ಮರಗಳಲ್ಲಿ ಲಿಂಗ ಬೇಧ
ವಾಸ್ತು ಶಾಸ್ತ್ರದಲ್ಲಿ ನಾವು ಮನೆ ನಿರ್ಮಿಸಲು ಬಳಸುವ ಮರಗಳನ್ನು ಪುರುಷ,ಸ್ತ್ರೀ,ನಪುಂಸಕ ಮರಗಳೆಂಬ ಬೇಧಗಳನ್ನು ವಿವರಿಸಿದೆ
ಇದರಲ್ಲಿ ಮೂರು ವಿಭಾಗಗಳನ್ನು ಈರೀತಿ ವಿವರಿಸಲಾಗಿದೆ.
ಪುರುಷ ಜಾತಿಯ ಮರ...
ಯಾವುದೇ ಮರದ ಎಲೆಯನ್ನು ಪರಿಶೀಲಿಸಿದಾಗ ಆ ಎಲೆಯ ಮಧ್ಯಭಾಗದಲ್ಲಿ ರೇಖೆಯ ಮಾದರಿಯ ಸಣ್ಣ ನಾರು ಹಾದು ಎಲೆಯ ತುದಿಯನ್ನು ಸೆರುತ್ತದೆ.
ಈ ನಾರಿನ ಎರಡೂ ಪಕ್ಕಗಳಲ್ಲಿರುವ ಸಣ್ಣ ನರಗಳನ್ನು ಲೆಕ್ಕ ಹಾಕಿದಾಗ ಬಲ ಪಾಶ್ವದಲ್ಲಿರುವ ಉಪನಾರುಗಳು
ಸಮ ಸಂಖ್ಯೆಯಲ್ಲಿಯೂ ಎಡ ಪಾಶ್ವದಲ್ಲಿರುವ ಉಪನರಗಳು ಬೆಸ ಸಂಖ್ಯೆಯಲ್ಲಿಯೂ ಇದ್ದರೆ ಅದು ಪುರುಷ ಜಾತಿಯ ಮರ
ಸ್ತ್ರೀ ಜಾತಿಯ ಮರ...
ಮರದ ಎಲೆಯನ್ನು ಪರಿಶೀಲಿಸಿದಾಗ ಆ ಎಲೆಯ ಮಧ್ಯಭಾಗದಲ್ಲಿ ರೇಖೆಯ ಮಾದರಿಯ ಸಣ್ಣ ನಾರು ಹಾದು ಎಲೆಯ ತುದಿಯನ್ನು ಸೆರುತ್ತದೆ.
ಈ ನಾರಿನ ಎರಡೂ ಪಕ್ಕಗಳಲ್ಲಿರುವ ಸಣ್ಣ ನರಗಳನ್ನು ಲೆಕ್ಕ ಹಾಕಿದಾಗ ಎಡ ಪಾಶ್ವದಲ್ಲಿರುವ ಉಪನಾರುಗಳು
ಸಮ ಸಂಖ್ಯೆಯಲ್ಲಿಯೂ ಬಲ ಪಾಶ್ವದಲ್ಲಿರುವ ಉಪನರಗಳು ಬೆಸ ಸಂಖ್ಯೆಯಲ್ಲಿಯೂ ಇದ್ದರೆ ಅದು ಸ್ತ್ರೀ ಜಾತಿಯ ಮರ
ನಪುಂಸಕ ಜಾತಿಯ ಮರ...
ಈ ನಾರಿನ ಎರಡೂ ಪಕ್ಕಗಳಲ್ಲಿರುವ ಸಣ್ಣ ನರಗಳನ್ನು ಲೆಕ್ಕ ಹಾಕಿದಾಗ ಎಡ ಪಾಶ್ವದಲ್ಲಿರುವ ಉಪನಾರುಗಳು
ಸಮ ಸಂಖ್ಯೆಯಲ್ಲಿ ಇದ್ದರೆ ಅದು ನಪುಂಸಕ ಜಾತಿಯ ಮರ.
ನಪುಂಸಕ ಜಾತಿಯ ಮರಗಳನ್ನು ದೇವಾಲಯ ಆಶ್ರಮ ಮತ್ತು ಧಾರ್ಮಿಕ ಕಟ್ಟಡಗಳಿಗೆ ಉಪಯೋಗಿಸ ಬೇಕು.
ಪುರುಷ ಜಾತಿಗೆ ಸೇರಿದ ಮರಗಳನ್ನು ಬಳಸಿದ ಮನೆಯಲ್ಲಿ ಪುರುಷರ ಅಧಿಕಾರ ಜಾಸ್ತಿ ಹಾಗೂ ಸ್ತ್ರೀ ಜಾತಿಗೆ
ಸೇರಿದ ಮರಗಳನ್ನು ಬಳಸಿದ ಮನೆಗಳಲ್ಲಿ ಸ್ತ್ರೀ ಅಧಿಕಾರವೇ ಹೆಚ್ಚಾಗಿರುವುದಂತೆ.
" ಈ ಮಾಹಿತಿ ಓದಿದ ಮೇಲೆ ನಿಮ್ಮ ಮನೆಯಲ್ಲಿ ಉಪಯೋಗಿಸಿದ ಕಟ್ಟಿಗೆಯ ಎಲೆ ಹುಡುಕಲು ಹೋಗಬೇಡಿ"
: )))
ಚಿತ್ರಕೃಪೆ-ಗೂಗಲ್
Comments
ಒಂದು ಪುಟ್ಟ ತಿದ್ದುಪಡಿ.....
>>"ಈ ಮಾಹಿತಿ ಓದಿದ ಮೇಲೆ ನಿಮ್ಮ
In reply to >>"ಈ ಮಾಹಿತಿ ಓದಿದ ಮೇಲೆ ನಿಮ್ಮ by ಗಣೇಶ
ಗಣೇಶರವರೆ,
ನಮಸ್ಕಾರ ಭಾಗ್ವತರೆ,
In reply to ನಮಸ್ಕಾರ ಭಾಗ್ವತರೆ, by nageshamysore
ನಾಗೇಶರವರೆ,
ಭಾಗ್ವತರೆ,
In reply to ಭಾಗ್ವತರೆ, by makara
ಶ್ರೀಧರವರೆ,
In reply to ಶ್ರೀಧರವರೆ, by ಭಾಗ್ವತ
ಪೂರಕ ಮಾಹಿತಿಗೆ ಧನ್ಯವಾದಗಳು,
In reply to ಪೂರಕ ಮಾಹಿತಿಗೆ ಧನ್ಯವಾದಗಳು, by makara
ನಿಮ್ಮ ಪ್ರತಿಕ್ರಿಯೆಗೆ