ಸ್ಥಿತಿ By ku.sa.madhusudan on Thu, 08/09/2012 - 17:16 ಕವನ ಹರಿಯುವ ನದಿ ಜಂಗಮವಾಯ್ತು ನಿಂತ ಕಡಲು ಸ್ಥಾವರವಾಯ್ತು! ಬೀಸಿದ ಗಾಳಿ ಜಂಗಮವಾಯ್ತು ಅಲುಗದ ಹೆಬ್ಬಂಡೆ ಸ್ಥಾವರವಾಯ್ತು! ನೀನೆಂಬ ತನುವಿನೊಳಗಣ ಪ್ರಾಣ ಜಂಗಮವಾಗಿ ನಾ ಪಡೆದ ನಶ್ವರ ದೇಹ ಮಣ್ಣು ಸೇರಿ ಸಮಾದಿ ರೂಪದಿ ಸ್ಥಾವರವಾಯ್ತು! Log in or register to post comments Comments Submitted by mmshaik Thu, 08/09/2012 - 18:28 ಉ: ಸ್ಥಿತಿ Log in or register to post comments Submitted by makara Thu, 08/09/2012 - 20:48 ಉ: ಸ್ಥಿತಿ Log in or register to post comments Submitted by makara Thu, 08/09/2012 - 20:48 ಉ: ಸ್ಥಿತಿ Log in or register to post comments Submitted by Rajendra Kumar… Fri, 08/10/2012 - 04:16 ಉ: ಸ್ಥಿತಿ Log in or register to post comments
Comments
ಉ: ಸ್ಥಿತಿ
ಉ: ಸ್ಥಿತಿ
ಉ: ಸ್ಥಿತಿ
ಉ: ಸ್ಥಿತಿ