ಮಾತು-ಮೌನ! By manju.hichkad on Thu, 04/17/2014 - 22:14 ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ? ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ? --ಮಂಜು ಹಿಚ್ಕಡ್ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by kavinagaraj Sat, 04/19/2014 - 08:33 ಉ: ಮಾತು-ಮೌನ! ಮೌನ - ಇದು ಬಹಳ ಗಹನ! ಇದರ ಮುಖಗಳಂತೂ ಅನನ್ಯ, ಅನೂಹ್ಯ! Log in or register to post comments Submitted by manju.hichkad Sat, 04/19/2014 - 10:11 In reply to ಉ: ಮಾತು-ಮೌನ! by kavinagaraj ಉ: ಮಾತು-ಮೌನ! ನಿಜ ನಾಗರಾಜ್ ಸರ್, ಅದಕ್ಕೆ ಅಲ್ಲವೇ ಮಾತು ಬೆಳ್ಳಿ, ಮೌನ ಬಂಗಾರ ಎನ್ನುವುದು.. Log in or register to post comments Submitted by ಗಣೇಶ Sun, 04/20/2014 - 18:39 ಉ: ಮಾತು-ಮೌನ! ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ?...........>>>ಇದನ್ನು ಮಾತಲ್ಲಿ ಹೇಳಿದಳಾ? ಮೌನದಲ್ಲಾ!? :) Log in or register to post comments Submitted by manju.hichkad Sun, 04/20/2014 - 19:30 In reply to ಉ: ಮಾತು-ಮೌನ! by ಗಣೇಶ ಉ: ಮಾತು-ಮೌನ! ದೀರ್ಘ ಮೌನದ ನಂತರ ಈ ಮಾತು ಹೇಳಿ ಮತ್ತೆ ಮೌನಕ್ಕೆ ಸರಿದಳು... Log in or register to post comments
Submitted by kavinagaraj Sat, 04/19/2014 - 08:33 ಉ: ಮಾತು-ಮೌನ! ಮೌನ - ಇದು ಬಹಳ ಗಹನ! ಇದರ ಮುಖಗಳಂತೂ ಅನನ್ಯ, ಅನೂಹ್ಯ! Log in or register to post comments
Submitted by manju.hichkad Sat, 04/19/2014 - 10:11 In reply to ಉ: ಮಾತು-ಮೌನ! by kavinagaraj ಉ: ಮಾತು-ಮೌನ! ನಿಜ ನಾಗರಾಜ್ ಸರ್, ಅದಕ್ಕೆ ಅಲ್ಲವೇ ಮಾತು ಬೆಳ್ಳಿ, ಮೌನ ಬಂಗಾರ ಎನ್ನುವುದು.. Log in or register to post comments
Submitted by ಗಣೇಶ Sun, 04/20/2014 - 18:39 ಉ: ಮಾತು-ಮೌನ! ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ?...........>>>ಇದನ್ನು ಮಾತಲ್ಲಿ ಹೇಳಿದಳಾ? ಮೌನದಲ್ಲಾ!? :) Log in or register to post comments
Submitted by manju.hichkad Sun, 04/20/2014 - 19:30 In reply to ಉ: ಮಾತು-ಮೌನ! by ಗಣೇಶ ಉ: ಮಾತು-ಮೌನ! ದೀರ್ಘ ಮೌನದ ನಂತರ ಈ ಮಾತು ಹೇಳಿ ಮತ್ತೆ ಮೌನಕ್ಕೆ ಸರಿದಳು... Log in or register to post comments
Comments
ಉ: ಮಾತು-ಮೌನ!
ಮೌನ - ಇದು ಬಹಳ ಗಹನ! ಇದರ ಮುಖಗಳಂತೂ ಅನನ್ಯ, ಅನೂಹ್ಯ!
In reply to ಉ: ಮಾತು-ಮೌನ! by kavinagaraj
ಉ: ಮಾತು-ಮೌನ!
ನಿಜ ನಾಗರಾಜ್ ಸರ್, ಅದಕ್ಕೆ ಅಲ್ಲವೇ ಮಾತು ಬೆಳ್ಳಿ, ಮೌನ ಬಂಗಾರ ಎನ್ನುವುದು..
ಉ: ಮಾತು-ಮೌನ!
ಮಾತಿಗಿಲ್ಲದ ಬೆಲೆ
ಮೌನಕ್ಕಿರುವಾಗ
ಮಾತಿಗಿಂತ,
ಮೌನ ಲೇಸಲ್ಲವೇ -ನಲ್ಲ?...........>>>ಇದನ್ನು ಮಾತಲ್ಲಿ ಹೇಳಿದಳಾ? ಮೌನದಲ್ಲಾ!? :)
In reply to ಉ: ಮಾತು-ಮೌನ! by ಗಣೇಶ
ಉ: ಮಾತು-ಮೌನ!
ದೀರ್ಘ ಮೌನದ ನಂತರ ಈ ಮಾತು ಹೇಳಿ ಮತ್ತೆ ಮೌನಕ್ಕೆ ಸರಿದಳು...