ನನ್ನ ಚೆಲುವೆ
ನನ್ನ ಚೆಲುವೆ, ನನ್ನ ಒಲವೆ
ಆ ನಿನ್ನ ನಗುವೆ ನಿನ್ನ ವಡವೆ
ನನ್ನ ಮನಸೇ, ನನ್ನ ಕನಸೇ
ಯಾವ ಮನಸಿಗೆ ಕಾದಿರುವೆ
ನನ್ನ ಸುಮವೆ, ಅತಿಕ್ರಮವೆ
ಆ ನಿನ್ನ ರೂಪವೇ ನನ್ನ ಪ್ರತಿರೂಪವೇ
ನನ್ನ ಉಸಿರೆ, ನಿನ್ನ ಹೆಸರೇ
ಆ ನಿನ್ನ ಹೆಸರ ಈ ನನ್ನ ಹೃದಯದಿ ಕೊರೆದಿರುವೆ
ನನ್ನ ಕಾವ್ಯವೇ, ಶೃಂಗಾರವೇ
ಆ ನಿನ್ನ ಮಾತೇ ಸುಪ್ರಭಾತವೆ
ನನ್ನ ರಾಗವೇ, ಅನುರಾಗವೇ
ಆ ನಿನ್ನ ಗೆಜ್ಜೆ ಸದ್ದು ನನ್ನ ಗಾನವೇ
ನನ್ನ ಜೀವವೇ, ಮರುಜೀವವೇ
ಆ ನಿನ್ನ ಚೆಲುವೆಗೆ, ಈ ನಿನ್ನ ಪ್ರೀತಿ ತಿಳಿದಿದೆಯೇ
ನನ್ನ ಪ್ರೀತಿಯೇ, ನಿನ್ನ ರೀತಿಯೇ
ಯಾರಿಗು ತಿಳಿಯದು ನನ್ನ ಹಾಗೆಯೇ
Rating
Comments
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by avikamath77
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by Channakeshava.C
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by ಅರವಿಂದ್
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by Channakeshava.C
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by Channakeshava.C
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by avikamath77
ಉ: ನನ್ನ ಚೆಲುವೆ
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by ಅರವಿಂದ್
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by inchara123
ಉ: ನನ್ನ ಚೆಲುವೆ
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by asuhegde
ಉ: ನನ್ನ ಚೆಲುವೆ
ಉ: ನನ್ನ ಚೆಲುವೆ
In reply to ಉ: ನನ್ನ ಚೆಲುವೆ by bhavanilokesh mandya
ಉ: ನನ್ನ ಚೆಲುವೆ