ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಉಡುಗಿದ್ದು ಆರ್ಥಿಕ ವ್ಯವಸ್ಥೆಯ ನಿತಂಬಗಳು
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಎದ್ದು ತೋರಿದ್ದು ಕ್ರೂರತನದ ಬಿಂಬಗಳು
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ನಿಜದಿ ಭಂಗವಾಗಿದ್ದು ಹಲವರ ಜಂಬಗಳು
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಎಣೆಯಿಲ್ಲದೆ ಮುರಿದಿದ್ದು ಆಧಾರ ಸ್ಥಂಬಗಳು
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಬೀದಿ ಕಂಡಿದ್ದು ಹಲವು ಕುಟುಂಬಗಳು
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಇಂದಿಗೂ ಹೊತ್ತಿರಿಯುತಿದೆ ಅದರ ಪ್ರತಿಬಿಂಬಗಳು
Comments
ಉ: ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !
In reply to ಉ: ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ! by makara
ಉ: ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !
ಉ: ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !
In reply to ಉ: ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ! by venkatb83
ಉ: ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !