ಜನಬೇಡಿಕೆ :
ಜನಬೇಡಿಕೆ :
ಧರೆಯೊಳ್ಭಾರತ ಮತ್ತೆ ತನ್ನ ವಿಭವಾಲಂಕಾರದಿಂ ಕೀರ್ತಿಯಂ |
ಮೆರೆಸಲ್ಬೇಕಿದೆ ಮೋದಿಗೀ ದೆಹಲಿಯೊಳ್ಸಂಸತ್ತಿನೊಳ್ಬಲ್ಮೆಯಂ ||
ಗುರಿಯೊಳ್ನೀಡಲು ಬೇಡಿಕೊಂಬೆ ಜನರಂ ದೇವಾಧಿದೇವರ್ಕಳಂ |
ಸರಕಾರಂಗಳ ಕಂಡರೂ ಫಲಿಸದೈ ನೇತಾರನೇ ಮುಖ್ಯನೈ ||1||
ಮತ್ತೇಭವಿಕ್ರೀಡಿತ ವೃತ್ತ ಛಂದಸ್ಸಿನಲ್ಲಿ ಈ ರಚನೆಯಿದೆ. - ಸದಾನಂದ
Rating
Comments
ಉ: ಜನಬೇಡಿಕೆ :
:)
In reply to ಉ: ಜನಬೇಡಿಕೆ : by kavinagaraj
ಉ: ಜನಬೇಡಿಕೆ :
Dhanyavaadagalu sir