ಸಾರ್ವಜನಿಕ ಉದ್ಯಾನದಲ್ಲಿ ಹತ್ತಿಗಿಡ !
ಇದನ್ನು ನಾನು ಹಿಂದೆ ಹಲವುಬಾರಿ ದಾಖಲಿಸಿದ್ದೆ. ಆದರೆ ನಾನು 'ಕೆನಡಾ'ದಿಂದ ವಾಪಸ್ ಬಂದಮೇಲೆ ಮತ್ತೆ ಪುನಃ ಹತ್ತಿಗಿಡವನ್ನು ನೋಡುವ ಸಂಧಿ ಒದಗಿಬಂತು. ನಮ್ಮ ಗೆಳೆಯರೊಬ್ಬರು ಆ ಹತ್ತಿಗಿಡವನ್ನು ಸಂರಕ್ಷಿಸಿದ್ದರು. ಈ 'ದೇಸಿ ಹತ್ತಿ' ಅಂತಹ ಉತ್ತಮ ಹತ್ತಿ ತಳಿಗೆ ಸೇರದಿದ್ದರೂ ಯಾವುದೇ ಸಾರ್ವಜನಿಕ ಪಾರ್ಕ್ ನಲ್ಲಿ ನಾನೇ ಇದುವರೆಗೂ ಇಂತಹ ಗಿಡಗಳನ್ನು ಹೊಂದಿದ ಪ್ರಸಂಗವನ್ನು ಕಂಡಿಲ್ಲ. ಹಾಗಾಗಿ ಇದಕ್ಕೆ ಅತಿ ಪ್ರಾಮುಖ್ಯತೆ !
Comments
ವೆಂಕಟೇಶ ರವರೆ ವಂದನೆಗಳು
In reply to ವೆಂಕಟೇಶ ರವರೆ ವಂದನೆಗಳು by H A Patil
ಈ ಹತ್ತಿ ತಳಿ ಯಾವುದು ಅನ್ನೋದು
In reply to ಈ ಹತ್ತಿ ತಳಿ ಯಾವುದು ಅನ್ನೋದು by venkatesh
ಚಿತ್ರಗಳು ಕಾಣಿಸುತ್ತಿಲ್ಲ.
In reply to ಚಿತ್ರಗಳು ಕಾಣಿಸುತ್ತಿಲ್ಲ. by venkatesh
ನನ್ನ ಕಂಪ್ಯೂಟರ್ನಲ್ಲೂ ಚಿತ್ರಗಳು