ಬಾಲಿವುಡ್ ನ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ರವರ ಜೀವನ ಚಿತ್ರ, ಸ್ಮರಣೀಯ !
ಇದೇ ಮುಂಬೈನ ವಿಖ್ಯಾತ 'ನೆಹರು ಸೈನ್ಸ್ ಸೆಂಟರ್' . ಇದು ಹೊರಗೆ ಕಾಣಿಸುವ ದೃಶ್ಯ ! ಒಳಗಡೆ ಕಾಣಿಸುವ ವಿಶಾಲವಾದ ಕಟ್ಟಡದಲ್ಲಿ ವಸ್ತುಪ್ರದರ್ಶನಗಳು ವರ್ಷವಿಡಿ ನಡೆಯುತ್ತಲೇ ಇರುತ್ತವೆ. ಮೊನ್ನೆ ನಮ್ಮ ಬಾಲಿವುಡ್ ದಿಗ್ಗಜನಟ 'ಶ್ರೀ. ಅಮಿತಾಬ್ ಬಚ್ಚನ್' ರವರ ಹುಟು ಹಬ್ಬದ ದಿನ ನಾವು ಅಲ್ಲಿಗೆ ಭೇಟಿಮಾಡಿ 'ಜಯ ಬಚ್ಚನ್' ರವರು ಆಯೋಜಿಸಿದ್ದ ಅಮಿತಾಬರ 'ಬಾಲಿವುಡ್ ಚಿತ್ರ ಜೀವನ'ದ ಎಲ್ಲಾ ಮಗ್ಗಳುಗಳನ್ನು ನೋಡಿ ಆನಂದಿಸಿದೆವು !
ಈ ಕಟ್ಟಡದಲ್ಲಿ ಒಂದು ಅತ್ಯುತ್ತಮ ಹವಾನಿಯಂತ್ರಿತ ಸುಂದರ, ಭವ್ಯ ರಂಗಮಂದಿರವಿದೆ. ಅಲ್ಲಿ ಶ್ರೇಷ್ಠ ಕಲಾವಿದರ, ಸಂಗಿತಗಾರರ ಕಾರ್ಯಕ್ರಮ ಜರುಗುತ್ತದೆ. ಈ ಕಟ್ಟಡದ ಪಕ್ಕದಲ್ಲೇ 'ನೆಹರು ಪ್ಲಾನಿಟೋರಿಯಂ' ಸಹಿತ ಇದೆ. ಒಂದು ಕಾಲದಲ್ಲಿ ಕಲ್ಕತ್ತಾನಗರ ಬಿಟ್ಟರೆ ಬೋಮ್ಬಾಯಿನಲ್ಲೇ ಈ 'ಪ್ಲಾನಿಟೋರಿಯಂ' ಇದ್ದಿದ್ದು. ಈಗ ಬೆಂಗಳುರಿನಲ್ಲಿ ಇದೆ. ಇಷ್ಟು ಸಾಕು ಅಂತ ಕಾಣಿಸುತ್ತದೆ ಈ ಕಟ್ಟಡದ ಬಗ್ಗೆ. ಹೆಚ್ಚು ಮಾಹಿತಿ 'ಇಂಟರ್ನೆಟ್' ನಲ್ಲಿ ಲಭ್ಯ !
Comments
ಪ್ರಿಯ ವೆಂಕಟೇಶ ರವರೇ, ಮುಂಬಯಿಯ
In reply to ಪ್ರಿಯ ವೆಂಕಟೇಶ ರವರೇ, ಮುಂಬಯಿಯ by lpitnal@gmail.com
ನೀವು ತಿಳಿಸಿದಂತೆ ಒಂದು ಲೇಖನ