Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 139)
Drupal\Core\Field\Plugin\Field\FieldFormatter\EntityReferenceFormatterBase->prepareView(Array) (Line: 245)
Drupal\Core\Entity\Entity\EntityViewDisplay->buildMultiple(Array) (Line: 351)
Drupal\Core\Entity\EntityViewBuilder->buildComponents(Array, Array, Array, 'full') (Line: 24)
Drupal\node\NodeViewBuilder->buildComponents(Array, Array, Array, 'full') (Line: 293)
Drupal\Core\Entity\EntityViewBuilder->buildMultiple(Array) (Line: 250)
Drupal\Core\Entity\EntityViewBuilder->build(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 2) (Line: 68)
Symfony\Component\HttpKernel\HttpKernel->handle(Object, 2, 1) (Line: 57)
Drupal\Core\StackMiddleware\Session->handle(Object, 2, 1) (Line: 47)
Drupal\Core\StackMiddleware\KernelPreHandle->handle(Object, 2, 1) (Line: 106)
Drupal\page_cache\StackMiddleware\PageCache->pass(Object, 2, 1) (Line: 85)
Drupal\page_cache\StackMiddleware\PageCache->handle(Object, 2, 1) (Line: 44)
Drupal\services\StackMiddleware\FormatSetter->handle(Object, 2, 1) (Line: 47)
Drupal\Core\StackMiddleware\ReverseProxyMiddleware->handle(Object, 2, 1) (Line: 52)
Drupal\Core\StackMiddleware\NegotiationMiddleware->handle(Object, 2, 1) (Line: 23)
Stack\StackedHttpKernel->handle(Object, 2) (Line: 160)
Drupal\comment\Controller\CommentController->commentPermalink(Object, Object)
call_user_func_array(Array, Array) (Line: 123)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 573)
Drupal\Core\Render\Renderer->executeInRenderContext(Object, Object) (Line: 124)
Drupal\Core\EventSubscriber\EarlyRenderingControllerWrapperSubscriber->wrapControllerExecutionInRenderContext(Array, Array) (Line: 97)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 151)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ನಿಮ್ಮ ಹೆಸರನ್ನು ನೀವು ಮರೆತು
ನಿಮ್ಮ ಹೆಸರನ್ನು ನೀವು ಮರೆತು ಹೋಗುವುದು ಸಹಜ ಬಿಡಿ, ಏಕೆಂದರೆ ನಿಮ್ಮ ಅಪ್ಪ ನೀವು ಹುಟ್ಟಿದಾಗ್ಯಾವಾಗಲೋ ಆ ಹೆಸರನ್ನಿಟ್ಟಿದ್ದರಲ್ಲವೇ :))
ಅತೀ ಸಣ್ಣ ಕಥೆ: ಜೀವನ ಎನ್ನುವ ಅತೀ ಸಣ್ಣ ಕಥೆಯೊಂದನ್ನು ಹಿಂದೊಮ್ಮೆ ಸಂಪದದಲ್ಲಿ ಪಾರ್ಥಸಾರಥಿಯವರು ಬರೆದ ಕಥೆಯಾಗಿತ್ತು. ಇಲ್ಲಿದೆ ನೋಡಿ ಅದರ ಕೊಂಡಿ http://sampada.net/blog/%E0%B2%B8%E0%B2%A3%E0%B3%8D%E0%B2%A3-%E0%B2%95%… ಅದೇ ರೀತಿ ಇದೂ ಕೂಡ ಅತ್ಯಂತ ಸಣ್ಣ ಕಥೆಯೇನೋ ಅಂತಾ ಕುತೂಹಲಕ್ಕಾಗಿ ಓದಿದೆ. ಕಡೆಯಲ್ಲಿ ಹೆಸರಿನ ಮಹತ್ವವನ್ನು ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ನಾಗರಾಜ ಭಟ್ಟರೆ.
In reply to ನಿಮ್ಮ ಹೆಸರನ್ನು ನೀವು ಮರೆತು by makara
ಧನ್ಯವಾದಗಳು ನಿಮ್ಮ
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ .. ಹೀಗೇ ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಬರೆದ ಅತಿ ಸಣ್ಣ ಕಥೆಗಳ ಪ್ರಕಾರದ ಒಂದಿಷ್ಟು ಕಥೆಗಳನ್ನು ಓದುವಾಗ ಹೀಗೇಕೆ ಪ್ರಯತ್ನಿಸಬಾರದು ಅಂತ, ಹಾಗೇ ಒಂದಿಷ್ಟು ಪ್ರಯತ್ನ ಮಾಡಿದೆ ಈ ಪ್ರಕಾರದಲ್ಲಿ ಅಷ್ಟೆ .. ಅಲ್ಲದೇ ಕತೆ ಚಿಕ್ಕದಾದಷ್ಟು , ಓದುಗನನ್ನು ಬೇರೆ ಬೇರೆ ಆಯಾಮದಲ್ಲಿ ಯೋಚಿಸುವಂತೆ ಮಾಡುವುದು ಅಂತ ನಾನು ಭಾವಿಸಿದ್ದೇನೆ. ಆ ದಿಸೆಯಲ್ಲೂ ಒಂದು ಪ್ರಯತ್ನ ಅಷ್ಟೆ ,,
ನಾಗರಾಜ ಭಟ್ ರವರೆ, ಒಂದೊಂದು ಸರಿ
ನಾಗರಾಜ ಭಟ್ ರವರೆ, ಒಂದೊಂದು ಸರಿ ಹಾಗಾಗಿಬಿಡುತ್ತದೆ. ನಿಮ್ಮ ಲೇಖನ ಓದುತ್ತ, ಎರಡನೆ ಮಹಾಯುದ್ಧದಲ್ಲಿ ತನಗಿರಿಸಿಕೊಂಡ ಹೆಸರನ್ನೆ ಮರೆತು ಟ್ರೈನಿನಲ್ಲಿ ರಷ್ಯನ್ನನ ಜತೆ ಒದ್ದಾಡಿದ ಮಿತ್ರ ದೇಶದ ಸೈನಿಕನೊಬ್ಬನ ಕಥೆ ನೆನಪಾಯ್ತು (ತೇಜಸ್ವಿಯವರು ಅನುವಾದ ಮಾಡಿದ್ದು). ಹಾಗೆಯೆ ಈಚೆಗೆ ಇದೆ ತರಹದ ನನ್ನದೊಂದು ಅನುಭವವೂ 'ದಟ್ಸ್ ಕನ್ನಡ' ದಲ್ಲಿ ಪ್ರಕಟವಾಗಿದೆ - ಕೊಂಡಿಯನ್ನು ಗಿಂಡಿ ನೋಡಿ :-) - ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
http://kannada.oneindia.in/column/humor/2013/are-you-fond-of-hindi-song…
In reply to ನಾಗರಾಜ ಭಟ್ ರವರೆ, ಒಂದೊಂದು ಸರಿ by nageshamysore
ಧನ್ಯವಾದಗಳು ನಿಮ್ಮ
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ .. ನಿಮ್ಮ ಬರವಣಿಗೆ ಚೆನ್ನಾಗಿದೆ .. ಧನ್ಯವಾದಗಳು ನಿಮ್ಮ ಬರಹವನ್ನು ಹಂಚಿದ್ದಕ್ಕೆ ..
ಚೆನ್ನಾಗಿದೆ. ಬೇರೆಯವರ ಚರ
ಚೆನ್ನಾಗಿದೆ. ಬೇರೆಯವರ ಚರ ದೂರವಾಣಿ ಸಂಖ್ಯೆಗಳು ನೆನಪಿರುವ ನಮಗೆ ನಮ್ಮ ಚರ ದೂರವಾಣಿಯ ಸಂಖ್ಯೆ ನೆನಪಿರುವುದಿಲ್ಲ! :)
In reply to ಚೆನ್ನಾಗಿದೆ. ಬೇರೆಯವರ ಚರ by kavinagaraj
ಅದು ಹಾಗಲ್ಲ, ನಾಗರಾಜರೇ,
ಅದು ಹಾಗಲ್ಲ, ನಾಗರಾಜರೇ, ಗೂಡಾರ್ಥದಲ್ಲಿ ಬರೆದಿದ್ದಾರೆ. ನಾನು ಯಾವ ಮಹಾ! ಅಂಥಾ ನೆನಪಿನಲ್ಲಿರಬೇಕು? ಅಂಥಾದ್ದೇನು ಸಾಧನೆ ಮಾಡಿರುವೆ? ಅಂತಾ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ನಾನು " ಸತ್ತಂತೆ ನಟಿಸಿದಾಗ " ಅಂತಾ ಒಂದು ಲೇಖನ ಸಂಪದದಲ್ಲಿಯೇ ಹಾಕಿದ್ದೆ. ಸತ್ತಾಗ ಹುಡುಕಿಕೊಂದು ಬರುವವರಾರು, ಎಂಬ ಅಣುಕು ಆ ಬರಹದ ವಸ್ತು. ಇಲ್ಲೂ ಹಾಗೇ.
In reply to ಅದು ಹಾಗಲ್ಲ, ನಾಗರಾಜರೇ, by hariharapurasridhar
:))
:))
ನಾಗರಾಜ್ ಭಟ್ ರವರೆ, ಲಕ್ಷ್ಮೀಕಾಂತ
ನಾಗರಾಜ್ ಭಟ್ ರವರೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. 'ನನ್ನ ಹೆಸರು' ಕತೆ ಚನ್ನಾಗಿದೆ. ಚಿಂತನೆಗೆ ಹಚ್ಚುತ್ತದೆ.
In reply to ನಾಗರಾಜ್ ಭಟ್ ರವರೆ, ಲಕ್ಷ್ಮೀಕಾಂತ by lpitnal@gmail.com
ಧನ್ಯವಾದಗಳು .. ಲಕ್ಷ್ಮೀಕಾಂತ
ಧನ್ಯವಾದಗಳು .. ಲಕ್ಷ್ಮೀಕಾಂತ ಇಟ್ನಾಳ ರವರೆ