Notice: unserialize(): Error at offset 0 of 4 bytes in Drupal\Core\Entity\Sql\SqlContentEntityStorage->loadFromDedicatedTables() (line 1288 of core/lib/Drupal/Core/Entity/Sql/SqlContentEntityStorage.php). Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)

Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)

twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)

Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)

Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 2) (Line: 68)
Symfony\Component\HttpKernel\HttpKernel->handle(Object, 2, 1) (Line: 57)
Drupal\Core\StackMiddleware\Session->handle(Object, 2, 1) (Line: 47)
Drupal\Core\StackMiddleware\KernelPreHandle->handle(Object, 2, 1) (Line: 106)
Drupal\page_cache\StackMiddleware\PageCache->pass(Object, 2, 1) (Line: 85)
Drupal\page_cache\StackMiddleware\PageCache->handle(Object, 2, 1) (Line: 44)
Drupal\services\StackMiddleware\FormatSetter->handle(Object, 2, 1) (Line: 47)
Drupal\Core\StackMiddleware\ReverseProxyMiddleware->handle(Object, 2, 1) (Line: 52)
Drupal\Core\StackMiddleware\NegotiationMiddleware->handle(Object, 2, 1) (Line: 23)
Stack\StackedHttpKernel->handle(Object, 2) (Line: 160)
Drupal\comment\Controller\CommentController->commentPermalink(Object, Object)
call_user_func_array(Array, Array) (Line: 123)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 573)
Drupal\Core\Render\Renderer->executeInRenderContext(Object, Object) (Line: 124)
Drupal\Core\EventSubscriber\EarlyRenderingControllerWrapperSubscriber->wrapControllerExecutionInRenderContext(Array, Array) (Line: 97)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 151)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)

Comments
ಜೊಳ್ಳು! ಅದೇಕೆ ಹಾಗೆ ! ಕಡೆಪಕ್ಷ
ಜೊಳ್ಳು! ಅದೇಕೆ ಹಾಗೆ ! ಕಡೆಪಕ್ಷ ಡೊಳ್ಳು (ಹೊಟ್ಟೆ) ಅ0ತಿರಬಹುದಲ್ಲ !
ಗಣೇಶರೆ ಟೀಕೆಗಳನ್ನ ತು0ಬಾ ಗ0ಭೀರವಾಗಿ ತೆಗೆದುಕೊ0ಡಿದ್ದೀರಿ ! ಅವು ನಮ್ಮ0ತವರ ಆರೋಗ್ಯಕ್ಕೆ ಒಳ್ಳೆಯದಲ್ಲ ! ಗೋಪಿನಾಥರ ಲೇಖನ ಒಮ್ಮೆ ಓದಿ ಹೇಗಿರಬೇಕು ಎ0ದು ತಿಳಿಯುತ್ತದೆ!
In reply to ಜೊಳ್ಳು! ಅದೇಕೆ ಹಾಗೆ ! ಕಡೆಪಕ್ಷ by partha1059
"ಗುಣ" ಇಲ್ಲ ಅನ್ನಲಿ..ಸಹಿಸಬಲ್ಲೆ.
"ಗುಣ" ಇಲ್ಲ ಅನ್ನಲಿ..ಸಹಿಸಬಲ್ಲೆ. ಬುದ್ಧಿ ಇಲ್ಲ ಅನ್ನಲಿ..ಸಹಿಸಬಲ್ಲೆ. ಆದರೆ...ತೂಕವಿಲ್ಲ!! ಆಆಆಆಆ ಈ ಘೋರ ಅಪಮಾನ ಸಹಿಸಲಾರೆ..:)
ನಾನೂ ನಗುತ್ತಿದ್ದರೆ ಆರೋಗ್ಯ ಎಂದು ನಂಬಿದ್ದೆ..ಆಚರಿಸುತ್ತಲೂ ಬಂದಿದ್ದೆ. ಸಿಡುಕು ಮೋರೆ ಯಡ್ಡಿಯ ಆರೋಗ್ಯ ನೋಡಿ.. ಇನ್ನು ಮೇಲೆ ಕನಿಷ್ಠ ಒಬ್ಬರ ಮೇಲಾದರೂ ಸಿಡುಕಬೇಕೆಂದು ತೀರ್ಮಾನಿಸಿದ್ದೇನೆ. :)
ಗಣೇಶರೇ, ಕನಸು ನನಸಾಗಲಿ. ನಿಮ್ಮ
ಗಣೇಶರೇ, ಕನಸು ನನಸಾಗಲಿ. ನಿಮ್ಮ ಕನಸಿನಲ್ಲಿ ಕಂಡದ್ದನ್ನು ನಡೆಸೋಣ. ನಿಮ್ಮ ಲೇಖನದಲ್ಲಿ ತಿಳಿಸಿದ ಕೊನೆಯ ವಿಭಾಗ ಅಲ್ಲಿರುವುದಿಲ್ಲ. ಎಲ್ಲಾ ವಿಭಾಗಗಳನ್ನು ಸೇರಿಸುವ ಸಮನ್ವಯ ವಿಭಾಗದ ಮೇಲ್ವಿಚಾರಣೆ ನಿಮ್ಮದೇ! :)
In reply to ಗಣೇಶರೇ, ಕನಸು ನನಸಾಗಲಿ. ನಿಮ್ಮ by kavinagaraj
ಗಣೇಶರನ್ನು ಅರ್ಥಮಾಡಿಕೊಳ್ಳಲು
ಗಣೇಶರನ್ನು ಅರ್ಥಮಾಡಿಕೊಳ್ಳಲು ನಾನು ತುಂಬಾ ಬೆಳೆಯ ಬೇಕಿದೆ.ನನಗೆ ಹಾಸ್ಯ ಮಾಡಲೂ ಬರುವುದಿಲ್ಲ. ಹಾಸ್ಯ ಅರ್ಥವೂ ಆಗುವುದಿಲ್ಲ. ಅಂತೂ ಹಾಸನದಲ್ಲಿ ಸಂಪದ ಸಮ್ಮಿಲನ ಮಾಡುವುದಾದರೆ ನಮ್ಮನೆಯಲ್ಲಿ 50-60 ಜನ ಕುಳಿತುಕೊಳ್ಳಬಹುದು. ಸರಳವಾದ ಊಟ ಹಾಕಲು ರಡಿ.
In reply to ಗಣೇಶರನ್ನು ಅರ್ಥಮಾಡಿಕೊಳ್ಳಲು by hariharapurasridhar
ಶ್ರೀಧರ್ ಅವರೆ,-- ಇಷ್ಟು ಕಾಲ..
ಶ್ರೀಧರ್ ಅವರೆ,-- ಇಷ್ಟು ಕಾಲ...ಸಂಪದದಲ್ಲಿ...ಬ್ಲಾಗ್ ಬರೆದರೂssss...ಅರಿಯಲಿಲ್ಲ ನೀವು ನನ್ನ:)
In reply to ಗಣೇಶರನ್ನು ಅರ್ಥಮಾಡಿಕೊಳ್ಳಲು by hariharapurasridhar
ಈಗಾಗಲೇ ಸಿಕ್ಕಾ ಪಟ್ಟೆ ಬೆಳೆದು
ಈಗಾಗಲೇ ಸಿಕ್ಕಾ ಪಟ್ಟೆ ಬೆಳೆದು `ಕಾಯುತ್ತಿರುವ` ಮ0ದಿಗೆ ಅವರ ದರ್ಶನ ದುರ್ಲಬವಾಗಿದೆ. ಇನ್ನು ಅವರನ್ನು ಅರ್ಥ ಮಾಡಿಕೊಳ್ಳಲೋಸುಗ ನೀವೂ ಬೆಳೆದರೆ............ ಹ್ಮು ನೋಡೋಣ.... ಏನೇನಾಗುತ್ತೊ
ರಾಮೋ
In reply to ಗಣೇಶರೇ, ಕನಸು ನನಸಾಗಲಿ. ನಿಮ್ಮ by kavinagaraj
>>ಎಲ್ಲಾ ವಿಭಾಗಗಳನ್ನು ಸೇರಿಸುವ
>>ಎಲ್ಲಾ ವಿಭಾಗಗಳನ್ನು ಸೇರಿಸುವ ಸಮನ್ವಯ ವಿಭಾಗದ ಮೇಲ್ವಿಚಾರಣೆ ನಿಮ್ಮದೇ! ---ಅದಕ್ಕಿಂತ..ನನಗೆ "ರುಚಿ ಸಂಪದ"ದ ಅಡುಗೆ ರುಚಿ ಮೇಲ್ವಿಚಾರಣೆ ಕೊಟ್ಟರೆ ಸಂತೋಷ:)
"ಸ್ತ್ರೀ ಸಂಪದ" ....!
"ಸ್ತ್ರೀ ಸಂಪದ" ....!
ಸಮಾನತೆ ಪ್ರತಿಪಾದಿಸುತ್ತ ಆ ಒಂದು ವಿಭಾಗವನ್ನು ತೆಗೆದಿರ?
ಗಣೇಶ್ ಅಣ್ಣ-
ಹಿರಿಯರಾದ ಶ್ರೀಯುತ
ಹ.ಪು.ಶ್ರೀ ಅವರು ಮತ್ತು ಕಾಮತ್ ಸಾರ್ ಅವರು ತುಂಬಾ ಸಾರಿ ಅವರವರ ಊರುಗಳಲ್ಲಿ ಸಂಪದ ಸಮ್ಮಿಲನ ನಡೆಸುವ-ಅದರ ತಯಾರಿ-ಊಟೋಪಚಾರದ ಸಂಪೂರ್ಣ ಹೊಣೆ ಹೊರುವ ಬಗ್ಗೆ ಹೇಳಿರುವರು...
ಅದು ಈ ಕ್ಷಣದವರೆಗೆ ಸಾದ್ಯವಾಗದೆ ಇದ್ದರೂ -ನಿಮ್ಮ ಕನಸಲ್ಲಿ ಅದೆಲ್ಲವೂ ಸಾಧ್ಯ ಆಯ್ತು...!
ಆ ಕನಸು ನಿಜವೂ ಆಗಲಿ..ಬೇಗನೆ...!
>>>ನೀವು ಕಾರು ಸ್ಟಾರ್ಟ್ ಮಾಡಿದ ವಿಧಾನವನ್ನು ಬಹು ಮೆಚ್ಚಿಕೊಂಡ ಬೆಂಗಳೂರಿನ ಜನ ಈಗ ತಮ್ಮ ಸ್ಟಾರ್ಟ್ ಆಗದ -ಸ್ಟಾರ್ಟಿಂಗ್ ಟ್ರಬಲ್ (ಟೆರ್ರಿಬಲ್ ) ಕಾರುಗಳನ್ನು ಸ್ಟಾರ್ಟ್ ಮಾಡಲು ನಿಮ್ಮನ್ನು ಸಂಪರ್ಕಿಸಲು ನಿಮ್ಮ ದೂರವಾಣಿ ಸಂಖ್ಯೆಗಾಗಿ ನನ್ನನು ಪೀಡಿಸುತ್ತಿರುವರು ...!!
ಶುಭವಾಗಲಿ..
\|
In reply to "ಸ್ತ್ರೀ ಸಂಪದ" ....! by venkatb83
:) ಬೇರೆ ಏನೂ ಬೇಡ. ಕಾರು
:) ಬೇರೆ ಏನೂ ಬೇಡ. ಕಾರು ಸ್ಟಾರ್ಟ್ ಆಗದಿದ್ದರೆ, "%$#@ &%$#..." ಅವರು ಬರುತ್ತಿದ್ದಾರೆ ಅಂದು ಗಟ್ಟಿಯಾಗಿ ಹೇಳಿ ನೋಡಿ..ಕಾರು 0 to 100 ಎರಡೇ ಸೆಕೆಂಡಿನಲ್ಲಿ..!
ಚೆನ್ನಾಗಿದೆ ಗಣೇಷ್ ಅವರೆ, ಆದರೆ
ಚೆನ್ನಾಗಿದೆ ಗಣೇಷ್ ಅವರೆ, ಆದರೆ ನಮ್ಮ ಹೆಸರನ್ನೂ "ಅಶ್ಹ್ಟು ಮುಖ್ಯವಲ್ಲದವರ ವಿಭಾಗ" ಅಮ್ತನಾದರೂ ಕರೆದು ಅಲ್ಲಿ ಸೇರಿಸಬಹುದಿತ್ತಲ್ಲ ಅಮ್ತ ಅನ್ನಿಸಿತು. ಆದರೆ ನೆನಪಿಗೆ ಬಮ್ತು ...ಇದು ನಿಮ್ಮ ಕನಸಲ್ವೇ? ಮುಮ್ದಿನ ಸಲ ನೋಡೋಣ ಕನಸಲ್ಲಿ ನಾವೂ ಇರ್ತೇವಾ ಅಮ್ತ??????!!!!
ಮೀನಾ
In reply to ಚೆನ್ನಾಗಿದೆ ಗಣೇಷ್ ಅವರೆ, ಆದರೆ by rasikathe
ಹಾಸ್ಯಹೀನತೆ
ಹಾಸ್ಯಹೀನತೆ
ಗಣೇಶಣ್ಣಾ,
ಅಂತೂ ಕನಸಲ್ಲಾದರೂ ಸಂಪದ ಸಮ್ಮಿಲನಕ್ಕೆ ಹೋದಿರಲ್ಲ!
ಅರ್ಥವಾಗದ ಹಾಸ್ಯ ಮತ್ತು ಹಾಸ್ಯ ಮಾಡಲುಬಾರದ ಹಾಸ್ಯಹೀನತೆ ಒಂದು ನಿಜವಾಗಿಯೂ ಗಂಭೀರವಾದ ವಿಷಯ.
ಮುಪ್ಪಿನಲ್ಲಿ ಡಿಮೆಂಶಿಯಾ ಕಾಯಿಲೆಗೆ ಗುರಿಯಾಗಬಹುದು!
In reply to ಹಾಸ್ಯಹೀನತೆ by Shreekar
:) :)ರಕ್ತಹೀನತೆಯಂತೆ ಗಂಭೀರ
:) :)ರಕ್ತಹೀನತೆಯಂತೆ ಗಂಭೀರ ಖಾಯಿಲೆ! ದಿನಕ್ಕೆರಡು ಬಾಟಲು ಭಲ್ಲೇಜಿ ಹಾಸ್ಯರಸವನ್ನ ರಕ್ತಕ್ಕೆ ಡ್ರಿಪ್ ಹಾಕುವಂತೆ ಡಾ.ಮೀನಾ ಅವರು ಸಲಹೆ ನೀಡಿದರು.:)
In reply to ಚೆನ್ನಾಗಿದೆ ಗಣೇಷ್ ಅವರೆ, ಆದರೆ by rasikathe
ಡಾಕ್ಟ್ರೆ, ಪ್ರತೀ ವಿಭಾಗದಲ್ಲೂ
ಡಾಕ್ಟ್ರೆ, ಪ್ರತೀ ವಿಭಾಗದಲ್ಲೂ ಹಳಬರು(ಸಂಪದದಲ್ಲಿ ಈಗ ಹೆಚ್ಚಾಗಿ ಕಾಣಿಸದವರು) ಹೊಸಬರನ್ನು ಸೇರಿಸಿ, ಪ್ರತೀ ವಿಭಾಗಕ್ಕೂ ಭೇಟಿ ಮಾಡುವ .......ಧಾರವಾಹಿ ತರಹ ಒಂದು ಹತ್ತು ಎಪಿಸೋಡ್ ಆದರೂ ಮಾಡುವ ಅಂದಾಜಿತ್ತು... ಉದಾ..ಹಾಸ್ಯಸಂಪದದಲ್ಲಿ ಕೋಮಲ್, ಭಲ್ಲೇಜಿ, ಮಂಜಣ್ಣ, ನಗೆಸಾಮ್ರಾಟ್,ನೀವು, ಪಾರ್ಥರು,ಶ್ರೀಧರ್, ಶ್ರೀಕರ್,ಸಪ್ತಗಿರಿ.....; ಎಲ್ಲರ ಡೇಟ್ಸ್ ಪ್ರಾಬ್ಲಂ... ಹಾಗೂ ಹೀಗೂ ಸುತ್ತಿ ಬಿಡುಗಡೆ ಮಾಡಿದೆ.:)
ಹಾಸನದ ಸಮ್ಮಿಲನಕ್ಕೆ ಬರೀ ಕಾರ್
ಹಾಸನದ ಸಮ್ಮಿಲನಕ್ಕೆ ಬರೀ ಕಾರ್ ಅಲ್ಲ ಒ೦ದು ಬಸ್ ತು೦ಬಾ ಜನ ಹೋದರೆ ಚೆನ್ನ. ಹೇಗೂ ಶ್ರೀಧರರು ೫೦-೬೦ ಜನದ ಊಟಕ್ಕೆ ಗ್ಯಾರ೦ಟಿ ಕೊಟ್ಟಿರುವವರು :)
In reply to ಹಾಸನದ ಸಮ್ಮಿಲನಕ್ಕೆ ಬರೀ ಕಾರ್ by spr03bt
೫೦-೬೦ ಜನದ ಊಟಕ್ಕೆ ಗ್ಯಾರಂಟಿ!
೫೦-೬೦ ಜನದ ಊಟಕ್ಕೆ ಗ್ಯಾರಂಟಿ!-ಅವರು ನನ್ನನ್ನು ನೋಡಿಲ್ಲ..:)
In reply to ಹಾಸನದ ಸಮ್ಮಿಲನಕ್ಕೆ ಬರೀ ಕಾರ್ by spr03bt
100ಜನ ಬಂದ್ರೆ ಕೇವಲ 50-60
100ಜನ ಬಂದ್ರೆ ಕೇವಲ 50-60 ಜನಕ್ಕೆ ಊಟ ಹಾಕಿ ಉಳಿದವರನ್ನು ಹಾಗೆ ಕಳಿಸ್ತೀನಿ ಅಂದುಕೊಂಡ್ರಾ! ನಿಜವಾಗಲೂ ಹರಿಪ್ರಸಾದ್ ಕಷ್ಟಪಟ್ಟು "ಸಂಪದ" ಬೆಳೆಸಿದ್ದಾರೆ. ಅದನ್ನು ಇನ್ನೂ ಉತ್ತಮವಾಗಿಸಲು ನಮ್ಮೆಲ್ಲರ ಚಿಂತನೆ ಗಳನ್ನು ಹಂಚಿಕೊಳ್ಳೋಣ, ಬನ್ನಿ. ಒಂದು ದಿನ ಊಟ ಹಾಕುವುದು ಇವತ್ತಿನ ಕಾಲದಲ್ಲಿ ಯಾರಿಗೂ ಕಷ್ಟವಿಲ್ಲ. ನಮ್ಮ ಬಾಲ್ಯದಲ್ಲಿ ಅಂತಾ ಕಾಲವಿತ್ತು. ಅಂದಿನ-ಇಂದಿನ ನಡುವಿನ ಎಲ್ಲರೂ ಒಮ್ಮೆ ಕುಳಿತು ಮಾತಾಡೋಣ ಬನ್ನಿ.
ಗಣೇಶರು ಪುನಃ ತಪ್ಪು ತಿಳಿದರು.
ಗಣೇಶರು ಪುನಃ ತಪ್ಪು ತಿಳಿದರು. ಹರಿಹರಪುರ ಶ್ರೀದರ ಹೇಳಿದ್ದು ಹಾಗಲ್ಲ, ನೂರು ಜನರಿಗಾಗುವಷ್ಟು ಅಡುಗೆ ಮಾಡಿಸುವೆ, ೫೦ ರಷ್ಟು ಜನರನ್ನು ಕರೆಯುವೆ ಎಂದು. ಅಂದರೆ ಮಾಡಿರುವದರಲ್ಲಿ ಅರ್ದ ಗಣೇಶಾಯ ಸ್ವಾಹಃ ಉಳಿದಿದ್ದು, ಉಳಿದವರಿಗೆ ಅಂತ. ಪಾಂಡವರ ಏಕಚಕ್ರನಗರದ ಕತೆ