ಕನ್ನಡದಲ್ಲಿ ನಞ್ ತತ್ಪುರುಷ?
ಬರಹ
’ಅಸಾಮಾನ್ಯ’ , ’ಅಸುರ’, ’ಅನಾದಿ’ , ’ಅನಂತ’, ’ಅವ್ಯಯ’, ’ಅಚ್ಯುತ’ - ಇವೆಲ್ಲ ನ+ಸಾಮಾನ್ಯ, ನ+ಅಂತ, ನ+ಸುರ - ಎಂಬ ನಿಷೇಧಾರ್ಥಕ ಅವ್ಯಯ ಸೇರಿ ಉಂಟಾದ ಸಂಸ್ಕ್ರೃತ ಪದಗಳು. ಕನ್ನಡದಲ್ಲಿ ಈ ರೀತಿಯ ಪ್ರಯೋಗ ಇರುವ ಬಗ್ಗೆ ಯಾರಿಗಾದರೂ ಗೊತ್ತೆ? ಇಂಥ ಪ್ರತ್ಯಯ ಇದ್ದಿದ್ದರೆ ಹೊಸ ಶಬ್ದಗಳನ್ನು ರೂಪಿಸಲು ಸುಲಭವಾಗುತ್ತಿತ್ತಲ್ಲವೆ?
ಬಿಝಿ ಶಬ್ದಕ್ಕೆ ಕನ್ನಡ ಸಮಾನಾರ್ಥಕವಾಗಿ ’ಬಿಡುವಿಲ್ಲ’ ಎಂಬ ಪದವನ್ನು ನೋಡಿದಾಗ ಈ ಯೋಚನೆ ಬಂದಿತು ನನಗೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡದಲ್ಲಿ ನಞ್ ತತ್ಪುರುಷ?
In reply to ಉ: ಕನ್ನಡದಲ್ಲಿ ನಞ್ ತತ್ಪುರುಷ? by rameshbalaganchi
ಉ: ಕನ್ನಡದಲ್ಲಿ ನಞ್ ತತ್ಪುರುಷ?