ಮಾತು-ಮೌನ!

ಮಾತು-ಮೌನ!

ಮಾತಿಲ್ಲ, ಕತೆಯಿಲ್ಲ

ಏಕಿನಿತು ಮೌನ - ನಲ್ಲೆ?

 

ಮಾತಿಗಿಲ್ಲದ ಬೆಲೆ

ಮೌನಕ್ಕಿರುವಾಗ

ಮಾತಿಗಿಂತ,

ಮೌನ ಲೇಸಲ್ಲವೇ -ನಲ್ಲ?

 

--ಮಂಜು ಹಿಚ್ಕಡ್

 

Rating
No votes yet

Comments

Submitted by kavinagaraj Sat, 04/19/2014 - 08:33

ಮೌನ - ಇದು ಬಹಳ ಗಹನ! ಇದರ ಮುಖಗಳಂತೂ ಅನನ್ಯ, ಅನೂಹ್ಯ!

Submitted by manju.hichkad Sat, 04/19/2014 - 10:11

In reply to by kavinagaraj

ನಿಜ‌ ನಾಗರಾಜ್ ಸರ್, ಅದಕ್ಕೆ ಅಲ್ಲವೇ ಮಾತು ಬೆಳ್ಳಿ, ಮೌನ‌ ಬಂಗಾರ‌ ಎನ್ನುವುದು..

Submitted by ಗಣೇಶ Sun, 04/20/2014 - 18:39

ಮಾತಿಗಿಲ್ಲದ ಬೆಲೆ
ಮೌನಕ್ಕಿರುವಾಗ
ಮಾತಿಗಿಂತ,
ಮೌನ ಲೇಸಲ್ಲವೇ -ನಲ್ಲ?...........>>>ಇದನ್ನು ಮಾತಲ್ಲಿ ಹೇಳಿದಳಾ? ಮೌನದಲ್ಲಾ!? :)