ನಗೆ ಚಾನೆಲ್
ಬರಹ
ಗಲಭೆ,ಬಾಂಬು,ಚಳುವಳಿ ಇವೆಲ್ಲದರ ಬಳುವಳಿ ಉದ್ವೇಗ,ಹತಾಶೆ,ಭಯ.
ಇದರಿಂದ ಮುಕ್ತಿ ನೀಡಲೋ ಏನೋ ದಿನವಿಡೀ ನಗಿಸುವ ಟಿವಿ ಚಾನೆಲ್ "ಹಾಸ್ಯ ತೆರೆ " ಬರುತ್ತಿದೆಯಂತೆ.
ಇವತ್ತೇ ಆರಂಭ.
ಸನ್ ನೆಟ್ವರ್ಕ್ ಕೊಡುಗೆ.
ಡಿಟಿಎಚ್ ಡಿಶ್ ಮೂಲಕ ಮಾತ್ರ ಲಭ್ಯವಂತೆ.
ಕೇಬಲ್ ಮೂಲಕ ಸದ್ಯಕ್ಕಂತೂ ಇಲ್ಲ.
ದಿನವಿಡೀ ಏನು ಪ್ರಸಾರ ಮಾಡ್ತಾರೆ?
ಸಿನೆಮಾ ಕಾಮೆಡಿ ದೃಶ್ಯಗಳು..ಚಾಪ್ಲಿನ್..ಮಿಸ್ಟರ್ ಬೀನ್ಸ್,ಲಾರೆಲ್ ಮತ್ತು ಹಾರ್ಡೀ..ನಗೆಚಟಾಕಿ..ದೇವೇಗೌಡ..ವಾಟಾಳ್... :) :)
ನಕ್ಕು ನಕ್ಕು ಹೊಟ್ಟೆ ಹುಣ್ಣಾದರೆ ಯಾರು ಹೊಣೆ?
ನಗು ಉತ್ತಮ ಔಷಧವಂತೆ..ಪಾಪ .ವೈದ್ಯರು ಏನು ಮಾಡಬೇಕು :)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಗೆ ಚಾನೆಲ್
In reply to ಉ: ನಗೆ ಚಾನೆಲ್ by ಸಂಗನಗೌಡ
ಉ: ನಗೆ ಚಾನೆಲ್
In reply to ಉ: ನಗೆ ಚಾನೆಲ್ by ASHOKKUMAR
ಉ: ನಗೆ ಚಾನೆಲ್
ಉ: ನಗೆ ಚಾನೆಲ್
In reply to ಉ: ನಗೆ ಚಾನೆಲ್ by anil.ramesh
ಉ: ನಗೆ ಚಾನೆಲ್
In reply to ಉ: ನಗೆ ಚಾನೆಲ್ by karthik
ಉ: ನಗೆ ಚಾನೆಲ್