ಒಂದೆರಡು ರೇಖಾಚಿತ್ರಗಳು

ಒಂದೆರಡು ರೇಖಾಚಿತ್ರಗಳು

ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ನೋಡಿ, ಹೇಗಿದೆ ತಿಳಿಸುತ್ತೀರಾ?

ಚಿತ್ರ ೧ : ಕೃಷ್ಣನ ಅವತಾರದಲ್ಲಿ ಗಣಪ

ಚಿತ್ರ ೨: ಗಣಪನ ಸೊಬಗಿನ ಇನ್ನೊಂದು ಭಂಗಿ

- ಶ್ಯಾಮ್ ಕಿಶೋರ್

Rating
No votes yet

Comments