ಜನಬೇಡಿಕೆ :

ಜನಬೇಡಿಕೆ :

ಜನಬೇಡಿಕೆ :

ಧರೆಯೊಳ್ಭಾರತ ಮತ್ತೆ ತನ್ನ ವಿಭವಾಲಂಕಾರದಿಂ ಕೀರ್ತಿಯಂ |
ಮೆರೆಸಲ್ಬೇಕಿದೆ ಮೋದಿಗೀ ದೆಹಲಿಯೊಳ್ಸಂಸತ್ತಿನೊಳ್ಬಲ್ಮೆಯಂ ||
ಗುರಿಯೊಳ್ನೀಡಲು ಬೇಡಿಕೊಂಬೆ ಜನರಂ ದೇವಾಧಿದೇವರ್ಕಳಂ |
ಸರಕಾರಂಗಳ ಕಂಡರೂ ಫಲಿಸದೈ ನೇತಾರನೇ ಮುಖ್ಯನೈ ||1||

ಮತ್ತೇಭವಿಕ್ರೀಡಿತ ವೃತ್ತ ಛಂದಸ್ಸಿನಲ್ಲಿ ಈ ರಚನೆಯಿದೆ.  - ಸದಾನಂದ

Rating
No votes yet

Comments