ಒಂದೆರಡು ರೇಖಾಚಿತ್ರಗಳು
ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ನೋಡಿ, ಹೇಗಿದೆ ತಿಳಿಸುತ್ತೀರಾ?
ಚಿತ್ರ ೧ : ಕೃಷ್ಣನ ಅವತಾರದಲ್ಲಿ ಗಣಪ
ಚಿತ್ರ ೨: ಗಣಪನ ಸೊಬಗಿನ ಇನ್ನೊಂದು ಭಂಗಿ
- ಶ್ಯಾಮ್ ಕಿಶೋರ್
Rating
Comments
ಉ: ಒಂದೆರಡು ರೇಖಾಚಿತ್ರಗಳು
ಚಿತ್ರಗಳನ್ನು ಸಂಪದದಲ್ಲೇ ಸೇರಿಸಿದ್ದೀನಿ