ಸಾವಿನ ಭಯ (ಶ್ರೀ ನರಸಿಂಹ 40)
ಸಾಯಲೇಬೇಕಿಹುದೊಂದು ದಿನ ಎಂಬುದದು ದಿಟವು
ಆದರೂ ಅದನು ನೆನೆಯೆ ಭಯಪಡುವುದು ಮನವು
ದೇಹವೇ ತಾನೆಂದೆನುವ ಭ್ರಮೆಯಲ್ಲಿ ಮುಳುಗಿಹುದು
ದೇಹ ನಶಿಸುವುದೆಂಬುದ ಅರಿತು ಅರಿಯದಂತಿಹುದು
ಸುಖವನರಸಿ ಹೊರಗಿರುವ ಮನಸ ಒಳಗೆ ತರಬೇಕು
ದೇಹ ತಾನಲ್ಲವೆನುವ ಸತ್ಯವನು ಮನ ಅರಿಯಬೇಕು
ಕಾಲನ ಕರೆಯೂ ಬರವುದದಕೆ ಸಮಯವೆಂಬುದಿಲ್ಲ
ಸಾಧನೆಯ ಮಾಡದೆ ನೀ ಕಾಲ ಕಳೆವುದು ಸರಿಯಲ್ಲ
ಹುಟ್ಟು ಸಾವುಗಳೆಂಬುವವು ದೇಹಕೆ ಹೊರತು ಆತ್ಮಕೇನಲ್ಲ
ಮನಸನಿರಿಸು ಶ್ರೀನರಸಿಂಹನಂಘ್ರಿಯಲಿ ಭಯವೆಂಬುದಿಲ್ಲ
Rating
Comments
ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ
In reply to ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ by venkatb83
ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ
In reply to ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ by sathishnasa
ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ2
In reply to ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ by venkatb83
ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ
In reply to ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ by kavinagaraj
ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ
In reply to ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ by venkatb83
ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ
In reply to ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ by partha1059
ಉ: ಸಾವಿನ ಭಯ (ಶ್ರೀ ನರಸಿಂಹ 40): ಸತಿಶ್ ಅವ್ರೆ
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by makara
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by makara
ಉ: ಸಾವಿನ ಭಯ (ಶ್ರೀ ನರಸಿಂಹ 40): @ಜೀ + ಗುರುಗಳೇ
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by makara
ಉ: ಸಾವಿನ ಭಯ (ಶ್ರೀ ನರಸಿಂಹ 40)
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by Prakash Narasimhaiya
ಉ: ಸಾವಿನ ಭಯ (ಶ್ರೀ ನರಸಿಂಹ 40)
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by swara kamath
ಉ: ಸಾವಿನ ಭಯ (ಶ್ರೀ ನರಸಿಂಹ 40)
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by RAMAMOHANA
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by Premashri
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by RAMAMOHANA
ಉ: ಸಾವಿನ ಭಯ (ಶ್ರೀ ನರಸಿಂಹ 40)
ಉ: ಸಾವಿನ ಭಯ (ಶ್ರೀ ನರಸಿಂಹ 40)
In reply to ಉ: ಸಾವಿನ ಭಯ (ಶ್ರೀ ನರಸಿಂಹ 40) by Chikku123
ಉ: ಸಾವಿನ ಭಯ (ಶ್ರೀ ನರಸಿಂಹ 40)