ತಲೆ-ಚಿಂದಿ !!
ತಲೆ
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ಓದುವಾಗ ಮಂಕ್’ತಲೆ
ಗಮನವೋ ಅವಳತ್ತಲೆ
ನಲವತ್ತರಲ್ಲೇ ಬಕ್’ತಲೆ
ಅವಶ್ಯವಿಲ್ಲ ಬೈತಲೆ
ಅಂತೆಲ್ಲ ನುಡಿಯುತ್ತಲೇ
ಯಾಕಯ್ಯಾ ತಿಂತೀಯಾ ನನ್ ತಲೆ?
----
ಚಿಂದಿ
ಚಿಂದಿಯುಟ್ಟ ತಿರುಕಿಯೋರ್ವಳು
ಕೂಳಿಗಾಗಿ ಬೀದಿ ಅಲೆಯುತ್ತ
ಶಕ್ತಿಯುಡುಗಿ ತೂರಾಡಿ ಬೀಳುತ್ತ
ನಿಂತ ಕಾರಿನ ಗಾಜನ್ನು ಬಡಿಯುತಿದ್ದಳು
ಕಂಡಪಟ್ಟೆ ರಮ್ ಕುಡಿದು ತೂರಾಡುತ್ತ
ನಟೀಮಣಿ ಕಾರ ಹೊರಗೆ ಅಡಿಯನಿಟ್ಟಳು
ಚಿಂದಿಯೂ ತೊಡದ ಅವಳ ಕಂಡು ಮರುಗುತ್ತ
ತಿರುಕಿ ತನ್ನ ಚಿಂದಿ ಹರಿದು, ಮಾನ ಮುಚ್ಚಿದಳು
Comments
ಯಾಕ್ ತಲೆ ತೀತೀಯಲೇ? ಅಂತ ಯಾರೂ
In reply to ಯಾಕ್ ತಲೆ ತೀತೀಯಲೇ? ಅಂತ ಯಾರೂ by kavinagaraj
ಆತ್ಮೀಯ ಭಲ್ಲೆಜಿ............
In reply to ಆತ್ಮೀಯ ಭಲ್ಲೆಜಿ............ by Prakash Narasimhaiya
ಮೊದಲ ಕವನದಲ್ಲಿ ತಲೆಯನ್ನು ಬಕ್
In reply to ಯಾಕ್ ತಲೆ ತೀತೀಯಲೇ? ಅಂತ ಯಾರೂ by kavinagaraj
ಇಲ್ಲ ಕವಿಗಳೇ ... ಅವರು
ಸಕತ್ ಭಲ್ಲೆಯವ್ರೆ.
In reply to ಸಕತ್ ಭಲ್ಲೆಯವ್ರೆ. by Chikku123
ಧನ್ಯವಾದಗಳು ಚಿಕ್ಕು ... ಈ ಕವನ
In reply to ಧನ್ಯವಾದಗಳು ಚಿಕ್ಕು ... ಈ ಕವನ by bhalle
:)
In reply to :) by ಗಣೇಶ
ಗಣೇಶ್'ಜಿ ನಮಸ್ಕಾರ
ತಲೆ -ಚಿಂದಿ ..ಚಿಂದಿ ಆಯಿತು
In reply to ತಲೆ -ಚಿಂದಿ ..ಚಿಂದಿ ಆಯಿತು by sathishnasa
@ ಭಲಾ ಭಲ್ಲೆಜಿ ....!!
In reply to @ ಭಲಾ ಭಲ್ಲೆಜಿ ....!! by venkatb83
ಹ ಹ ಹ ವೆ೦ಕಟೇಶ್ ... ನಾನು
In reply to ತಲೆ -ಚಿಂದಿ ..ಚಿಂದಿ ಆಯಿತು by sathishnasa
ಸತೀಶ್ ... ತಲೆ-ಚಿ೦ದಿ ಎ೦ದಾಗ