ನಗೆ ಚಾನೆಲ್

ನಗೆ ಚಾನೆಲ್

Comments

ಬರಹ

ಗಲಭೆ,ಬಾಂಬು,ಚಳುವಳಿ ಇವೆಲ್ಲದರ ಬಳುವಳಿ ಉದ್ವೇಗ,ಹತಾಶೆ,ಭಯ.

ಇದರಿಂದ ಮುಕ್ತಿ ನೀಡಲೋ ಏನೋ ದಿನವಿಡೀ ನಗಿಸುವ ಟಿವಿ ಚಾನೆಲ್ "ಹಾಸ್ಯ ತೆರೆ " ಬರುತ್ತಿದೆಯಂತೆ.

ಇವತ್ತೇ ಆರಂಭ.

ಸನ್ ನೆಟ್‌ವರ್ಕ್ ಕೊಡುಗೆ.

ಡಿಟಿಎಚ್ ಡಿಶ್ ಮೂಲಕ ಮಾತ್ರ ಲಭ್ಯವಂತೆ.

ಕೇಬಲ್ ಮೂಲಕ ಸದ್ಯಕ್ಕಂತೂ ಇಲ್ಲ.

ದಿನವಿಡೀ ಏನು ಪ್ರಸಾರ ಮಾಡ್ತಾರೆ?

ಸಿನೆಮಾ ಕಾಮೆಡಿ ದೃಶ್ಯಗಳು..ಚಾಪ್ಲಿನ್..ಮಿಸ್ಟರ್ ಬೀನ್ಸ್,ಲಾರೆಲ್ ಮತ್ತು ಹಾರ್ಡೀ..ನಗೆಚಟಾಕಿ..ದೇವೇಗೌಡ..ವಾಟಾಳ್... :)   :)

ನಕ್ಕು ನಕ್ಕು ಹೊಟ್ಟೆ ಹುಣ್ಣಾದರೆ ಯಾರು ಹೊಣೆ?

ನಗು ಉತ್ತಮ ಔಷಧವಂತೆ..ಪಾಪ .ವೈದ್ಯರು ಏನು ಮಾಡಬೇಕು  :)

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet