ಬೆಣ್ಣೆ ಹಣ್ಣಿನ ಮಿಲ್ಕ್ ಶೇಕ್

ಬೆಣ್ಣೆ ಹಣ್ಣಿನ ಮಿಲ್ಕ್ ಶೇಕ್

ಬೇಕಿರುವ ಸಾಮಗ್ರಿ

ಬೆಣ್ಣೆ ಹಣ್ಣಿನ ತಿರುಳು-೧ ಕಪ್,
ಸಕ್ಕರೆ-೬ ಚಮಚ,
ಹಾಲು-೨ ದೊಡ್ಡ ಕಪ್,

ತಯಾರಿಸುವ ವಿಧಾನ

ಮೊದಲು ಬೆಣ್ಣೆ ಹಣ್ಣಿನ ತಿರುಳು,ಸಕ್ಕರೆ ಮತ್ತು ೧ ಕಪ್ ಹಾಲನ್ನು ಮಿಕ್ಸಿಗೆ ಹಾಕಿ ತಿರುಗಿಸಿ.ನಂತರ ಉಳಿದ ಹಾಲನ್ನು ಸೇರಿಸಿ ಮತ್ತೊಮ್ಮೆ ತಿರುಗಿಸಿ.ರುಚಿಕರವಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.

Comments

Submitted by Premashri Fri, 04/26/2013 - 16:52

In reply to by ಸುಮ ನಾಡಿಗ್

ಇದಕ್ಕೆ ಚಾಕೊಲೇಟ್ ಸಿರಪ್ ಬೆರೆಸಿದರೆ ಮಕ್ಕಳಿಗೆ ಇಷ್ಟವಾಗುವ ಚಾಕೊಲೇಟ್ ಶೇಕ್ ಆಗುತ್ತದೆ.ವಂದನೆಗಳು ಸುಮ ಅವರೆ.

Submitted by neela devi kn Fri, 04/26/2013 - 12:42

ಬೆಣ್ಣೆ ಹಣ್ಣು ಹೇಗಿಗುತ್ತದೆ. ನೋಡಿರಬಹುದು ಆದರೆ ನಾವು ಬೇರೆ ಹೆಸರಲ್ಲಿ ಕರೆಯಬಹುದು. ಅದರ‌ ಚಿತ್ರವನ್ನು ಸೇರಿಸಿದ್ದರೆ ಉತ್ತಮ‌......ನೀಳಾ

Submitted by Premashri Fri, 04/26/2013 - 16:55

In reply to by neela devi kn

ಬೆಣ್ಣೆಹಣ್ಣನ್ನು ಬಟರ್ ಫ್ರುಟ್ ಎನ್ನುವರು.ಪ್ರತಿಕ್ರಿಯೆಯಲ್ಲಿ ಚಿತ್ರ ಸೇರಿಸುವುದು ಹೇಗೆ? ಗೊತ್ತಿಲ್ಲ. ಸಹಾಯ ಪುಟದಲ್ಲೂ ಲಭ್ಯವಿಲ್ಲ.ಇರಲಿ,ಬೆಣ್ಣೆ ಹಣ್ಣಿನ ಬಗ್ಗೆ ಬೇರೆಯೆ ಲೇಖನ ಬರೆಯುವೆ. ಅಲ್ಲಿ ಚಿತ್ರ ಸೇರಿಸುವೆನು.ವಂದನೆಗಳು ನೀಳಾ ಅವರೆ