ಸಾರ್ಥಕ ಪಯಣ ( ಕವನ )
ಕವನ
ಸಾಗಿದೆ ಪಯಣ ಹಾಗೆಯೆ ಸುಮ್ಮನೆ
ಕಡುಗತ್ತಲಲಿ ನಡೆದು ಹೋದಂತೆ
ಹೆಜ್ಜೆ ಗುರುತುಗಳಿಲ್ಲದ
ದಾರಿಯಲಿ ಸುಮ್ಮನೆ ಸಾಗಿ ಹೋದಂತೆ
ಗಿಜಿಗುಟ್ಟುವ ಜನ ಜಂಗುಳಿಯ ಮಧ್ಯೆ
ಸಾಗಿರುವ ಅನಾಮಿಕನಂತೆ
ಹೇಗಿತ್ತು ಪಯಣ ? ಅಮಾಯಕ ಮಗು
ಅಂಬೆಗಾಲಿಕ್ಕಿ ಸಾಗಿ ಹೋದಂತೆ
ಪದಗಳ ರೂಹೇ ಇಲ್ಲದೆ
ಕವನ ರಚನೆಗೊಂಡಂತೆ
ಕುರುಡುಗಂಗಳು ಪ್ರಕೃತಿ ಸೌಂದರ್ಯ
ಅನುಭವಿಸಿದಂತೆ ಎದೆಯಾಳದಲಿ
ಮೂಡಿದ ಸೂಕ್ಷ್ಮ ಬಿಂಬದಂತೆ
ಸಾಗಿದ ಪಯಣ ವ್ಯರ್ಥವಲ್ಲ
ವ್ಯಾಪಿಸಲಿದೆ ಬೆಳಕು ಕತ್ತಲನು
ಮೆಟ್ಟಿ ದಿಗ್ದಿಗಂತದಾಚೆ ಈಚೆ
ನನಸಾಗಲಿವೆ ಕಂಡ ಕನಸುಗಳು
***
Comments
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by tthimmappa
ಉ: ಸಾರ್ಥಕ ಪಯಣ ( ಕವನ )
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by venkatb83
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by venkatesh
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by Premashri
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by ashoka_15

In reply to ಉ: ಸಾರ್ಥಕ ಪಯಣ ( ಕವನ ) by siddhkirti
ಉ: ಸಾರ್ಥಕ ಪಯಣ ( ಕವನ )
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by mmshaik
ಉ: ಸಾರ್ಥಕ ಪಯಣ ( ಕವನ )
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by swara kamath
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by nanjunda
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by swara kamath
ಉ: ಸಾರ್ಥಕ ಪಯಣ ( ಕವನ )
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by partha1059
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by S.NAGARAJ
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by ashoka_15
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by S.NAGARAJ
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by partha1059
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by H A Patil
ಉ: ಸಾರ್ಥಕ ಪಯಣ ( ಕವನ )
In reply to ಉ: ಸಾರ್ಥಕ ಪಯಣ ( ಕವನ ) by venkatesh
ಉ: ಸಾರ್ಥಕ ಪಯಣ ( ಕವನ )