ಅವಳು ತುಂಡು ಲಂಗ ತೊಟ್ಟು ಇತರ ಮಕ್ಕಳೊಂದಿಗೆ ಕುಂಟ ಬಿಲ್ಲೆ, ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ ಹುಡುಗಿ. ಬೇಲಿಯ ಬಳಿ ನೆಟ್ಟ ದಾಸವಾಳದ ಗಿಡದ ಎಡೆಯಿಂದ ಅವ ಅವಳನ್ನೇ ನೋಡುತ್ತಿದ್ದ. ಕಣ್ಣು ಮುಚ್ಚಿ 1,2,3,4.......ಅವಳು ಹೇಳಿದಾಗ…
ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ…
ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ. ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ.
ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು.
ನಿನಗೆ ಎಷ್ಟು ಜನ ಪರಿಚಯ?
ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦…
ಇದು ನಮ್ಮ ಮನೆನಮ್ಮ ವಡ್ಡರ ಮನೆನಾವು ಹುಟ್ಟಿದ ಮನೆನಾವು ಆಡಿದ ಮನೆಅಪ್ಪ ಅಮ್ಮನೊಡನೆ ಬಾಳಿದ ಮನೆ
ಅಲ್ಲಿಲ್ಲಿ ಗೆದ್ದಲುಕುಸಿದ ಗೋಡೆಒಡಕಲು ಓಡುಮಳೆಗೆ ಸೋರುವ ಗಾಳಿಗೆ ಹಾರುವಹಂಚು ಪಕಾಸುಗಳುಆದರೂ ನಿಂತಿದೆ ಇನ್ನೂ ತನ್ನ ಚರಿತ್ರೆಯೊಡನೆಇದು ನಮ್ಮ…
ಆತ್ಮೀಯ ಸಂಪದಿಗರೆ, ಸುಮಧುರ ಗೀತೆಗಳನ್ನು ಕೇಳುತ್ತಾ ಎಲ್ಲರ ಪರಿಚಯ ಮಾಡಿಕೊಳ್ಳುವ ಒಂದು ಸುಂದರ ಸಂಜೆಗೆ ನಿಮಗೆ ಆಹ್ವಾನ.ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡಿನಲ್ಲಿ ಸುಂದರವಾದ ಕಾರ್ಯಕ್ರಮವೊಂದು ಇದೇ ಭಾನುವಾರ ನಡೆಯುತ್ತಿದೆ. "ಪ್ರಕೃತಿ" …
ಅವನು - ಅವರು
ನೀನು - ನೀವು
ಮನುಜ
ಮನುಜರ
ನಡುವೀ
ಏಕವಚನ
ಬಹುವಚನಗಳ
ಗೊಂದಲವದೇಕೆ?
ಬಹುವಚನದಲೇ
ಗೌರವ
ಅಡಗಿಹುದಾದರೆ
ಆ ದೇವರಿಗೆ
ಅಗೌರವವದೇಕೆ?
ದೇವರನ್ನು
ಹೆಚ್ಚಿನೆಲ್ಲಾ
ಮನುಜರೂ
ಏಕವಚನದಲ್ಲೇ
ಸಂಬೋಧನೆ
ಮಾಡುತ್ತಿರುವುದನ್ನು
ಮರೆತಿರುವರೇಕೆ…
ವೈಜ್ಙಾನಿಕ ಮೂಲಭೂತವಾದ ಎಂದರೆ ಏನು? ವಿಜ್ಙಾನವನ್ನು ಅಕ್ಷರಶಹ ನಂಬುವವರು, ಮೇಲಾಗಿ ಆ ನಂಬಿಕೆಯ ಆಧಾರದ ಮೇಲೆ ಇತರ ನಂಬುಗೆಗಳನ್ನು ತಿರಸ್ಕರಿಸುವವರು, ಅದಕ್ಕಿಂತಲೂ ಮೇಲಾಗಿ ಇತರ ವಿಚಾರಗಳನ್ನು ನಂಬಿಕೆಗಳನ್ನು ಥಿಯರಿಗಳನ್ನು ridicule ಮಾಡುವವರು…
ಕಾಲದ ಸುಳಿಗೆ ಸಿಲುಕಿ ತನ್ನಾಭರಣಗಳನ್ನೆಲ್ಲ ಕಳಚಿ ನಿರಾಭರಣೆಯಾಗಿದ್ದಳವಳು ಇಂದು ಅದೇ ಕಾಲದ ಮಹಿಮೆಗೆ ಸಿಂಗಾರ ಮಾಡಿಕೊಂಡು ನಳನಳಿಸುತ್ತಿದ್ದಳು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು (ಮೊದಲೇ ತಿಳಿಸುತ್ತಿದ್ದೇನೆ ಊರಿಗೆ…
ಇವತ್ತು ಏನ್ ತಿಂಡಿ ಮಾಡ್ಲೀ....
ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ...…
ಮೊದಲು ಅವರು ಉತ್ತರ ಭಾರತೀಯರಿಗಾಗಿ ಬಂದರು. ನಾನು ಉತ್ತರ ಭಾರತೀಯನಾಗಿರಲಿಲ್ಲ, ನನ್ನ ದನಿಎತ್ತಲಿಲ್ಲ.ನಂತರ ಕಾಶ್ಮೀರಿಗಳಿಗಾಗಿ ಬಂದರು. ನಾನು ಕಾಶ್ಮೀರಿಯಾಗಿರಲಿಲ್ಲ ನನ್ನ ದನಿಎತ್ತಲಿಲ್ಲ.ಮುಂದೆ ಈಶಾನ್ಯ ಭಾರತೀಯರಿಗಾಗಿ ಬಂದರು. ನಾನು ಈಶಾನ್ಯ…
(ಇತ್ತೀಚೆಗೆ ಕೇರಳದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಶ೦ಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ಹೋಗಿದ್ದೆ. ಆ ನದೀ ತಟ, ದೇವಾಲಯ,ಶ೦ಕರಸ್ಥೂಪ ಇವುಗಳನ್ನೆಲ್ಲಾ ನೋಡಿ ಅನುಭವಿಸಿ ಬ೦ದೆ.ಅಲ್ಲಿದ್ದಾಗ ರಚಿಸಿದ ಈ ಕವನ ಇಲ್ಲಿ ಪ್ರಕಟಿಸುತ್ತಿದ್ದೇನೆ)…
ಅಂತರ್ಜಾಲ-ಟಿವಿ ಬೆಸೆಯುವ ಯತ್ನಅಂತರ್ಜಾಲವನ್ನು ಟಿವಿಯ ಮೂಲಕವೂ ಲಭ್ಯವಾಗಿಸಿ,ಅಂತರ್ಜಾಲ ಬಳಕೆಯನ್ನು ಕುಟುಂಬದ ಸದಸ್ಯರೆಲ್ಲ ಜತೆ ಅನುಭವಿಸಲು ಅವಕಾಶ ನೀಡುವ ಯತ್ನಗಳು ಹೆಚ್ಚುತ್ತಿವೆ.ಸಾಮಾಜಿಕ ನೆಟ್ವರ್ಕಿಂಗ್ ಅಂತರ್ಜಾಲ ತಾಣಗಳಾದ ಫೇಸ್‌ಬುಕ್,…
"ಪ್ರಪಂಚದಲ್ಲಿ ಮಿಕ್ಕೆಲ್ಲಾ ಸಂಬಂಧಗಳಿಗಿಂತ
ಸ್ನೇಹ ಸಂಬಂಧಕ್ಕೇ ಸಿಗುವುದು ಗೆಲುವು
ಪ್ರೌಢರಾದ ಮೇಲೆ ಒಡಹುಟ್ಟಿದವರನ್ನೂ
ಸ್ನೇಹಿತರಂತೆ ನೋಡಿದರಷ್ಟೇ ಚೆಲುವು
ಸ್ನೇಹಿತರಂತೆಯೆ ಇರುವ ದಂಪತಿಗಳೂ
ಬೆಳೆಸಿಕೊಳ್ಳಬಲ್ಲರು ತಮ್ಮ ನಡುವೆ ಒಲವು
…
ನಾವು ಚಿಕ್ಕವರಿದ್ದಾಗ, ಅಮ್ಮನ ಮೇಲೆ ಪ್ರೀತಿ ಹೆಚ್ಚಾದಾಗ, ಅಮ್ಮ ನೀನು ಚುನಾವಣೆಗೆ ನಿಂತ್ಕೋ, ನಿಂಗೆ ಓಟು ಹಾಕಿ ನಾವು ಗೆಲ್ಲಿಸ್ತೀವಿ ಅಂತ ನಾನು, ನನ್ನ ತಮ್ಮ ಹೇಳಿದ ಮಾತುಗಳು ಮೊನ್ನೆ ಇದ್ದಕ್ಕಿದ್ದಂತೆ ಹೊಳೆಯಿತು. ಅದಾದ ಎರಡೇ ದಿನಕ್ಕೆ …
ಇಲ್ಲಿಂದ......
http://sampada.net/blog/chikku123/05/03/2010/24292
http://sampada.net/blog/chikku123/25/02/2010/24170
http://sampada.net/blog/chikku123/23/02/2010/24142
ರಾತ್ರಿ ೭ ಗಂಟೆ ಆಗಿತ್ತು ಗೆಸ್ಟ್…
ಮುಖ್ಯವಾಹಿನಿಗಳು ಅಲಕ್ಷಿಸುವ, ಮುಖ್ಯವಾಹಿನಿಗಳನ್ನು ಅಲಕ್ಷಿಸುವ ವ್ಯಕ್ತಿಗಳ ಅಭಿವ್ಯಕ್ತಿಯ ಮಾಧ್ಯಮವಾಗಿ ಅಂತರ್ಜಾಲವು ಬೆಳೆಯುತ್ತಿದೆ. ಈ ಬೆಳವಣಿಗೆಗೆ ನಗೆ ನಗಾರಿ ಡಾಟ್ ಕಾಮ್ ತನ್ನ ಅಳಿಲು ಸೇವೆಯನ್ನು ಸಲ್ಲಿಸುವುದರಲ್ಲಿ ಹಿಂದೆ ಬಿದ್ದಿಲ್ಲ.…
ತನ್ನನ್ನು ಮೊದಲು ಪ್ರೀತಿಸು ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ ಮರೆತೆಯ ಏನು ಪ್ರೀತಿಸಲು ತನ್ನನೇಜೀವನದ ದೋಣಿಯನು ಸಾಗಿಸುವ ಭರದಲಿ ಮರೆತೆಯ ಏನು ಪ್ರೀತಿಸಲು ತನ್ನನೇಬಾಲ್ಯದ ಹೊತ್ತಿಗೆಯ ಭಾರವನು ಇಳಿಸುವೆತ್ನದಲಿ ಮರೆತೆಯ ಏನು ಪ್ರೀತಿಸಲು…