June 2010

  • June 17, 2010
    ಬರಹ: mpneerkaje
    ಇಸ್ರೇಲ್ ಪಾಲೆಸ್ತೆನಿನ ಮೇಲೆ ನಡೆಸುವ 'ದೌರ್ಜನ್ಯ' ಕುರಿತು ಪ್ರಪಂಚಾದ್ಯಂತ ಪ್ರತಿಭಟನೆ, ಮಾಧ್ಯಮಗಳಲ್ಲಿ ಇಸ್ರೇಲನ್ನು ರಾವಣನಂತೆ ಬಿಂಬಿಸಿರುವುದನ್ನು ನೀವು ನೋಡೇ ಇರುತ್ತೀರಿ. ಆದರೆ ಯಹುದ್ಯರು ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ.…
  • June 17, 2010
    ಬರಹ: asuhegde
    ಸಖೀಆಗಸದಲಿ ತೇಲುತಿರುವಚಂದಿರನ ಕಂಡಾಗ ನಿನಗೇನನಿಸಿತ್ತೋನಾನರಿಯೆಆದರೆ ನನಗನ್ನಿಸಿದ್ದಿಷ್ಟು ಕೋಟಿ ನಕ್ಷತ್ರಗಳ ನಡುವೆಪ್ರಕಾಶಮಾನನಾಗಿನಗುತಿದ್ದರೂ ತನ್ನ ಪ್ರಭೆಯನ್ನು ಕಳೆದುಕೊಳ್ಳುವ ಭಯ ಸದಾ ಇದೆ ಆತನಲ್ಲಿ ಯಾರದೋ ಬೆಳಕಿಗೆಕನ್ನಡಿ ಹಿಡಿಯುವ…
  • June 17, 2010
    ಬರಹ: vasanth
        ಇನ್ನಾರು ನಿನಗೆ ಜೊತೆ ನಾನೇ ಬರುವೆನಲ್ಲ !.. ಯಜಮಾನನೆಂದು ಅಳುಕ ಪಡಬೇಡ ?. ಎಳೆದುಕೊಂಡು ಮುಂದೆ ಸಾಗು ...!.   ನಮ್ಮ ಬದುಕಿನಲ್ಲಿ ಮಳೆಯು ರಭಸದಿಂದ ಸುರಿಯುವ ಹೊತ್ತು ಸೇರ ಬೇಕಿದೆ ನಮ್ಮ ಮನೆಯ ಸರಿಹದ್ದು ಆಯಾಸವಾಗಿದೆಯೆಂದು ಮಾತ್ರ…
  • June 17, 2010
    ಬರಹ: vasanth
      ನನ್ನ ಕನ್ನಡ ನಾಡಿದು ನನ್ನ ನಾಡಿದು ನನ್ನದು ಚಿನ್ನ ಬೆಳೆವ ಬೀಡಿದು ಕನ್ನಡದ ಮಣ್ಣಿದು.   ಭವ್ಯ ಚರಿತೆಯ ನಾಡಿದು ಶಿಲ್ಪಕಲೆಗಳ ಬೀಡಿದು ರನ್ನ ಪಂಪರಾಡಿದಂತ ಸಮಗೀತಮಯ ನಾಡಿದು.   ಕಿವಿಗಿಂಪು ದನಿಯ ನುಡಿವ ಕವಿಪುಂಗವರ ಬೀಡಿದು ಹಸಿರ ಸೀರೆಯಲಿ…
  • June 16, 2010
    ಬರಹ: rjewoor
    ಚಿತ್ರ ಜಗತ್ತಿನ ಕ್ಯಾನ್ ವಾಸ್ ತುಂಬಾ ಸುಂದರ.ಬೆಳ್ಳನೆಯ ಬೆಳ್ಳಿ ಪರದೆ ಮೇಲೆ ಚಿತ್ರ ರಾರಾಜಿ ಗೆದ್ದಾಗ ಇನ್ನು ಚೆಂದ. ಆದ್ರೆ,ಚಿತ್ರವನ್ನ ಚಿತ್ರಕಲಾವಿದನ ಚಿತ್ರದಂತೆ ಇನ್ನು ಯಾರು ತೆರೆ ಮೇಲೆ ತಂದಂತಿಲ್ಲ. ಇಲ್ಲವೇ ಅಂತಹ ಪ್ರಯೋಗಗಳು ಈ ಹಿಂದೆ…
  • June 16, 2010
    ಬರಹ: abdul
    ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದಿಗೆ ಅವರನ್ನು ಕಳಿಸುವ…
  • June 16, 2010
    ಬರಹ: srinivasps
    ಮನೆಯೊಳಗೇ ಇರುವ ಸೋಫಾದಲ್ಲಿ ಕುಳಿತುಟಿವಿ ಪರದೆಯಲ್ಲಿ ಬರುವಆಟಗಾರನ ಕಾಯ ಪ್ರವೇಶಿಸಿ,ಅವ ಗೆದ್ದಾಗ,ಪ್ರಪಂಚವೇ ತಾ ಗೆದ್ದು ಬಂದಂತೆಭ್ರಮಿಸಿ-ಸಂಭ್ರಮಿಸುವುದೇ ಹುಡುಗಾಟ!--ಶ್ರೀಕೊ: ಫುಟ್ಬಾಲ್ ಜ್ವರದಲ್ಲಿ ನರಳುತ್ತಾ ಬರೆದ ಚುಟುಕ ;)
  • June 16, 2010
    ಬರಹ: shreekant.mishrikoti
      ೧    ಕಾಗೆ ಕೂಗುತಿದೆ ಕಾ ಕಾ ಎಂದು  ಕೇಳದಿರು ನನ್ನ ಏಕೆಂದು   (  ರಾಮನ್  ವ್ಯಂಗ್ಯಚಿತ್ರ  ಸರಣಿಯಲ್ಲಿ ಬರುವ ಒಬ್ಬ ಕವಿಯ ಕವಿತಾ ವಾಚನ!)     2…
  • June 16, 2010
    ಬರಹ: komal kumar1231
    ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲಿತಾ). ಅದಾ ಅವಳ ತಂಗಿ…
  • June 16, 2010
    ಬರಹ: ramaswamy
    ಅನುಭವದ ಆಳಕ್ಕೆ ಗಾಳಎಸೆದು ಕಾದರೆ ಸಾವಧಾನಕತೆ, ಕವಿತೆ, ಪ್ರಬಂಧದಂಥಹೊಳೆ ಹೊಳೆ-ಯುವ ಮೀನು ನೂರುಸಿಕ್ಕಬಹುದೆನ್ನುವ, ದುರಾಸೆಈ ಕವಿ-ಬೆಸ್ತನಿಗೆ.ದುರದೃಷ್ಟ;ಆಳಕ್ಕಿಳಿಯದೇ ಹಾಗೇ ತೇಲುತ್ತಿದೆ ಗಾಳ- ದ ದಾರದ ಉದ್ದ, ಸಾಕಾಗುವುದಿಲ್ಲವೇನೋ ಎಸೆದಷ್ಟೂ…
  • June 16, 2010
    ಬರಹ: mnsrao
    ನಾನು ಈ ಹಿಂದೆ "ಶಾಮಣ್ಣ" ಕಾದಂಬರಿಯನ್ನು ಡಿಜಿತಲೈಸ್ ಮಾಡಿದ್ದ ಬಗ್ಗೆ ಇಲ್ಲಿ ಬರೆದಿದ್ದೆ. ಆ ಕಾದಂಬರಿಯ ೨೦೦ಪುಟಗಳನ್ನು ಕನ್ನಡಸಾಹಿತ್ಯ(ಡಾಟ್)ಕಾಂ ನವರು ಇಲ್ಲಿ ಪ್ರಕಟಿಸಿದ್ದಾರೆ. ಮುಂದಿನ ಪುಟಗಳನ್ನು ಮುಂದಿನ ಸಂಚಿಕೆಗಳಲ್ಲಿ ಎದುರು…
  • June 16, 2010
    ಬರಹ: kavinagaraj
            ಮೂಢ ಉವಾಚ - 14  ಸಲ್ಲದ ನಡೆಯು ತೋರಿಕೆಯ ಜಪತಪವು| ಪರರ ಮೆಚ್ಚಿಸಲು ಡಂಭದಾಚರಣೆಯು|| ಹಿತಕಾಯದು ಮರುಳೆ ಮತಿ ನೀಡದು| ಕಪಟ ಫಲಕಾಗಿ ಬಳಲದಿರು ಮೂಢ||   ನೀತಿವಂತರ ನಡೆಯು ನ್ಯಾಯಕಾಸರೆಯು| ನುಡಿದಂತೆ ನಡೆಯುವರು ಸವಿಯ ನೀಡುವರು||…
  • June 16, 2010
    ಬರಹ: gopinatha
    ಮನದ ತಿಮಿರದಲಿಸುತ್ತೆಲ್ಲ ಹುಡುಕುತಿರೆಮಿಂಚಿದ್ದೆ ನೀನುಸದಾಮಿಂಚಿ ಮಾಯವಾಗೋಈ ಬಯಕೆಯೇಕೆಸದಾ ಜತೆಯಾಗಲಾರೆ ಏಕೆಮತ್ತೊಮ್ಮೆ ನೀ ಬರುವ ತನಕ ಕಾಯಬೇಕೇ
  • June 16, 2010
    ಬರಹ: thatsaadavi
    ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ತೆಗೆದ ಚಿತ್ರವಿದು. ಬೇರೆ ಊರಿನಿಂದ ಬಂದ ಯಾರಾದ್ರೂ ಇದನ್ನ ನೋಡಿದ್ರೆ ಗೊಂದಲಕ್ಕೆ ಈಡಾಗುವುದು ಖಂಡಿತ. ಇದು ಬೇ'ಲಗಾಂ' ಕಾ ಘೋಡಾ ಅಂತ ಎಲ್ಲರಿಗೂ ಅರ್ಥವಾಗಿದೆ! ಮರಾಠಿಗರು ಇದನ್ನು ಬೆಳಗಾಂವ್ ಎಂದು ಕರೆದರೆ,…
  • June 16, 2010
    ಬರಹ: vinayak.mdesai
    ಇದೇ ೨೧ರಂದು ಭೂಮಿಗೆ Aderoid ಎಂಬ ನಕ್ಷತ್ರ ತುಂಬಾ ಹತ್ತಿರಕ್ಕೆ ಬರುತ್ತದೆ, ಅಂದು ಭೂಮಿಗೆ ೨ ಸೂರ್ಯರು ಕಾಣುತ್ತಾರೆ.   ಹೀಗೆ ಒಂದು ಮಿಂಚಂಚೆ ನನಗೆ ಬಂದಿದೆ. ನನ್ನ ಅನಿಸಿಕೆ ಪ್ರಕಾರ ಇದೊಂದು ಸುಳ್ಳು ಸುದ್ದಿ. ಸಂಪದದಲ್ಲಿ ಆಕಾಶಕಾಯಗಳಬಗ್ಗೆ…
  • June 16, 2010
    ಬರಹ: komal kumar1231
    ನನ್ನ ಬೋ ದಿನ್ದ ಕನಸು ಕವಿಯಾಗಬೇಕು ಅಂತಾ. ಅದಕ್ಕೆ ನನ್ನ ಸ್ನೇಹಿತರನ್ನೆಲ್ಲಾ ಕೇಳಿದೆ, ನಾನು ಕವಿಯಾಗಬೇಕು ಕನ್ರಲ್ಲಾ ಏನ್ ಮಾಡ್ಬೇಕು ಅಂತಾ, ಮೊದ್ಲು ಭಾಸೆ ಸುದ್ದವಾಗಿರಬೇಕು, ಆಮ್ಯಾಕೆ ಪ್ರಸಾಂತ ಜಾಗದಾಗೆ ಕುಂತು ತಲೆಗೆ ಬಂದಿದ್ದನ್ನ ಬರೀಬೇಕು…
  • June 16, 2010
    ಬರಹ: Harish Athreya
      ವಸಂತರ ’ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ’ ಕವನಕ್ಕೆ ನೀಡಿದ ಪ್ರತಿಕ್ರಿಯಾತ್ಮಕ ಕವನ. (ಸಂಮಿಲನದಲ್ಲಿ ಇದನ್ನು ತಪ್ಪಾಗಿ ತೇಜಸ್ವಿಯವರ ಕವನ ಎ೦ದು ಹೇಳಿದೆ) ನನ್ನ ಕವಿತೆಯಲ್ಲಿಅಸ೦ಖ್ಯ ಗೆರೆಗಳುಅಸ೦ಖ್ಯ ಗೆರೆಗಳ ನಡುವೆನಿರ್ಭಾವುಕ…
  • June 16, 2010
    ಬರಹ: Nagaraj.G
      ಹೆಂಡತಿ: ಈ ಮನೇಲಿ ನಾನು ಇರಬೇಕು ಇಲ್ಲ ನಿಮ್ಮ ಅಮ್ಮ ಇರಬೇಕು. ಗಂಡ: ಇಬ್ರೂ ಬೇಕಾಗಿಲ್ಲ !! ಕೆಲಸದವಳು ಒಬ್ಬಳಿದ್ರೆ ಸಾಕು.     ಗುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ? ಡಾಕ್ಟರ್ : ಮೂರ್ಖ…
  • June 16, 2010
    ಬರಹ: h.a.shastry
      ಭಾರತದ ನ್ಯಾಯಾಂಗವು ದೇಶದ ಇತರ ವ್ಯವಸ್ಥೆಗಳಂತಾಗಿರದೆ ಬಹುತೇಕ ಶುದ್ಧವೂ ಪ್ರಾಮಾಣಿಕವೂ ಶಿಸ್ತುಬದ್ಧವೂ ಆಗಿ ಉಳಿದುಕೊಂಡುಬಂದಿದೆ. ಪ್ರಶಾಂತ ತಿಳಿನೀರಿನಮೇಲೊಂದು ಪುಟ್ಟ ಕಲ್ಲು ಬಿದ್ದಂತೆ ಇದೀಗ ನ್ಯಾಯಮೂರ್ತಿಗಳಿಬ್ಬರ ನಡುವಣ ಸಂಘರ್ಷವು ನಮ್ಮ…
  • June 16, 2010
    ಬರಹ: Nagaraj.G
    ಸಂಪದಿಗರೆ ನೆನ್ನೆ ಹಿಜ್ರಾಗಳ ಬಗ್ಗೆ ಮಾಹಿತಿಯನ್ನ ನೀಡಿದೆ ಈವತ್ತು ಹಿಜ್ರಾಗಳ ಜೊತೆಗೆ ಹಲವಾರು ಸಮುದಾಯದವರು ಲೈಂಗಿಕ ಅಲ್ಪಸಂಖ್ಯಾತರಾಗಿ/ಕಾರ್ಮಿಕರಾಗಿ ಕೆಲ್ಸ ಮಾಡುತ್ತಿದ್ದಾರೆ ಅವರ ಬಗ್ಗೆ ಸ್ವಲ್ಪ ಮಾಹಿತಿ ಬೇಸರ ಪಡಬೇಡಿ ಓದಿ ಪ್ರತಿಕ್ರಿಯಿಸಿ…