ಸೂರ್ಯಗ್ರಹಣ...

4.666665

ನಮ್ಮೂರಲ್ಲಿ (kalagaru) ಕಂಡ ಸೂರ್ಯಗ್ರಹಣ kstar - Desktop planetarium ನಲ್ಲಿ ನಾ ನೋಡಿದ್ದು @ 1.18 pm.

ಸೂರ್ಯಗ್ರಹಣ

ರಾಮೇಶ್ವರದಲ್ಲಿ ಕಂಡ ಸೂರ್ಯಗ್ರಹಣ kstar - Desktop planetarium ನಲ್ಲಿ ನಾ ನೋಡಿದ್ದು @ 1.18 pm.

ಸೂರ್ಯಗ್ರಹಣ2

kstar- http://edu.kde.org/kstars/

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಿಯ ಸುಧೀಂದ್ರ, ತುಂಬ ಸುಂದರ ಫೋಟೋಗಳು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶಾಸ್ತ್ರಿಗಳೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

kstar ನಾನೂ ಹಾಕಿಕೊಂಡೆ ! ಧನ್ಯವಾದಗಳು . ಮುಂದಿನಸಲ ಇಂಥ ಘಟನೆಗಳನ್ನು ನಾನೂ ಕೂತಲ್ಲೇ ನೋಡಬಹುದು ಅಂತ ಕಾಣುತ್ತದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೂತಲ್ಲೇ ನೋಡಬಹುದೇನೋ ನಿಜಾ, ಆದ್ರೆ, ನೇರವಾಗಿ ನೋಡೋದ್ರಲ್ಲಿದೆ ಮಜಾ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಿರುವೆಡೆ ನೇರವಾಗಿ ನೋಡಬಹುದು. ಆದರೆ, ಬೇರೆ ಕಡೆ ಹೇಗೆ ಕಾಣುತ್ತೆ ಅನ್ನೋದನ್ನ ಸ್ವತಃ ಹೋಗಿ ನೋಡಕ್ಕೆ ಕಷ್ಟ. ಆ ಸಮಯಕ್ಕೆ ಇದು (kstar or stellarium) ತುಂಬಾ ಅನುಕೂಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.