ಸಹಾಯ

ಸಹಾಯ

ಕವನ

ಸಹಾಯ ಎಂಬೊದು ಉಪಕಾರವಲ್ಲ।
ಸಹಾಯ ಎಂಬೊದು ಕರುಣೆಯಲ್ಲ।
ಸಹಾಯ ಎಂಬೊದು ಬಿಕ್ಷೆಯಲ್ಲ।
ಸಹಾಯ ಎಂಬೊದು ಶ್ರೀರಕ್ಷೇ।
ನಮಗೆ ಆಪತ್ಕಾಲದಲ್ಲಿ ಹೊರತು।
ಅನವರತ ಬೇಡುವದಲ್ಲ ಸಹಾಯ।

 

Comments