ಪ್ರಸವ ವೇದನೆ
ಕವನ
ತಿಂಗಳುಗಳಿಂದ ಪ್ರಸವ ವೇದನೆಯಿಂದ
ನರಳಾಡುತ್ತಿದ್ದ ಮೇಘಗಳಿಗೆ ಪ್ರಸವದ
ಸಮಯ ಸನಿಹವಾಯಿತೆಂದೆನಿಸಿದೆ..
ಎರಡು ತಿಂಗಳ ಮುಂಚೆಯೇ
ದಿನಗಳು ತುಂಬಿದ್ದರೂ ಹಡೆಯಲಿಲ್ಲ
ನೀನು ಮಳೆ ಎಂಬ ಕೂಸನು
ಭಯವಿತ್ತೆ ನಿನಗೆ ನಿನ್ನ ಕೂಸನು
ಯಾರೂ ಮುದ್ದಿಸುವುದಿಲ್ಲವೆಂದು?
ಯಾರೂ ಸಂಭ್ರಮಿಸುವುದಿಲ್ಲವೆಂದು?
ನೋಡಿದಿರಾ ಓ ಮೇಘಗಳೇ
ನಿಮ್ಮ ಮಗುವನು ನಾವು ಹೇಗೆ
ಮುದ್ದಿಸುವೆವೆಂದು, ಸಂಭ್ರಮಿಸುವೆವೆಂದು....
Comments
ಉ: ಪ್ರಸವ ವೇದನೆ
In reply to ಉ: ಪ್ರಸವ ವೇದನೆ by gurudutt_r
ಉ: ಪ್ರಸವ ವೇದನೆ
ಉ: ಪ್ರಸವ ವೇದನೆ
In reply to ಉ: ಪ್ರಸವ ವೇದನೆ by venkatb83
ಉ: ಪ್ರಸವ ವೇದನೆ
ಉ: ಪ್ರಸವ ವೇದನೆ
In reply to ಉ: ಪ್ರಸವ ವೇದನೆ by veena wadki
ಉ: ಪ್ರಸವ ವೇದನೆ