ಬೆಣ್ಣೆ ಹಣ್ಣಿನ ಮಿಲ್ಕ್ ಶೇಕ್
ಬೇಕಿರುವ ಸಾಮಗ್ರಿ
ಬೆಣ್ಣೆ ಹಣ್ಣಿನ ತಿರುಳು-೧ ಕಪ್,
ಸಕ್ಕರೆ-೬ ಚಮಚ,
ಹಾಲು-೨ ದೊಡ್ಡ ಕಪ್,
ತಯಾರಿಸುವ ವಿಧಾನ
ಮೊದಲು ಬೆಣ್ಣೆ ಹಣ್ಣಿನ ತಿರುಳು,ಸಕ್ಕರೆ ಮತ್ತು ೧ ಕಪ್ ಹಾಲನ್ನು ಮಿಕ್ಸಿಗೆ ಹಾಕಿ ತಿರುಗಿಸಿ.ನಂತರ ಉಳಿದ ಹಾಲನ್ನು ಸೇರಿಸಿ ಮತ್ತೊಮ್ಮೆ ತಿರುಗಿಸಿ.ರುಚಿಕರವಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.
Comments
ಬೇಸಿಗೆಯ ಬಿಸಿಲ ಧಗೆಗೆ ಇದು
ಬೇಸಿಗೆಯ ಬಿಸಿಲ ಧಗೆಗೆ ಇದು ಆರೋಗ್ಯವಾದುದು...
In reply to ಬೇಸಿಗೆಯ ಬಿಸಿಲ ಧಗೆಗೆ ಇದು by ಸುಮ ನಾಡಿಗ್
ಇದಕ್ಕೆ ಚಾಕೊಲೇಟ್ ಸಿರಪ್
ಇದಕ್ಕೆ ಚಾಕೊಲೇಟ್ ಸಿರಪ್ ಬೆರೆಸಿದರೆ ಮಕ್ಕಳಿಗೆ ಇಷ್ಟವಾಗುವ ಚಾಕೊಲೇಟ್ ಶೇಕ್ ಆಗುತ್ತದೆ.ವಂದನೆಗಳು ಸುಮ ಅವರೆ.
ಬೆಣ್ಣೆ ಹಣ್ಣು ಹೇಗಿಗುತ್ತದೆ.
ಬೆಣ್ಣೆ ಹಣ್ಣು ಹೇಗಿಗುತ್ತದೆ. ನೋಡಿರಬಹುದು ಆದರೆ ನಾವು ಬೇರೆ ಹೆಸರಲ್ಲಿ ಕರೆಯಬಹುದು. ಅದರ ಚಿತ್ರವನ್ನು ಸೇರಿಸಿದ್ದರೆ ಉತ್ತಮ......ನೀಳಾ
In reply to ಬೆಣ್ಣೆ ಹಣ್ಣು ಹೇಗಿಗುತ್ತದೆ. by neela devi kn
ಬೆಣ್ಣೆಹಣ್ಣನ್ನು ಬಟರ್ ಫ್ರುಟ್
ಬೆಣ್ಣೆಹಣ್ಣನ್ನು ಬಟರ್ ಫ್ರುಟ್ ಎನ್ನುವರು.ಪ್ರತಿಕ್ರಿಯೆಯಲ್ಲಿ ಚಿತ್ರ ಸೇರಿಸುವುದು ಹೇಗೆ? ಗೊತ್ತಿಲ್ಲ. ಸಹಾಯ ಪುಟದಲ್ಲೂ ಲಭ್ಯವಿಲ್ಲ.ಇರಲಿ,ಬೆಣ್ಣೆ ಹಣ್ಣಿನ ಬಗ್ಗೆ ಬೇರೆಯೆ ಲೇಖನ ಬರೆಯುವೆ. ಅಲ್ಲಿ ಚಿತ್ರ ಸೇರಿಸುವೆನು.ವಂದನೆಗಳು ನೀಳಾ ಅವರೆ
In reply to ಬೆಣ್ಣೆ ಹಣ್ಣು ಹೇಗಿಗುತ್ತದೆ. by neela devi kn
http://en.wikipedia....
http://en.wikipedia.org/wiki/Avocado
ನೀಳಾ ಅವ್ರೇ ಮೇಲಿನ ಕೊಂಡಿಯನ್ನು ನೋಡಿದರೆ ನಿಮಗೆ ಬಟರ್ ಫ್ರೂಟ್ನ ವಿವರಗಳು ಸಿಗುತ್ತವೆ.