'ಚುಟಕುಗಳು' 13
ಕಸ್ತೂರಿ ಮೃಗ
ತಾನಿರುವ ಜಾಗದ ಗುಟ್ಟು ಹೇಳುವುದಿಲ್ಲ ಆದರೆ ಅದರ ಸುವಾಸನೆಯ ಜಾಡರಸಿ ಹೋದರೆ ಅದಿರುವ ತಾಣದ ಜಾಡು ಕಂಡು ಹಿಡಿಯಬಹುದು *** ಕಾಲ ನಿರಂತರವಾಗಿ ಚಲಿಸುವ ಒಂದು ಜೀವಂತ ಪ್ರವಾಹ ಸತ್ಯವನರಸಲು ಪ್ರವಾಹದಲಿ ಈಜುತ್ತ ತೆರೆಗಳ ದಾಟಿ ಮುಂದೆ ಹೋಗುತ್ತ ಮುಂದುವರಿಯುತ್ತಲೇ ಇರಬೇಕು ಅದು ಜೀವನ ಈಜು ನಿಂತಿತೋ ಅದು ಸಾವು ***
Rating
Comments
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by Prakash Narasimhaiya
ಚುಟುಕುಗಳು 13
ಪ್ರಕಾಶ ನರಸಿಂಹಯ್ಯ ನವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಸಂಪದದಲ್ಲಿ ಕಾಣಿಸಿಕೊಂಡ ತೊಂದರೆಯಂದಾಗಿ ಅಲ್ಲದೆ ನನ್ನ ವ್ಯಯಕ್ತಿಕ ಕಾರಣಗಳಿಂದಾಗಿ ಸಂಪದಕ್ಕೆ ಬರಲಾಗಿರಲಿಲ್ಲ, ಮೆಚ್ಚುಗೆಗೆ ಧನ್ಯವಾದಗಳು.
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by mmshaik
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by partha1059
ಪಾರ್ಥಸಾರಥಿ ಯವರಿಗೆ ವಂದನೆಗಳು
ಪಾರ್ಥಸಾರಥಿ ಯವರಿಗೆ ವಂದನೆಗಳು ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
In reply to ಉ: 'ಚುಟಕುಗಳು' 13 by mmshaik
ಚುಟುಕುಗಳು 13
ಮೇಡಂ ವಂದನೆಗಳು
ಚುಟುಕುಗಳ ಮೆಚ್ಚಿ ಬರೆದಿದ್ದೀರಿ. ನಿಮ್ಮ ಗಜಲ್ ಗಳನ್ನು ಕಾಯಂ ಆಗಿ ಓದುತ್ತಿರುವೆ ಬಹಳ ಚೆನ್ನಾಗಿ ಬರೆಯುತ್ತಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by makara
ಶ್ರೀಧರ ಬಂಡ್ರಿಯವರಿಗೆ ವಂದನೆಗಳು
ಶ್ರೀಧರ ಬಂಡ್ರಿಯವರಿಗೆ ವಂದನೆಗಳು ಚುಟುಕುಗಳ ಮೆಚ್ಚುಗೆಗೆ ಹಾಗೂ ಗ್ರಹಿಕೆಗೆ ಧನ್ಯವಾದಗಳು
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by kavinagaraj
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by Premashri
ಮೇಡಂ ವಂದನೆಗಳು
ಮೇಡಂ ವಂದನೆಗಳು
ಚುಟುಕುಗಳ ಮೆಚ್ಚುಗೆಗೆ ಧ
In reply to ಉ: 'ಚುಟಕುಗಳು' 13 by kavinagaraj
ಕವಿ ನಾಗರಾಜ ರವರಿಗೆ ವಂದನೆಗಳು
ಕವಿ ನಾಗರಾಜ ರವರಿಗೆ ವಂದನೆಗಳು ನನ್ನ ಚುಟುಕುಗಳಲ್ಲಿ ವಾಸ್ತವವನ್ನು ಗ್ರಹಿಸಿದ್ದೀರಿ, ತಮ್ಮ ಗ್ರಹಿಕೆಗೆ ಧನ್ಯವಾದಗಳು
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by sathishnasa
ಸತೀಶ ರವರಿಗೆ ವಂದನೆಗಳು
ಸತೀಶ ರವರಿಗೆ ವಂದನೆಗಳು ಚುಟುಕುಗಳು ವಾಸ್ತವನ್ನು ಬಿಂಬಿಸುತ್ತವೆ ಎಂದಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.
ಉ: 'ಚುಟಕುಗಳು' 13@ ಹಿರಿಯರೇ
In reply to ಉ: 'ಚುಟಕುಗಳು' 13@ ಹಿರಿಯರೇ by venkatb83
ವೆಂಕಟೇಶ ರವರಿಗೆ ವಂದನೆಗಳು,
ವೆಂಕಟೇಶ ರವರಿಗೆ ವಂದನೆಗಳು, ಕಥಾನಕವೊಂದನ್ನು ಸಂಪದದಲ್ಲಿ ಬರೆಯುತ್ತಿದ್ದ ಕಾರಣ ( ಅಪರಿಚಿತ ) ಚುಟುಕುಗಳಿಗೆ ವಿರಾಮ ನೀಡಿದ್ದೆ, ಕಥಾನಕ ಮುಗಿದಿದೆ, ಕಾರಣ ಮತ್ತೆ ಚುಟುಕು ಪ್ರಪಂಚಕ್ಕೆ ಬಂದಿರುವೆ, ಮೆಚ್ಚುಗೆಗೆ ಧನ್ಯವಾದಗಳು
ಉ: 'ಚುಟಕುಗಳು' 13
In reply to ಉ: 'ಚುಟಕುಗಳು' 13 by lpitnal@gmail.com
ಲಕ್ಷ್ಮೀಕಾಂತ ಇಟ್ನಾಳ ರವರಿಗೆ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಚುಟುಕುಗಳನ್ನು ಬಹಳ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಗ್ರಹಿಸಿದ್ದೀರಿ,ದನ್ಯವಾದಗಳು.
ಚೆನ್ನಾಗಿದೆ ಸರ್
ಚೆನ್ನಾಗಿದೆ ಸರ್
In reply to ಚೆನ್ನಾಗಿದೆ ಸರ್ by Chikku123
ಚೇತನ ಕೋಡುವಳ್ಳಿ ಯವರಿಗೆ
ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.