ಮದ್ಯದ ಅಂಗಡಿಗಳನು ಮುಚ್ಚದೇ ಸದಾಕಾಲ ತೆರೆದು ಇಟ್ಟಿರಲಿಕುಡುಕರವರು ರಾತ್ರಿ ಮನೆಗೆ ಹಿಂದಿರುಗಿಬಾರದೇ ಅಲ್ಲೇ ಇರಲಿ
ರಾತ್ರಿ ಪಾನಮತ್ತರಾದವರು ವಾಹನ ಚಲಾಯಿಸಿದರೆ ಅಪಘಾತಕುಡುಕರು ಮನೆಗೆ ಮರಳಿದರೆ ಮನೆಯವರ ನಿದ್ದೆಗೂ ಖೋತಾ
ಸರ್ಕಾರ…
ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಬ್ರೆಜಿಲ್-ಉತ್ತರ ಕೊರಿಯಾ ನಡುವಿನ ಪಂದ್ಯವನ್ನು ನಿರೀಕ್ಷೆಯಂತೆ ಬ್ರೆಜಿಲ್ ಗೆದ್ದಿತು; ಆದರೆ, ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಆಟವಾಡಿ ವಿಶ್ವಾದ್ಯಂತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಉ.ಕೊರಿಯಾ…
ಮತ್ತೆ ಮುಂಗಾರು...ಕನ್ನಡದ ಹೊಸಬರ ಚಿತ್ರವಿದು. ಮುಂಗಾರು ಮಳೆಯಂತಹ ಚಿತ್ರಕೊಟ್ಟ ಅದೇ ಇ.ಕೃಷ್ಣಪ್ಪ ಕನ್ನಡಿಗರಿಗೆ ಮತ್ತೆ ಮುಂಗಾರು ಮಳೆಯ ಸಿಂಚನ ಕೊಡಲಿದ್ದಾರೆ. ಆದ್ರೆ, ಈ ಚಿತ್ರದಲ್ಲಿಯ ಮಳೆ ಎಲ್ಲಿ ಬೇಕೊ ಅಲ್ಲಿ ಮಾತ್ರವಿರುತ್ತದೆ.ಆರಂಭದಿಂದ…
(೧೨೬) ಕೆಲವು ಪದಗಳ ಬಳಕೆಯು ನಿಮ್ಮ ದೇಹವನ್ನು ವೈದ್ಯಕೀಯ ತುರ್ತುಸ್ಥಿತಿಗೊಳಪಡಿಸುತ್ತವೆ. ಉದಾಹರಣೆಗೆ "ನಾ ನಿನ್ನ ಪ್ರೀತಿಸುವೆ!" ಇನ್ನು ಕೆಲವು ಪದಗಳು ಭೂತಕಾಲದಲ್ಲಾದ ವೈದ್ಯಕೀಯ ತುರ್ತುಸ್ಥಿತಿಯನ್ನು ಪ್ರತಿಫಲಿಸುತ್ತದೆ. ಉದಾಹರಣೆಗೆ "…
ಒಬ್ಬ ಅಮೇರಿಕನ್ ಪ್ರಪ೦ಚದಲ್ಲಿನ ಪ್ರಖ್ಯಾತ ಚರ್ಚುಗಳ ಬಗ್ಗೆ ಪುಸ್ತಕವೊ೦ದನ್ನು ಬರೆಯಬೇಕೆ೦ದು ನಿರ್ಧರಿಸಿದ.
ಮೊದಲನೆಯ ದಿನ ಆತ ಒ೦ದು ಚರ್ಚಿನೊಳಗೆ ಫೋಟೋಗಳನ್ನು ತೆಗೆಯುತ್ತಿದ್ದಾಗ ಒ೦ದು ಬ೦ಗಾರದ ಟೆಲಿಫೋನ್ ಅವನ ಕಣ್ಣಿಗೆ ಬಿತ್ತು. ಅಲ್ಲಿ…
ಬೆಳಿಗ್ಗೆ ನನಗೆ ನಾನೇ ಬಿಡುವು ಮಾಡಿಕೊಂಡು ಆಸ್ಪತ್ರೆ ತಲುಪಿದೆ.
೫ ನೇ ನಂಬರ್ ನಲ್ಲಿ ತ್ಯಾಂಪ !!! ಪಕ್ಕದಲ್ಲಿ ೨ ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲ.
ಅದರಲ್ಲಿ ಅರ್ಧ ಆಗಲೇ ಖಾಲಿಯಾಗಿದೆಆತನ ಎಲ್ಲಾ ಪಟಾಲಮ್ ಅಲ್ಲಿಯೇ ಇತ್ತು.ಯಾವುದೋ…
ಎಷ್ಟು ಚೆನ್ನಾಗಿರೆ! ಪಾರಿವಾಳನಾನಾಗಿರಲುಮನೆಮಹಡಿಯ ಮೇಲೆಬಿಡಾರ ಹೂಡಲು ಅನುಮತಿ ಕಾಯದೆ ಕಿಟಕಿಯ ಇಣುಕಲುಮಂಚದಲ್ಲಿ ಮೈಚೆಲ್ಲಿದ ನಿನ್ನಚೆಲುವ ಕಣ್ತುಂಬಲು.ತವಕ ನನಗೆ ನೋಡಲು ದಿನಾ ದಿನಾಅನುದಿನವು ಜೊತೆಯಲ್ಲಿದ್ದರೆ ಎಷ್ಟು ಚೆನ್ನ!ನಾನೆನಾಗಲಿ ಸದಾ…
(೪೮)
ಕಲಾಭವನದಲ್ಲಿ ಮೊರು ಅಲ್ಲ ನಾಲ್ಕು ತರಹದ ವಿಕ್ಷಿಪ್ತರಿದ್ದರು. ಅಲ್ಲಿ ಬರುತ್ತಿದ್ದ ಕ್ಯಾಪ್ಟನ್ ದಾ ಅಂತಹವರು, ಬಾವುಲ್ ಸಂಗೀತಗಾರರು, ಸ್ವತಃ ಕಲಾವಿದ್ಯಾರ್ಥಿಗಳು ಮತ್ತು ವಿಕ್ಷಿಪ್ತ್ ದಾ! ಬಾವು ಸಂಗೀತಗಾರರು ಏಕತಾರವನ್ನು ಮೀಟುತ್ತ…
ಟ್ರಾಪಿಕ್ ಸಿಗ್ನಲ್ ಗಳಲ್ಲಿ ರೈಲುಗಳಲ್ಲಿ ಮಾಮ ಮಾಮ ಎಂದು ಅಡ್ದ ಗಟ್ಟಿ ಹಣವಸೂಲಿ ಮಾಡುವವರನ್ನು ನಾವು ಕಾಣುತ್ತೇವೆ. ಹಣ ಕೊಟ್ಟರೆ ಪರವಾಗಿಲ್ಲ ಇಲ್ಲ ಅಂದ್ರೆ ಬೈದು ಹೋಗುವುದಂತು ಗ್ಯಾರಂಟಿ ಆದ್ರೆ ಕೆಲವರು ಹಣ ಕೇಳ್ತಾರೆ ಇಲ್ಲ ಅಂದ್ರೆ ಸುಮ್ನೆ…
ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಲೇ ಬೇಕು. ಎಲ್ಲರೂ ಹೇಳುವ ಹಾಗೆ, ನಾನು ನನ್ನ ಹೆಂಡರನ್ನ ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ್ದೆ. ನಾನು ಏನನ್ನಾದರೂ ಸಾಧಿಸಬೇಕು ಅಂತಾ ಇದೀವ್ನೀ ನಿನ್ನ ಸಹಕಾರ ಬ್ಯಾಕು ಅಂದಿದ್ದೆ. ಅದು ಹಾಗೇ ಅಂದ್ಕೊಂಡಿತ್ತು…
ಟೈಮ್ ಪಾಸ್
1ನಿಮಗೆ ಗೊತ್ತಾ? ಚೀನಿಯರು ಒಂದು ವಸ್ತುವನ್ನು ಮೂರು ಸ್ತರದಲ್ಲಿ ಮಾಡ್ತಾರಂತೆ. ಮೊದಲನೆಯ ಸ್ತರದ ವಸ್ತುಗಳು ಅಮೇರಿಕಕ್ಕಾಗಿ. ಎರಡನೆಯ ಸ್ತರದವು ಭಾರತಕ್ಕಾಗಿ.ಮೂರನೆಯ ಸ್ತರದವು?ಸ್ವಂತ ಉಪಯೋಗಿಸುವದಕ್ಕಾಗಿ.
2
ಅಲ್ಲಾ ಎಮ್ಮೆ…
ನೀ ಜೊತೆಯಿಲ್ಲದಿರೆ ಏನು?, ನೀ ಕೊಟ್ಟ ನೆನಪುಗಳ ಕಾಣಿಕೆಯಿದೆ...
ನನ್ನ ಏಣಿಕೆಯ ದಿನಗಳನ್ನು, ನಿನ್ನ ನೆನಪುಗಳು ಸೊಗಸಾಗಿಸಿದೆ...
ನಿನ್ನ ನೆನಪು ಪುಟ್ಟ ಮಗುವಿನ೦ತೆ ಮುಗ್ದ್ದ ಕಣೇ...
ಅದು ನೋಯಿಸಿದರು ಚೆ೦ದ, ನಗಿಸಿದರೋ ಆನ೦ದ...
ಬರಿ…
ಥಟ್ ಅಂತ ಹೇಳಿ!
ಒಂದು ಪಕ್ಷಿ ನೋಟ
ಥಟ್ ಅಂತ ಹೇಳಿ - ಕ್ವಿಜ಼್ ಕಾರ್ಯಕ್ರಮ ಪ್ರಸಾರ ಭಾರತಿ ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ೪ ಜನವರಿ ೨೦೦೨ ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇದುವರೆಗು ಎಡಬಿಡದೆ ನಿರಂತರವಾಗಿ…