ನಾನು ಸುಳ್ಳೇ ಹೇಳಿಲ್ಲ ಗೊತ್ತಾ?

Submitted by sathvik N V on Tue, 04/20/2010 - 10:05

Comments

ಬರಹ

ನಮ್ಮಲ್ಲಿ ಯಾರಿಗೆ ಅದ್ಭುತ ಸುಳ್ಳನ್ನು ಹೇಳೋಕೆ ಬರುತ್ತೆ ಅಂತ ನೋಡೋಣ. ಎಲ್ಲರೂ ಒಬ್ಬರನ್ನು ಮೀರಿಸೋ ಹಾಗೆ ಇನ್ನೊಬ್ಬರು ಸುಳ್ಳು ಹೇಳಬೇಕು. ಸುಳ್ಳೂ ಹೇಳೋದು ಒಂದು ಕ್ರಿಯೇಟಿವಿಟಿ ನೆನಪಿರಲಿ. ಆದರೆ ಆ ಸುಳ್ಳುಗಳು ಯಾವ ವ್ಯಕ್ತಿಯನ್ನು ನೋಯಿಸದೇ ಇದ್ರೆ ಚೆನ್ನ. ಕಮಾನ್ ಸಾರ್ಟ್.... :)‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet