ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ
ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ
ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ
ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ
ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ…
ಹಿರಿಯ ಸಂಪದಿಗ ಡಾ| ಜ್ಞಾನ ದೇವರ ಈ ಪ್ರಶ್ನೆ ಸಮಯೋಚಿತವಾಗಿದೆ ಹಾಗೂ ಆರೋಗ್ಯಕರ ಚರ್ಚೆಗೆ ಅರ್ಹವಾಗಿದೆ.
ಯುನಿಕ್ಸುಪ್ರಿಯವರ "ವಿಕಾಸಕ್ಕೆ ನಾನಾ ಕವಲುಗಳು" ಎಂಬ ಚಿಂತನಾರ್ಹ ಬರಹದಲ್ಲಿ ದೇವರು ಕೇಳಿದ ಪ್ರಶ್ನೆ ಇದು.
ಮೂಲ ಬರಹ ಜೈವಿಕ ವಿಕಾಸದ…
ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು ಈ ಸಂಶೋಧನಾ ಲೇಖನ ಕಣ್ಣಿಗೆ ಬಿತ್ತು.
(ಅಂದ ಹಾಗೇ, 'ಕಣ್ಣಿಗೆ ಬಿತ್ತು' ಎನ್ನುತ್ತಲೇ…
ಔಷಧಿ
ಮುಖ ಬೆನ್ನುಗಳ ಮೇಲೆ ಬಾಸುಂಡೆ ಎದ್ದಿದ್ದ ಹೆಂಗಸು ಡಾಕ್ಟರ್ ಕಾಣಲು ಬಂದಳು. ಡಾಕ್ಟರ್ ಕೇಳಿದ “ಏನಾಯಿತು?” ಹೆಂಗಸು ಹೇಳಿದಳು, “ಡಾಕ್ಟರ್, ನನಗೇನು ಮಾಡ್ಬೇಕು ಅಂತ ತೋಚ್ತಿಲ್ಲ. ನನ್ನ ಗಂಡ ಕುಡಿದು ಮನೆಗೆ ಬಂದಾಗಲೆಲ್ಲ ನನ್ನು ದನಕ್ಕೆ…
ಮೊನ್ನೆ ಈ ಸುದ್ದಿ
http://thatskannada.oneindia.in/news/2010/03/08/m-f-husain-surrenders-his-indian-passport-in-doha.html
ಓದಿದಾಗಿನಿಂದ ಈ ಪ್ರಶ್ನೆಗಳು ತಲೆಯೊಳಗೆ ಹೊಕ್ಕಿದೆ...
ಇಲ್ಲಿಯವರೆಗೂ ಹುಸೇನ್ ರ ವಿಷಯದಲ್ಲಿ…
ನರಕಕ್ಕೆ ಹೋಗದಿರಲು ಏನು ಮಾಡಬೇಕು?
ಅಶ್ವತ್ಥಮೇಕಂ ಪಿಚುಮಂದಮೇಕಂ
ನ್ಯಗ್ರೋಧಮೇಕಂ ದಶತಿಂತ್ರಿಣೀಕಂ|
ಕಪಿತ್ಥಬಿಲ್ವಾಮಲಕ ತ್ರಯಂಚ
ಪಂಚಾಮ್ರರೋಪೀ ನರಕಂನಯಾತಿ||
ಇದು ಬಹುಶಃ ಗರುಡಪುರಾಣದ್ದಿರಬೇಕು.
ಒಂದು ಅಶ್ವತ್ಥ, ಒಂದು ಬೇವಿನ ಮರ,
ಒಂದು…
ಸೂತನಬ್ಬಿ ಜಲಪಾತ
ಈ ಜಲಪಾತವು ಮಲೆನಾಡಿನ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ. ಸೂತನಬ್ಬಿ ಜಲಪಾತವೆಂದು ಕರೆಯಲ್ಪಡುವ ಈ ಜಲಪಾತವನ್ನು ಹನುಮಾನ್ ಗುಂಡಿ ಎಂದೂ ಕೆಲವರು ಕರೆಯುತ್ತಾರೆ. ಈ ಜಲಪಾತವು ಪಶ್ಚಿಮ ಘಟ್ಟಗಳ…
ಸಂಪದದಲ್ಲಿ ಬರೆದು ಬಹಳ ದಿನಗಳಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ, ಸಂಪದದಲ್ಲಿ ಮತ್ತೊಮ್ಮೆ ಬರೆಯುವ ಸಂದರ್ಭ ಒದಗಿ ಬಂದಿದೆ. ಈಗ್ಗೆ ಕಳೆದ ತಿಂಗಳಿನಲ್ಲಿ ನಡೆದ, Fireflies ಸಂಗೀತೋತ್ಸವದಲ್ಲಿ ನಾನೂ ಭಾಗಿಯಾಗಿದ್ದೆ. ಆ ಮಧುರ ಕ್ಷಣಗಳ ಮೆಲುಕು …
ಮಾರ್ಚ್ ೧ ಪ್ರಜಾವಾಣಿ ದಿನಪತ್ರಿಕೆಯ ವಾಚಕರವಾಣಿಯಲ್ಲಿ ಡಾ.ಸಿ.ಪಿಕೆ.ಯವರು ‘ಗೋಹತ್ಯೆ ನಿಷೇದ ಮತ್ತು ಕುವೆಂಪು’ ಎಂಬ ಪತ್ರದಲ್ಲಿ ಕುವೆಂಪು ಅವರ ಲೇಖನದ (ತ್ರಿಕಾಲ ಸಾಹಿತ್ಯ - ಸಕಾಲ ಸಾಹಿತ್ಯ: ಕುವೆಂಪು ಸಮಗ್ರ ಸಾಹಿತ್ಯ ಸಂಪುಟ - ೨, ಹಂಪಿಕನ್ನಡ…
ಪೀಠಿಕೆ.- ಸಾಧಾರಣವಾಗಿ ಪಿಠಿಕೆಯನ್ನು ಬರೆಯುವುದು ಆರಂಭದ ಸಂಚಿಕೆಯಲ್ಲಿ. ಆದರೆ ಈ ಹಿಂದಿನ ಕಂತಿಗೆ ಬಂದ ಪ್ರತಿಕ್ರಿಯೆಯನ್ನು ನೋಡಿ ಪೀಠಿಕೆ ಬರೆಯುತ್ತಿದ್ದೇನೆ.
ನಾನು ಪ್ರಸ್ತುತಪಡಿಸುತ್ತಿರುವುದು. ನನ್ನ ಅನುಭವಗಳನ್ನು.. ಊಟದವಿಷಯವು ಎಷ್ಟು…
ಹಾಲಿನ ಬಣ್ಣದ ಮೈಯವಳು.. , ಆ ಬಡಾವಣೆಗೇ ಸುಂದರಿ!! ಬೀದಿಯಲ್ಲಿ ಹೋದರಂತೂ ಸ್ಟೇರ್ ಕೊಡುವವರೇ ಜಾಸ್ತಿ.. ಕೆಲವರಿಗೆ ಪಿಂಕಿ ಕಂಡ್ರೆ ಬಲು ಇಷ್ಟ. ಇನ್ನು ಹಲವರಿಗೆ ಅವಳನ್ನು ಕಂಡರೆ ಕಷ್ಟ. ಏಕೋ.. ಅವಳು ತೆಳ್ಳಗೆ ಬೆಳ್ಳಗೆ ಇದ್ದರೂ ಕೆಲವರಿಗೆ…
ಬ್ರೌಸ್ ಮಾಡಿ ಮಾಡಿ ದಣಿದ ವಿಕ್ರಮಾದಿತ್ಯನು, ಇದೆಂಥ ವಿಶಾಲ ಜಗತ್ತಪ್ಪ ಗುರುವೇ! ಎಷ್ಟೊಂದು ಇನ್ಪುಟ್ ಗಳು, ಎಷ್ಟು ಇನ್ಫೋಗಳು. ಒಂದೊಂದು ಪುಟಗೋಸಿ ಶಬ್ದಗಳಿಗೆ ಎಷ್ಟೊಂದು ಸರ್ಚ್ ರಿಸಲ್ಟ್ ಗಳು. ಒಂದೊಂದು ಡಿಬೇಟ್ ಗೆ ಎಷ್ಟೊಂದು ನಮೂನೆ ವ್ಯೂ…
ನನ್ನ ಹಾಡು... - ಸೋಮವಾರ ೧೧:೩೭, ಮಾರ್ಚ್ ೮, ೨೦೧೦
ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದೇನೆಒಬ್ಬರು ನಾನು ಹೀಗೆ ಇರಬೇಕು ಅಂದ್ರುಇನ್ನೊಬ್ಬರು ನಾನು ಹೀಗಿರಬಾರದು ಅಂದ್ರುಯಾರೂ ಕೇಳಲಿಲ್ಲ ನಾನ್ ಹೇಗೆ ಇರಬೇಕೆಂದುಮೀಸೆ ಮಂದಿ ಅರಿಯಲಿಲ್ಲನನ್ನ…
ನಾನು ಈ ತನಕ ನೋಡಿರುವ ಕನ್ನಡ ಬ್ಲಾಗುಗಳ ಪಟ್ಟಿ , ಕಿರು ವಿವರಣೆಯೊಂದಿಗೆ ಮತ್ತು ನನ್ನದೇ ಆದ ರೇಟಿಂಗ್ ಜತೆ ಇಲ್ಲಿದೆ .
ಒಂದು ಅಥವಾ ಎರಡು ವಿಷಯಗಳಿಗೆ ಮಾತ್ರ ಮೀಸಲಾಗಿದ್ದು ಸತತವಾಗಿಯೂ ಒಳ್ಳೆಯವಾಗಿಯೂ ಬರಹಗಳು ಇರುವ …
ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಒಬ್ಬ ಯುವ ರೋಗಿ ಇದ್ದ.
ಆತ ಯಾವಾಗಲೂ ಗಾಳಿಪಟ ಹಾರಿಸುವ ಕನಸು ಕಾಣುತ್ತಲಿದ್ದ. ಮತ್ತು ಗಾಳಿಪಟ ಹಾರಿಸುವಂತೆ ನಟಿಸುತ್ತಲೂ ಇದ್ದ. ಸುಮಾರು ತಿಂಗಳ ಚಿಕಿತ್ಸೆಯ ನಂತರ ವೈದ್ಯರು ಅವನನ್ನು ಕೇಳಿದರು:
"ನಾನು…
ನಿನ್ನೆ ದೇವೇಗೌಡರು ಸಾವಿರಾರು ರೈತರನ್ನು ರೈಲಿಗೆ ಹತ್ತಿಸಿ ದೆಹಲಿಗೆ ಕಳುಹಿಸಿದರು.
ಇನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮೂವತ್ತು ಜನರ ದಂಡನ್ನು ದೆಹಲಿಗೆ ಕರೆದೊಯ್ದು, ಕನ್ನಡ ಭಾಷೆಗೆ ಶಾಸ್ತ್ರೀಯ…
ತ್ರಿಪದಿ ಎಂಬುದು ಹೆಸರೇ ಸೂಚಿಸುವಂತೆ ಮೂರು ಪಾದಗಳುಳ್ಳ ಪದ್ಯ. ಇದನ್ನು ತಿಪದಿ, ತಿವದಿ, ತ್ರಿವುಡೆ, ತ್ರಿಪದಿಕಾ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಬೇಂದ್ರೆಯವರು ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ. ಇವುಗಳು ಅಚ್ಚಗನ್ನಡದ…
ಸುಂದರ ಸುಳ್ಳಿನ ಯುಗಾದಿ
ಮೊದಲು
ಯುಗಾದಿ ಎಂದರೆ ರಜೆಯ ಸಂಭ್ರಮ
ಮರಗಳಿಗೆ ಮಾತ್ರವಲ್ಲ ನಮಗೂ ಹೊಸಬಟ್ಟೆ
ಮಾವಿನ ಮರಕ್ಕೆ ಹಗ್ಗ ಕಟ್ಟಿ ಜೋಕಾಲಿಯಾಟ
ಹೋಳಿಗೆ ಊಟ ಬಿರಿಯುವಷ್ಟು ಹೊಟ್ಟೆ
ನಂತರ
ಯುಗಾದಿಯೆಂದರೆ ಎಲ್ಲೆಲ್ಲೂ ಬಣ್ಣ ಬಣ್ಣ
ಹಸಿರು…