ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು

ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು

ಹೊಸ ವರುಷ ೨೦೧೪ ಸನಿಹವೇ ಬರುತ್ತಾ ಇದೆ.

 

ತಮಗೆಲ್ಲರಿಗೂ

ಹೊಸವರ್ಷದ
ಮತ್ತು

ಸಂಕ್ರಾಂತಿಯ

ಗಣರಾಜ್ಯೋತ್ಸವ ದಿನದ
ಪ್ರೇಮಿಗಳ ದಿನದ
ಸ್ವಾತಂತ್ರೋತ್ಸವ ದಿನದ
ಸ್ನೇಹಿಗಳ ದಿನದ
ಮಾತೃ ಶ್ರೀಯವರ ದಿನದ
ಪಿತೃಶ್ರೀಯವರ ದಿನದ
ಅಜ್ಜ ಅಜ್ಜಿ ಯವರ ದಿನದ
ಮಕ್ಕಳ
ಶಿಕ್ಷಕರ ದಿನದ
ಓನಮ್
ಈದ್
ದೀಪಾವಳಿ
ಕ್ರಿಸ್ ಮಸ್
ಹುಟ್ಟು ಹಬ್ಬದ ಶುಭ ದಿನದ
೩೬೫ ಶುಭ
ಮುಂಜಾವಿನ
ಶುಭ ದಿನದ
ಶುಭ ರಾತ್ರೆಗಳ
ಸಂತೋಷದಾಯಕ ಸಂಪದ್ಭರಿತ ಶುಭಾಶಯಗಳು.

Comments

Submitted by partha1059 Mon, 12/30/2013 - 22:51

ತಮಗೂ
ಈ ವರ್ಷದ‌ ಸಂಕ್ರಾತಿಯ‌,
ಉಗಾದಿಯ‌,
ಗೌರಿಯ‌,
ಗಣಪತಿಯ,
ಅನಂತನ‌,
ರಾಮನವಮಿಯ‌,
ಜನ್ಮಾಷ್ಟಮಿಯ,
ದೀಪಾವಳಿಯ,
ದಸರಾ ಹಬ್ಬಗಳ
ಎಲ್ಲಾ ಸಿಹಿ ಹಾಗು ಊಟವನ್ನು
ನಾಳೆಯ ಮಾಡಿ ಹಾಕುವಂತೆ
ನಿಮ್ಮ ಮನೆಯವರಿಗೆ ಮೆಸೇಜ್ ಕಳಿಸುತ್ತೀದ್ದೇನೆ ,
:‍) :‍)
‍ ಪಾರ್ಥಸಾರಥಿ

Submitted by makara Wed, 01/01/2014 - 09:39

ಬೆಳ್ಳಾಲ ಗೋಪಿನಾಥ ಅವರೆ,
ನಿಮಗೂ ಮತ್ತು ಸಂಪದಿಗರೆಲ್ಲರಿಗೂ ಸಹ ೩೬೫ X ೨೪ X ೬೦ X ೬೦ = ಸೆಕೆಂಡುಗಳಷ್ಟು ಸಂತೋಷವನ್ನು ಆ ಭಗವಂತನು ದಯಪಾಲಿಸಲಿ.