ಪ್ರೇಮಾಶ್ರೀಯವರೆ, ಯಾಕಿನ್ನು 'ಹೀಗೆ ಸುಮ್ನೆ' ಕಾಣ್ಲಿಲ್ಲ ಅನ್ಕೊತಿರುವಾಗಲೆ , ಇವತ್ತು ಕಾಣಿಸಿಬಿಡ್ತು. ಎಂದಿನಂತೆ ಪಂಚ್ ಚೆನ್ನಾಗಿದೆ :-)
ಹಳ್ಳಕೊಳ್ಳಕ್ಕು ಉಂಟು
ಸಮಯೋಚಿತ, ಸಾಮಾನ್ಯ ಜ್ಞಾನ
ಮನುಜಗೆ ಮಾತ್ರ
ಅಜ್ಞಾನವೆ ವಿಜ್ಞಾನ, ಹಾಹಾಕಾರ! ಭೂಷಣ
ಕವನ ಚೆನ್ನಾಗಿದೆ. ನದಿ ಸಮುದ್ರ ಸೇರಿ ಉಪ್ಪಾಗುವುದು ಬೇಡ ಎಂದು ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸ ಹೊರಟರೆ ಈ ಕರಾವಳಿ ಜನ ತಿರುಗಿಬೀಳುತ್ತಾರಲ್ಲಾ?
ಇದ್ದ ಕೆರೆಬಾವಿಗಳನು ಮುಚ್ಚಿಸಿ, ಯಾಕೆಂದರೆ-ಹೆಚ್ಚಿದ ಜನಕ್ಕೆ ಉಳಕೊಳ್ಳಲು, ಸೈಟು ಮನೆ ಮಾಡಲು.:)
<<ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸ ಹೊರಟರೆ ಈ ಕರಾವಳಿ ಜನ ತಿರುಗಿಬೀಳುತ್ತಾರಲ್ಲಾ? :) >>>:) ಕರಾವಳಿ ಜನರ ಜೀವನದಿ ನೇತ್ರಾವತಿಯಲ್ಲವೇ?
<<<ಇದ್ದ ಕೆರೆಬಾವಿಗಳನು ಮುಚ್ಚಿಸಿ, ಯಾಕೆಂದರೆ-ಹೆಚ್ಚಿದ ಜನಕ್ಕೆ ಉಳಕೊಳ್ಳಲು, ಸೈಟು ಮನೆ ಮಾಡಲು.:)>>>
:)ಮುಂದಾಲೋಚನೆಯಿಲ್ಲದ ಸ್ವಾರ್ಥಿ ಮಾನವ.
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಗಣೇಶ್ ಅವರೆ.
Comments
ಉ: ಸುಮ್ನೆ ಹೀಗೆ-೧೨

In reply to ಉ: ಸುಮ್ನೆ ಹೀಗೆ-೧೨ by nageshamysore
ಉ: ಸುಮ್ನೆ ಹೀಗೆ-೧೨
ಧನ್ಯವಾದಗಳು ನಾಗೇಶ್ ಅವರೆ.
ಉ: ಸುಮ್ನೆ ಹೀಗೆ-೧೨
ಕವನ ಚೆನ್ನಾಗಿದೆ. ನದಿ ಸಮುದ್ರ ಸೇರಿ ಉಪ್ಪಾಗುವುದು ಬೇಡ ಎಂದು ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸ ಹೊರಟರೆ ಈ ಕರಾವಳಿ ಜನ ತಿರುಗಿಬೀಳುತ್ತಾರಲ್ಲಾ?
ಇದ್ದ ಕೆರೆಬಾವಿಗಳನು ಮುಚ್ಚಿಸಿ, ಯಾಕೆಂದರೆ-ಹೆಚ್ಚಿದ ಜನಕ್ಕೆ ಉಳಕೊಳ್ಳಲು, ಸೈಟು ಮನೆ ಮಾಡಲು.:)
In reply to ಉ: ಸುಮ್ನೆ ಹೀಗೆ-೧೨ by ಗಣೇಶ
ಉ: ಸುಮ್ನೆ ಹೀಗೆ-೧೨
<<ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸ ಹೊರಟರೆ ಈ ಕರಾವಳಿ ಜನ ತಿರುಗಿಬೀಳುತ್ತಾರಲ್ಲಾ? :) >>>:) ಕರಾವಳಿ ಜನರ ಜೀವನದಿ ನೇತ್ರಾವತಿಯಲ್ಲವೇ?
<<<ಇದ್ದ ಕೆರೆಬಾವಿಗಳನು ಮುಚ್ಚಿಸಿ, ಯಾಕೆಂದರೆ-ಹೆಚ್ಚಿದ ಜನಕ್ಕೆ ಉಳಕೊಳ್ಳಲು, ಸೈಟು ಮನೆ ಮಾಡಲು.:)>>>
:)ಮುಂದಾಲೋಚನೆಯಿಲ್ಲದ ಸ್ವಾರ್ಥಿ ಮಾನವ.
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಗಣೇಶ್ ಅವರೆ.
ಉ: ಸುಮ್ನೆ ಹೀಗೆ-೧೨
ಅದು ಸುಮ್ ಸುಮ್ನೆ ಹೀಗೆ!! :)
In reply to ಉ: ಸುಮ್ನೆ ಹೀಗೆ-೧೨ by kavinagaraj
ಉ: ಸುಮ್ನೆ ಹೀಗೆ-೧೨
:)ವಂದನೆಗಳು ಕವಿನಾಗರಾಜ್ ಅವರೆ.