ ಅಣ್ಣಾ...............
In reply to ಉ: ನೀನೊಬ್ಬನೇ ಅಣ್ಣಾ............... by asuhegde
ಉ: ನೀನೊಬ್ಬನೇ ಅಣ್ಣಾ...............
In reply to ಉ: ನೀನೊಬ್ಬನೇ ಅಣ್ಣಾ............... by Shreepoorna p shetty
ಉ: ನೀನೊಬ್ಬನೇ ಅಣ್ಣಾ...............
In reply to ಉ: ನೀನೊಬ್ಬನೇ ಅಣ್ಣಾ............... by asuhegde
ಉ: ನೀನೊಬ್ಬನೇ ಅಣ್ಣಾ...............