ನಿಜ ಆದರೆ ಈ ಕಲಿಯುಗದಲ್ಲಿ ಯಾವುದು ಸತ್ಯ, ಯಾವುದು ಮಿತ್ಯ ಎಂದು ತಿಳಿಯುವುದೇ ಕಷ್ಟಕರ. ಉದಾಹರಣೆಗೆ ಕಂಚಿ ಶ್ರೀ ಗಳ ಮೇಲೆ ಕೆಲವು ಆರೋಪಗಳು ಬಂದವು ಆಗ ಬೇರೆಯವರೊಂದಿಗೆ ಅವರ ಸಮುದಾಯದವರೂ ಅವರನ್ನು ದೂರಿದರು. ಈಗ ಆ ಆಪಾದನೆಗಳಿಂದ ಮುಕ್ತರಾದರು ಈಗ ದೂರಿದವರು ಬೈಗುಳಗನ್ನೆಲ್ಲವನ್ನು ಹಿಂಪಡೆಯಲು ಸಾದ್ಯವೇ..
ಯಾವುದನ್ನೆ ಆಗಲಿ ತೆಗೆದುಕೊಂಡಲ್ಲಿ ಮಾತ್ರ ಹಿಂತಿರುಗಿಸಬಹುದು ಅಥವಾ ಹಿಂಪಡೆಯ ಬಹುದು ಹಾಗೆ ಈ ಬೈಗುಳಗಳು ಅದನ್ನು ಕಂಚಿಶ್ರೀಗಳು ಪಡೆದಿಲ್ಲ ಎಂದು ಕೊಳ್ಳಬೇಕು ಅಲ್ಲವೆ? ಹಾಗಾಗಿ ಆ ಬೈಗುಳಗಳು ದೂರಿದವರಿಗೆ ಸೇರುತ್ತದೆ ,,,,,,ಸತೀಶ್
Re: ಸತ್ಯದ ವ್ಯಥೆ.
ಆದರೂ ಸತ್ಯ ಎಂದು ಸುಳ್ಳಾಗದು .....ಸತೀಶ್
In reply to Re: ಸತ್ಯದ ವ್ಯಥೆ. by sathishnasa
Re: ಸತ್ಯದ ವ್ಯಥೆ.
ನಿಜ ಆದರೆ ಈ ಕಲಿಯುಗದಲ್ಲಿ ಯಾವುದು ಸತ್ಯ, ಯಾವುದು ಮಿತ್ಯ ಎಂದು ತಿಳಿಯುವುದೇ ಕಷ್ಟಕರ. ಉದಾಹರಣೆಗೆ ಕಂಚಿ ಶ್ರೀ ಗಳ ಮೇಲೆ ಕೆಲವು ಆರೋಪಗಳು ಬಂದವು ಆಗ ಬೇರೆಯವರೊಂದಿಗೆ ಅವರ ಸಮುದಾಯದವರೂ ಅವರನ್ನು ದೂರಿದರು. ಈಗ ಆ ಆಪಾದನೆಗಳಿಂದ ಮುಕ್ತರಾದರು ಈಗ ದೂರಿದವರು ಬೈಗುಳಗನ್ನೆಲ್ಲವನ್ನು ಹಿಂಪಡೆಯಲು ಸಾದ್ಯವೇ..
In reply to Re: ಸತ್ಯದ ವ್ಯಥೆ. by ashwin jamadagni
Re: ಸತ್ಯದ ವ್ಯಥೆ.
ಯಾವುದನ್ನೆ ಆಗಲಿ ತೆಗೆದುಕೊಂಡಲ್ಲಿ ಮಾತ್ರ ಹಿಂತಿರುಗಿಸಬಹುದು ಅಥವಾ ಹಿಂಪಡೆಯ ಬಹುದು ಹಾಗೆ ಈ ಬೈಗುಳಗಳು ಅದನ್ನು ಕಂಚಿಶ್ರೀಗಳು ಪಡೆದಿಲ್ಲ ಎಂದು ಕೊಳ್ಳಬೇಕು ಅಲ್ಲವೆ? ಹಾಗಾಗಿ ಆ ಬೈಗುಳಗಳು ದೂರಿದವರಿಗೆ ಸೇರುತ್ತದೆ ,,,,,,ಸತೀಶ್
Re: ಸತ್ಯದ ವ್ಯಥೆ.
ನಿಮ್ಮ ಮಾತು ನಿಜ ಸತೀಶರೆ,
ಸತ್ಯಕ್ಕೂ ಕಾಲ ಕೂಡಿಬರಬೇಕು ಮತ್ತು ಸುಳ್ಳಿನ ಆಯುಷ್ಯ ಮುಗಿದಿರಬೇಕು.
@ಜಮದಗ್ನಿ
ಚುಟುಕಾಗಿ ಕಟುವಾದ ಸತ್ಯವನ್ನೇ ಹೇಳಿದ್ದೀರಿ.