ಅಶೋಕ್ ಕುಮಾರ್ ಇನ್ನಿಲ್ಲ
ಶನಿವಾರದ ಈ ಮಧ್ಯಾಹ್ನ ಸುಮ್ಮನೆ ಫೇಸ್ ಬುಕ್ ಮೇಲೆ ಕಣ್ಣಾಡಿಸುತ್ತಿದ್ದಾಗ ಕಂಡದ್ದು ಈ ಶಾಕಿಂಗ್ ಸುದ್ದಿ. ತಮ್ಮ
"ಓದಿದ್ದು ಕೇಳಿದ್ದು ನೋಡಿದ್ದು" ಅಂಕಣದ ಮೂಲಕ ಸಂಪದಿಗರಿಗೆ ಚಿರಪರಿಚಿತರಾಗಿದ್ದ ನಿಟ್ಟೆಯ ಪ್ರೊ.ಅಶೋಕ್ ಕುಮಾರ್ ಇನ್ನಿಲ್ಲ!
ನಾನು ಅಶೋಕರನ್ನು ಮುಖತ: ಭೇಟಿಯಾದದ್ದು ಎರಡು ಬಾರಿ ಮಾತ್ರ. ಒಮ್ಮೆ ನಿಟ್ಟೆಯಲ್ಲಿ ನಡೆದಿದ್ದ ಲಿನಕ್ಸ್ ಹಬ್ಬದಲ್ಲಿ.ಮತ್ತೊಮ್ಮೆ ಮಂಗಳೂರಿನಲ್ಲಿ ನಡೆದ "ನೀರು ಸಂರಕ್ಷಣೆ" ಕಾರ್ಯಗಾರದಲ್ಲಿ. ಈ ಎರಡೇ ಭೇಟಿಗಳಲ್ಲಿ ಅವರ ಸ್ನೇಹ, ಸೌಜನ್ಯ,ನಿಗರ್ವಗಳ ಸಮ್ಯಕ್ ಪರಿಚಯವಾಗಿತ್ತು. ನಾನು ಅವರ ಉದಯವಾಣಿ ಅಂಕಣ "ನಿಸ್ತಂತು ಸಂಸಾರ"ದ ಖಾಯಂ ಓದುಗ.ನಿಟ್ಟೆಯಲ್ಲಿ ಓದಿದ ನನ್ನ ಸಹದ್ಯೋಗಿ ಮಿತ್ರರು ಅಶೋಕರನ್ನು ಒಬ್ಬ ಶ್ರೇಷ್ಥ ಶಿಕ್ಷಕರಾಗಿ ನೆನಯುತ್ತಾರೆ. ಎಳವೆಯಲ್ಲೇ ಒಬ್ಬ ಅತ್ತ್ಯುತ್ತಮ ಮನುಷ್ಯನ್ನ ಕಳೆದುಕೊಂಡಿದ್ದೇವೆ. ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ :-(
Comments
ಅವರ ಬ್ಲಾಗಿನ ನಿಯಮಿತ
ರಾಮ ಕುಮಾರ್ ಅವರೆ , 'ಎ.ಅಶೋಕ್
ಎ ಅಶೋಕ್ ಕುಮಾರ್ ಅವರ ಬರಹಗಳನ್ನು
ಛೆ!! ಈ ತಿಂಗಳು ಏಕೊ
In reply to ಛೆ!! ಈ ತಿಂಗಳು ಏಕೊ by partha1059
ಹಾಗೆ ಅವರ ಬ್ಲಾಗ್ ನೋಡಿ ಇಲ್ಲಿದೆ
ಮಾಹಿತಿ ತಂತ್ರಜ್ಞಾನದ ಅಪ್-ಡೇಟ್ಗ್
ಅಂತಕನ ದೂತರಿಗೆ ಕಿಂಚಿತ್ತು
ಅಂತಕನ ದೂತರಿಗೆ ಕಿಂಚಿತ್ತು
ರಾಮ ಕುಮಾರರಿಗೆ ವಂದನೆಗಳು
ಓ ...... ದೇವರೇ ನ0ಬಲ್ಲಿಕ್ಕೆ
In reply to ಓ ...... ದೇವರೇ ನ0ಬಲ್ಲಿಕ್ಕೆ by VeerendraC
ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ
In reply to ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ by Premashri
ನನಗೆ ಡಾ. ಅಶೋಕರ ಮರಣ ಬಹಳ ಬೇಗ
ವಿಷಯ ತಿಳಿದು ಗರಬಡಿದಂತಾಯಿತು.
ಪ್ರೊ. ಅಶೋಕಕುಮಾರ ರವರ ಆತ್ಮಕ್ಕೆ
ಛೇ ನನಗೆ ಈಗ ತಿಳಿಯಿತು. ನಂಬಲು
ನನ್ನ 'ಹಳೇ ಸೇತುವೆ' ಬ್ಲಾಗ್ ಗೆ