ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು

Submitted by gopinatha on Mon, 12/30/2013 - 18:24

ಹೊಸ ವರುಷ ೨೦೧೪ ಸನಿಹವೇ ಬರುತ್ತಾ ಇದೆ.

 

ತಮಗೆಲ್ಲರಿಗೂ

ಹೊಸವರ್ಷದ
ಮತ್ತು

ಸಂಕ್ರಾಂತಿಯ

ಗಣರಾಜ್ಯೋತ್ಸವ ದಿನದ
ಪ್ರೇಮಿಗಳ ದಿನದ
ಸ್ವಾತಂತ್ರೋತ್ಸವ ದಿನದ
ಸ್ನೇಹಿಗಳ ದಿನದ
ಮಾತೃ ಶ್ರೀಯವರ ದಿನದ
ಪಿತೃಶ್ರೀಯವರ ದಿನದ
ಅಜ್ಜ ಅಜ್ಜಿ ಯವರ ದಿನದ
ಮಕ್ಕಳ
ಶಿಕ್ಷಕರ ದಿನದ
ಓನಮ್
ಈದ್
ದೀಪಾವಳಿ
ಕ್ರಿಸ್ ಮಸ್
ಹುಟ್ಟು ಹಬ್ಬದ ಶುಭ ದಿನದ
೩೬೫ ಶುಭ
ಮುಂಜಾವಿನ
ಶುಭ ದಿನದ
ಶುಭ ರಾತ್ರೆಗಳ
ಸಂತೋಷದಾಯಕ ಸಂಪದ್ಭರಿತ ಶುಭಾಶಯಗಳು.

ಲೇಖನ ವರ್ಗ (Category)