ಮಾತಾಡುತ್ತಿವೆ ಮೋಡಗಳು
ಮೌನವಾಗಿದ್ದ
ಮೋಡಗಳೆಲ್ಲಾ
ಮಾತಾಡುತ್ತಿವೆ
ಸಿಂಚನಗಳ
ಸುರಿಮಳೆಯನ್ನೇ
ಸುರಿಸುತ್ತಿದೆ
ಬಾಯಾರಿದ
ಬುವಿಯ
ಬಾಯಾರಿಸುತ್ತಿದೆ
ಕತ್ತಲಾವರಿಸಿದ್ದ
ಕನಸುಗಳಿಗೆ
ಕಳೆ ತುಂಬುತ್ತಿದೆ
ಮಲಗಿದ್ದ
ಮಲೆನಾಡಿಗೆ
ಮಿಂಚನ್ನು ಹರಿಸಿದೆ
ಬಳಲಿಹೋದ
ಬಯಲುಸೀಮೆಗೆ
ಬೆಳಕಾಗಿದೆ
ಕಳೆಗುಂದಿದ್ದ
ಕರಾವಳಿಗೆ
ಕಂಪನ್ನೆರೆದಿದೆ
Rating
Comments
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by makara
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by sathishnasa
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by Jayanth Ramachar
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು @ ಚೇತನ್
In reply to ಉ: ಮಾತಾಡುತ್ತಿವೆ ಮೋಡಗಳು @ ಚೇತನ್ by venkatb83
ಉ: ಮಾತಾಡುತ್ತಿವೆ ಮೋಡಗಳು @ ಚೇತನ್
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by veena wadki
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by Premashri
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by veena wadki
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by mmshaik
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by nkumar
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by partha1059
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by ksraghavendranavada
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by Chikku123
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by ಗಣೇಶ
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by nanjunda
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by ಗಣೇಶ
ಉ: ಮಾತಾಡುತ್ತಿವೆ ಮೋಡಗಳು
ಉ: ಮಾತಾಡುತ್ತಿವೆ ಮೋಡಗಳು
In reply to ಉ: ಮಾತಾಡುತ್ತಿವೆ ಮೋಡಗಳು by kavinagaraj
ಉ: ಮಾತಾಡುತ್ತಿವೆ ಮೋಡಗಳು