January 2010

  • January 20, 2010
    ಬರಹ: abdul
    ನನ್ನ ಮಗಳು "ಇಸ್ರಾ" ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು …
  • January 20, 2010
    ಬರಹ: anil.ramesh
    ೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು…
  • January 20, 2010
    ಬರಹ: umeshhubliwala
    ೧) ಐಪಿಲ್ನಲ್ಲಿ ನಾವ್ಯಾಕಿಲ್ಲ    ಕೇಳ್ತವ್ನೆ ಅಫ್ರಿದಿ    ಗುಂಡ್ ಹಾರ್ಸಾವ್ರ ಜತೆ    ಚೆಂಡಾಡಂಗಿಲ್ಲ ಅನ್ನೋದಾ    ಮೋದಿ....!೨) ಆಟ್ದಲ್ಲಿ  ರಾಜಕೀಯ ಬೇಡ    ಬೊಬ್ಬೆಹೊಡೀತಾನೆ...     ಪಕ್ಕದ  ಊರವ್ನು..   ನಮ್ ಮನೆಗೆ ಬೆಂಕಿ ಹಾಕಿ ಸುಖ…
  • January 20, 2010
    ಬರಹ: nagenagaari
    *ನಾರದ ನಗಾರಿ ವಿಶೇಷ ಪ್ರತಿನಿಧಿ ಬೆಂಗಳೂರು, ಜ.೨೦ ರಾಜ್ಯ ಕಂಡ ಏಕೈಕ ಮಣ್ಣಿನ ಪ್ರಾಡಕ್ಟ್ ಸೇವೆಗೌಡರ ಮಗ ಜೋಕುಮಾರ ಸ್ವಾಮಿಯವರು ತಮ್ಮ ಮಾಜಿ ಟ್ವೆಂಟಿ ಟ್ವೆಂಟಿ ಪಾರ್ಟನರ್ ಜಡ್ಯುರಪ್ಪನವರು ಧರ್ಮಸ್ಥಳದಲ್ಲಿ ಆಣೆ ಮಾಡಿ ತಮ್ಮ ಸರಕಾರದ…
  • January 20, 2010
    ಬರಹ: Chikku123
    ನವಮಾಸ ನಿನ್ನ ಗರ್ಭದಲ್ಲಿ ನನ್ನ ಸಲಹಿದೆಹೊರಬಂದಾಗ ನನ್ನ ನೋಡಿ ನೀ ಸಂಭ್ರಮಿಸಿದೆ ನನ್ನ ನಗುವಿಗೆ ನೀ ನಗುವಾದೆ ನನ್ನ ನೋವಿಗೆ ನೀ ಮರುಗಿದೆ ನನ್ನ ನಲಿವಿಗೆ ನೀ ನವಿಲಾದೆ ನನ್ನ ಪುಟ್ಟ ಹೆಜ್ಜೆಗೆ ನೀ ಗೆಜ್ಜೆಯಾದೆ ನನ್ನ ತೊದಲ ನುಡಿಗೆ ನೀ…
  • January 20, 2010
    ಬರಹ: Deeparavishankar
                    ನಿತ್ರಾಣಿಯಾಗಿ ಕುಸಿದುಹೋಗುವಂತಿದ್ದ ನನ್ನ ಗಂಡನನ್ನು ವಾರ್ಡ್ ಗೆ ಶಿಫ್ಟ್ ಮಾಡಲು ಹೇಳಿ ನನ್ನ ಕಡೆ ತಿರುಗಿ ಡಾಕ್ಟರ್ ತಿರುಗಿ ಗಂಭೀರವಾಗಿ ನುಡಿದರು "we are suspecting H1N1. we don't wait for the test results…
  • January 20, 2010
    ಬರಹ: harishv
      ಯಾರಿಗಾದರು ಮುಖ್ಯಮಂತ್ರಿ ಯವರ ಪರಿಚಯ ಇದ್ದರೆ ದಯವಿಟ್ಟು ರಿಂಗ್ ರಸ್ತೆಯಲ್ಲು ಒಂದು ಮೆಟ್ರ್ರೊ ಟ್ರಾಕ್ ಹಾಕಿ ಅಂತ ತಿಳಿಸಿ. ಇದರಿಂದ ಪರಿಸರ ಮಾಲಿನ್ಯ ಕಡಿಮೆ ಮತ್ತು ಸಾರ್ವಜನಿಕರಿಗೆ ತುಂಬಾ ಅನಕೂಲ ಆಗುತ್ತದೆ. ಧನ್ಯವಾದಗಳು.
  • January 20, 2010
    ಬರಹ: asuhegde
    ವಿಶ್ವ ವಿದ್ಯಾಲಯಗಳು ತಲೆ ಎತ್ತತೊಡಗಿದವು ನಾಯಿಕೊಡೆಗಳಂತೆ ಜೊತೆ ಜೊತೆಗೆ ಅಧಿಕಾರದಲ್ಲಿದ್ದವರ ಜೇಬುಗಳೂ ತುಂಬುತ್ತಿದ್ದವಂತೆ   ಅಂದು ಸ್ಥಾಪನೆಯಾಗುವಾಗ ತುಂಬಿದವಲ್ಲಿ ಜೇಬುಗಳು ಹಲವಾರು ಇಂದುಳಿಸಿಕೊಳ್ಳಲು ತುಂಬಬೇಕಾಗಿದೆ ಇನ್ನು ಜೇಬುಗಳು…
  • January 20, 2010
    ಬರಹ: roopablrao
    ಇಂದು  ಡೀಮ್ಡ್ ವಿವಿಗಳನ್ನು  ಅಮಾನ್ಯ ಮಾಡುತ್ತಿದ್ದಾರೆಂಬ ವಿಷಯ ತಿಳಿದ ಕೂಡಲೆ  ನನ್ನ ವಿದ್ಯಾರ್ಥಿಗಳಿಂದ ಕರೆಗಳ ಸುರಿಮಳೆ ಮೇಡಮ್ ನನ್ನ ಡಿಗ್ರೀ ವ್ಯಾಲಿಡಿಟಿ ಇದೆಯಾ? ನನಗೆ ಈ ಸರ್ಟಿಫಿಕೇಟ್ಸ್‍ನಿಂದ ಕೆಲ್ಸ ಸಿಗುತ್ತಾ . ನನಗೆ ಬೇರೆ ವಿವಿ ಇಂದ…
  • January 20, 2010
    ಬರಹ: harshavardhan …
      ಜಪಾನಿ ಶಿಕ್ಷಣತಜ್ಞ ತೆತ್ಸುಕೊ ಕೊರೋಯೋನಾಗಿ ಬರೆದ ‘ತೊತ್ತೋಚಾನ್’ ಬಹುಚರ್ಚಿತ ಪುಸ್ತಕ. ನಮ್ಮ ಕಾಮಿಕ್ಸ್ ರಾಣಿ ‘ಪುಟಾಣಿ ಪುಟ್ಟಿ’ಯಂತೆ ಬಲು ಚೂಟಿ ಆ ತೊತ್ತೋಚಾನ್. ಆಕೆಗೆ ಮೇಷ್ಟ್ರು ರೈಲು ಬೋಗಿಯಲ್ಲಿ ಪಾಠ ಮಾಡಬೇಕು; ಗಿಡದ ಟೊಂಗೆಗೆ…
  • January 20, 2010
    ಬರಹ: bhavanilokesh mandya
    ನಲ್ಮೆಯ ಸಂಪದಿಗರೇ,,,, ನಮಸ್ಕಾರ .. ಹೇಗಿದ್ದೀರಿ? ಹ್ಮ್ಮ್ ....ಸುಮಾರು ದಿನಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಭಾಗ್ಯ ಸಿಕ್ಕಿದೆ ! ಬರುವ ಹೊತ್ತಿಗೆ ಹಲವಾರು ಹೊಸಬರು ಸಂಪದಿಗರಾಗಿದ್ದಾರೆ. ಅವರಿಗೆಲ್ಲಾ ಹಾಯ್ ಅಂತ ಹೇಳ್ತಾ ವಿಷಯಕ್ಕೆ…
  • January 20, 2010
    ಬರಹ: Nagaraj.G
    ಸಂಪದ ಗೆಳೆಯ ಮೊದ್ಮಣಿ ( ಮಂಜುನಾಥ್) ರವರಿಗೆ ಹುಟ್ಟು  ಹಬ್ಬದ ಶುಭಾಶಯಗಳು
  • January 20, 2010
    ಬರಹ: Chikku123
    ಬಹುಶ ಇದು ಯಾರನ್ನೂ ಬಿಟ್ಟಿರ್ಲಿಕ್ಕಿಲ್ಲ ಅನ್ಸತ್ತೆ. - ಗುಂಡ ಸ್ನಾನಕ್ಕೆ ಹೋಗಿರ್ತಾನೆ, ಮುಗಿದ ತಕ್ಷಣ ಚಿಕ್ಕು/ಮೀಟರ್/ಬಾಬು ಟವಲ್ ಅಂತಾನೆ, ಅಲ್ಲಿವರೆಗೆ ಜ್ಞಾಪಕ ಇರಲ್ಲ ಪುಣ್ಯಾತ್ಮನಿಗೆ.- ಕೈನಲ್ಲಿ ಮಗ್ ಇಟ್ಕೊಂಡು ಬಾಯಿಯಲ್ಲಿ ನೀರು…
  • January 20, 2010
    ಬರಹ: bhalle
    ಕೆಲವರಿಗೆ ಎಷ್ಟು ಬಡ್ಕೊಂಡ್ರೂ ಅರ್ಥವೇ ಆಗೋಲ್ಲ !! ಶುದ್ದ ಭಾನುವಾರ ಬೆಳಿಗ್ಗೆ ಕಾಫೀ ಹೀರುತ್ತ ಕಿಟಿಕಿಯಿಂದ ಹೊರಗೆ ಕಣ್ಣು ಹಾಯಿಸಿದಾಕ್ಷಣ ಕಣ್ಣಿಗೆ ಬಿದ್ದದ್ದು ಸುಬ್ಬಣ್ಣನ ಬರುವಿಕೆ ! ಕನಿಷ್ಟ ಇನ್ನೊಂದು ಘಂಟೆ ಅವನಿಗೆ ಉಪದೇಶ ಮಾಡಬೇಕು. "…
  • January 20, 2010
    ಬರಹ: hamsanandi
    ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದುಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||-…
  • January 19, 2010
    ಬರಹ: rooparajiv
    ವಯಸ್ಸು ೧೬-೧೭ ಇರಬೇಕು.  ಅವನ ಕಣ್ಣಲ್ಲಿ ಅದೇನೋ ಜಗತ್ತನ್ನೇ ಗೆಲ್ಲಬಲ್ಲನೆಂಬ ಅದಮ್ಯವಾದ ಆತ್ಮ ವಿಶ್ವಾಸ, ಹಳೇ ಡ್ರೆಸ್, ಕೆದರಿದ ಕೂದಲು. ಕೆಲಸ ಹುಡುಕಿಕೊಂಡು ಬಂದಿದ್ದ.  ಇವನ ಕೈಯಲ್ಲಿ ಎಂತಹ ಕೆಲಸ ಮಾಡಿಸುವುದು, ಇನ್ನೂ ೧೮ ತುಂಬಿಲ್ಲ.  …
  • January 19, 2010
    ಬರಹ: manju787
    ಏನಾಗಿದೆ ಇವರಿಗೆ?  ಇಷ್ಟೇನಾ ಇವರು ಓದಿದ್ದು, ಇಷ್ಟೇನಾ ಇವರು ಜೀವನವನ್ನು ಅರ್ಥ ಮಾಡಿಕೊಂಡಿದ್ದು?  ಎರಡು ದಿನಗಳಲ್ಲಿ ಇಬ್ಬರು ಸಾಫ್ಟ್ವೇರ್ ಇಂಜಿನಿಯರಗಳ ಆತ್ಮಹತ್ಯೆ, ಅದೂ ವಿಪ್ರೋ ಸಂಸ್ಥೆಯಲ್ಲಿ!  http://in.news.yahoo.com/20/20100119…
  • January 19, 2010
    ಬರಹ: anil.ramesh
    ಚಾನೆಲ್ ಸುರಂಗ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಸಾಗರಗರ್ಭ ಸುರಂಗದ ಮೂಲಕ ಸಂಪರ್ಕ ಕಲ್ಪಿಸುವ ಚಾನೆಲ್ ಸುರಂಗ ಮಾರ್ಗ ಯೋಜನೆ ಈ ಶತಮಾನದ ಸಿವಿಲ್ ಇಂಜಿನಿಯರಿಂಗ್ ಸಾಧನೆಗಳಲ್ಲಿ ಅದ್ಭುತವಾದದ್ದು. ೩೭ ಕಿ. ಮೀ. ಅಗಲವಿರುವ ಇಂಗ್ಲೀಷ್…
  • January 19, 2010
    ಬರಹ: Divya Bhat Balekana
    ಸ್ಕೌಟ್ಸ್ ಮತ್ತು ಗೈಡ್ಸ್ ಮೊದಲಿಗೆ ಪ್ರಾರಂಭವಾಗಿದ್ದು ಯುನೈಟೆಡ್ ಕಿಂಗ್ಡಮ್ನಲ್ಲಿ.ಲಾರ್ಡ್ ಬಾಡನ್ ಪಾವೆಲ್ ರವರು ೧೯೦೭ರಲ್ಲಿ  ಹುಡುಗರಿಗಾಗಿ ಸ್ಕೌಟ್ಸ್ ಪ್ರಾರಂಭಿಸಿದರು.ಇದು ಅಲ್ಲೂ, ಮತ್ತು ಇತರೆ ದೇಶಗಳಲ್ಲೂ ಬೇಗನೆ ಹರಡಿಕೊಂಡಿತು.…
  • January 19, 2010
    ಬರಹ: sandhya.darshini
    ನಾನು 3 idiots ಚಲನಚಿತ್ರವನ್ನ ನೋಡಿದೆ. ಇದರ ಬಗ್ಗೆ ಬಹಳಷ್ಟು ಹೊಗಳಿಕೆಯ ಮಾತುಗಳು ಎಲ್ಲಾ ಮೀಡಿಯಾಗಳಲ್ಲಿ ಈಗಾಗಲೇ ಬಂದಿದೆ. ಇದ್ರಲ್ಲಿ ಕೆಲವು ವಿಶ್ಯಗಳು ನಿಜವಾಗ್ಲೂ ನಮಗೆ, ಅಂದ್ರೆ ಕನ್ನಡಿಗರಿಗೆ ಅನ್ವಯವಾಗುತ್ತವೆ. ಆದು "ಅರ್ಥ ಮುಖ್ಯ..…