ನಾನು ಸುಳ್ಳೇ ಹೇಳಿಲ್ಲ ಗೊತ್ತಾ?

ನಾನು ಸುಳ್ಳೇ ಹೇಳಿಲ್ಲ ಗೊತ್ತಾ?

Comments

ಬರಹ

ನಮ್ಮಲ್ಲಿ ಯಾರಿಗೆ ಅದ್ಭುತ ಸುಳ್ಳನ್ನು ಹೇಳೋಕೆ ಬರುತ್ತೆ ಅಂತ ನೋಡೋಣ. ಎಲ್ಲರೂ ಒಬ್ಬರನ್ನು ಮೀರಿಸೋ ಹಾಗೆ ಇನ್ನೊಬ್ಬರು ಸುಳ್ಳು ಹೇಳಬೇಕು. ಸುಳ್ಳೂ ಹೇಳೋದು ಒಂದು ಕ್ರಿಯೇಟಿವಿಟಿ ನೆನಪಿರಲಿ. ಆದರೆ ಆ ಸುಳ್ಳುಗಳು ಯಾವ ವ್ಯಕ್ತಿಯನ್ನು ನೋಯಿಸದೇ ಇದ್ರೆ ಚೆನ್ನ. ಕಮಾನ್ ಸಾರ್ಟ್.... :)



‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet