ಅಫ್ಜಲ್ ನೇಣಿಗೇರಿಸಿದರೆ ದೆಹಲಿ ಮತ್ತು ಕೆಲವು ರಾಜ್ಯಗಳಲ್ಲಿ ಕೋಮು ಗಲಭೆಗಳಾಗಬಹುದು ಎಂಬ ಕ್ಷುಲ್ಲಕ ನೆಪದೊಂದಿಗೆ ಮತ್ತೆ ಈ ಕಡತವನ್ನು ಮತ್ತೊಮ್ಮೆ ನೆನೆಗುದಿಗೆ ಎಸೆಯಲಾಗಿದೆ. ಭಯೋತ್ಪಾದಕರಿಗೆ ಧರ್ಮವಿಲ್ಲವೆಂದಮೇಲೆ ಕೋಮು ಗಲಭೆಗಳೇಕಾಗಬೇಕು?…
ಪ್ರೇಮವೆಂದರೆ ಅಲ್ಲ ಆಕರ್ಷಣೆ ,
ಅದುವೇ ಮನಸ್ಸುಗಳ ಸಮರ್ಪಣೆ ...
ಪ್ರೀತಿ ಎಂದರೆ ಅಲ್ಲ ಸ್ವಾರ್ಥ,
ಅದುವೇ ಸಾರ್ಥ...
ಪ್ರೇಮವೆಂದರೆ ಅಲ್ಲ ಸೆರೆ,
ಅದುವೇ ಬದುಕಿನ ಆಸರೆ...
ಪ್ರೀತಿ ಎಂದರೆ ಅಲ್ಲ ನೋವು,
ಅದುವೇ ಬಾಳಿನ ನಲಿವು...
ಪ್ರೇಮವೆಂದರೆ…
ಮುಖ್ಯಮಂತ್ರಿ ಯಡಿಯೂರಪ್ಪ ಹೋರಾಟದ ದಿನಗಳಲ್ಲಿನ, ಮದುವೆಯ,ಸ್ನೇಹಿತರ ಜೊತೆಗಿನ ಆಯ್ದ ಪೋಟೋಗಳು.
ಜೀತದಾಳು ಬಗ್ಗೆ ಹಳ್ಳಿಗಳಲ್ಲಿ ಆಂದೋಲನ ಮಾಡಿದ ದಿನಗಳು.
ಶಿಕಾರಿಪುರ ತಾಲ್ಲೂಕಿನ ವೀರಶೈವ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ,…
ಚಂಡಮಾರುತಗಳಿಗೂ, ಹೆಣ್ಣಿಗೂ ಇರುವ ಸಂಬಂಧವೇನು?
ಇದೀಗ ಆಂಧ್ರ, ತಮಿಳು ನಾಡಿನ ತೀರಗಳನ್ನು ಅಪ್ಪಳಿಸಲಿರುವ ಚಂಡಮಾರುತದ ಹೆಸರು "ಲೈಲಾ" ಲೈಲಾ, ಹೋ ಲೈಲಾ ಲೈಲಾ, ಕೈಸಿ ಹೋ ಲೈಲಾ, ಹರ್ ಕೊಯಿ ಚಾಹೇ ತುಜ್ಸೆ, ಮಿಲ್ನಾ ಅಕೇಲಾ" ಎಂದು ತೀರದ…
ಮೂಢ ಉವಾಚ - 7
ಬಾರದದು ಜನವು ಧನವು ಕಾಯದು|
ಕರೆ ಬಂದಾಗ ಅಡೆತಡೆಯು ನಡೆಯದು||
ಇರುವ ಮೂರು ದಿನ ಜನಕೆ ಬೇಕಾಗಿ|
ಜಗಕೆ ಬೆಳಕಾಗಿ ಬಾಳೆಲೋ ಮೂಢ||
ಹಸಿದವಗೆ ಹುಸಿ ವೇದಾಂತ ಬೇಡ|
ಕಥೆ ಕವನ ಸಾಹಿತ್ಯ ಬೇಡ ಬೇಡ||
ಬಳಲಿದ ಉದರವನು ಕಾಡಬೇಡ…
ಅಫ್ಜಲ್ ಗುರು ವಿಷಯ ಮತ್ತೆ ಸುದ್ದಿ ಮಾಡತೊಡಗಿದೆ.
ಅವನನ್ನು ಗಲ್ಲಿಗೆರಿಸಬೇಕೋ-ಬೇಡವೋ ಎಂಬುದು ಚರ್ಚೆಯಾಗುತ್ತಿದೆ.
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳಂತೂ ಆತನು ಅಪರಾಧಿಯೇ ಅಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ!
ನಮ್ಮ ಕೆಲವು…
ಅಫ್ಜಲ್ ಗುರು ವಿಷಯ ಮತ್ತೆ ಸುದ್ದಿ ಮಾಡತೊಡಗಿದೆ.
ಅವನನ್ನು ಗಲ್ಲಿಗೆರಿಸಬೇಕೋ-ಬೇಡವೋ ಎಂಬುದು ಚರ್ಚೆಯಾಗುತ್ತಿದೆ.
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳಂತೂ ಆತನು ಅಪರಾಧಿಯೇ ಅಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ!
ನಮ್ಮ ಕೆಲವು…
ಒಲಂಪಿಕ್ಸ್ನಲ್ಲಿ ಏಷ್ಯಾದಲ್ಲೇ ಚಿನ್ನ ಗಳಿಸಿದ ಮೊದಲ ರಾಷ್ಟ್ರ ಭಾರತವೇ. ಸತತ ಆರು ಬಾರಿ ಚಿನ್ನ ಗೆದ್ದ ತಂಡವೂ ಭಾರತವೇ. ಒಂದು ಬಾರಿ ನಮ್ಮವರು ಅಮೆರಿಕಾ ತಂಡದ ಮೇಲೆ ಒಂದೇ ಆಟದಲ್ಲಿ ಒಟ್ಟು ೨೪ ಗೋಲುಗಳನ್ನು ಹೊಡೆದಿದ್ದರು. ಆ ಪಂದದಲ್ಲಿ…
ಇನ್ನು ಹಳತಾಯ್ತು ಹರಿದೀತುಬಣ್ಣ ಬಂದು ಮಾಸಿದೆಯೆಂದು ತೆಗೆದಿಟ್ಟುನಿನಗೆ ಕೊಟ್ಟ ಹಣತನಗಿಟ್ಟುಕೊಳ್ಳದೆಅಪ್ಪನ ಹೊಸ ಪಂಚೆಗೆ ಖರ್ಚು ಮಾಡಿದೆಯಲ್ಲ ಅಮ್ಮನೀನುಡುವ ಸೀರೆಯೂ ನಿನ್ನ ಶ್ರಮದ ಬದುಕಿಗೆಸೊರಗಿದೆ ಮಾಸಿದೆ ನಿನಗೆ ಹೇಗೆ ಅದು ನೆನಪಾಗಲಿಲ್ಲ?
ಇನಿಯ ನಿನ್ನ ತಂಗಾಳಿಯಂತ ಪ್ರೀತಿ
ನನ್ನ ಮನಸನ್ನು ಬಿರುಗಾಳಿಯಂತೆ ಚದುರಿಸಿದೆ.
............................................................
ತಿಳಿಯಾದಕೊಳದಂತಿರುನ ನನ್ನ ಮನಕ್ಕೆ
ನಿನ್ನ ನೆನಪುಗಳು ಕಲ್ಲೆಸದು ಆಟವಾಡುತ್ತಿವೆ…
ಆಡಿಯೋ ಕ್ಯಾಸೆಟ್ ಗಳಲ್ಲಿನ ಹಾಡುಗಳನ್ನು MP3 ಗೆ ಬದಲಿಸಲು ಒಂದು ಫಿಲಿಪ್ಸ್ ಸಿಸ್ಟಮ್ ತೆಗೆದುಕೊಂಡಿದ್ದನ್ನು ಹಿಂದೆ ಯಾವಾಗಲೋ ಹೇಳಿದ್ದೇನೆ . ( ಒಳ್ಳೆಯ ಟೇಪ್ ರಿಕಾರ್ಡರ್ ಇದ್ದರೆ ಸಾಕು , ಒಂದು chord ಮಾತ್ರ ಖರೀದಿಸಿ , ಅದಕ್ಕಾಗಿ ಇರುವ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ…
ಇದೇ ಜುಲೈ ೨೦ಕ್ಕೆ ಸ೦ಪದಕ್ಕೆ ಐದು ವರ್ಷಗಳಾಗುತ್ತದೆ.'ಹೊಸ ಚಿಗುರು ಹಳೆ ಬೇರು' ಕೂಡಿರಲು ಮರ ಸೊಬಗು .ಇದೇ ತನ್ನ ಅಡಿ ಬರಹವಾಗಿರಿಸಿಕೊ೦ಡು ಸತತ ಐದು ವರ್ಷಗಳಿ೦ದ ಸಾಹಿತ್ಯ , ತ೦ತ್ರಜ್ಞಾನ,ಆರೋಗ್ಯ, ಕೃಷಿಯ ಅದ್ಭುತ ಲೋಕವನ್ನೇ ನಮ್ಮೆದುರು…
(೧೧) ಒಬ್ಬನಿಗೆ ಮರಣದಂಡನೆ ವಿಧಿಸುವುದೆಂದರೆ ನಾಲಾಯಕ್ ಆದವನೊಬ್ಬನನ್ನು ಹುತಾತ್ಮನಾಗಿಸಿದಂತೆ.
(೧೨) ಸಾಯುವುದೆಂದರೆ ಬದುಕುವ ನೋವನ್ನು ಖುಷಿಯಾಗಿ ಕೊನೆಗಾಣಿಸಿದಂತೆ. ಬದುಕಿರುವವರ ಅಭಿಪ್ರಾಯವಿದು. ಏಕೆಂದರೆ, ಇವರ ಪ್ರಕಾರ ಸತ್ತಿರುವವರಿಗೆ…
*********************************************************************************************************
ಕೋಟೇಶ್ವರ ಕುಂಭಕಾಶಿ ಕೋಟ ಕೋಡಿ ಕೋಣಿ
ನಮ್ಮ ಊರು ಕುಂದಾಪ್ರ ಎಷ್ಟು ಚಂದ ಕಾಣಿ
ಹೊಯ್ಕ ಬರ್ಕ್ ಭಾಷೆ…