ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆನಿನ್ನ ಬೆನ್ನ ಮೇಲೆ ಅರಿವೆಯಿದ್ದರೆಮೇಲೆ ಮಾಳಿಗೆಯೊ೦ದಿದ್ದರೆಮಲಗಲು ಜಾಗವಿದ್ದರೆಇಡೀ ಈ ಪ್ರಪ೦ಚದ 75% ಗಿ೦ತ ಹೆಚ್ಚು ಶ್ರೀಮ೦ತನೀನು.
ಬ್ಯಾ೦ಕಿನಲ್ಲಿ ,ನಿನ್ನ ಪರ್ಸಿನಲ್ಲಿ ಹಣವಿದ್ದರೆಹಾಗೆಯೇ…
ಅರಿವಾಗಿದೆ ಈ ಕೆಲಸ ನನದಲ್ಲಆದರೂ ಇಲ್ಲಿ ಬ೦ದಿಯಾಗಿಹೆನಲ್ಲಇದು ಮನದಲಿ ತರಿಸಿದೆ ಬೇಸರಿಕೆಬಯಸದ ಕೆಲಸವು ಬರೆ ವಾಕರಿಕೆಯಾಕೋ ದಿನಗಳು ನಿ೦ತ೦ತಿದೆಗಡಿಯಾರ ಉಸಿರಾಟ ಮರೆತ೦ತಿದೆಗಾಳಿಯು ಕೂಡ ಮುನಿಸಿಕೊ೦ಡಿದೆಹೊಟ್ಟೆಯ ಚಕ್ರಕೆ ತುಕ್ಕು…
ಜಗಳ
ಸಮಯವಿದ್ದುದರಿಂದ ಮೂಢ ಅವನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಅವನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು ಅವನ ಪತ್ನಿಯ ನಡುವೆ ಯಾವುದೊ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆಯುತ್ತಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ …
ಕಳೆದು ಹೋಗಿದ್ದ ಬೇತಾಳವನ್ನು ಹುಡುಕಿಕೊಂಡು ವಿಕ್ರಮಾದಿತ್ಯನು ಹೊರಡುತ್ತಾನೆ. ಎಲ್ಲಿಯೂ ಕಾಣಿಸದೆ ಇರುವುದರಿಂದ ಬಂದು, ಬೇತಾಳವನ್ನು ಕುರಿತು ಗೂಗಲ್ ಸರ್ಚ್ ಮಾಡುತ್ತಾನೆ. ಟಿಂಗ್! ಎಂದು ಅಪಿಯರ್ ಆಗುವ ಬೇತಾಳದ ಫೇಸ್ ಬುಕ್ ಪ್ರೊಫೈಲ್ ನೋಡಿ,…
ಈಗಾಗಲೆ ಒಂದು ಬಾರಿ ನನ್ನ ಕವನಗಳನ್ನು ವಾಂಚಿಸಿ ಹಳ್ಳೀಗ್ ಬಂದ ಮ್ಯಾಕೆ, ನನ್ನ ಬಗ್ಗೆ ಹಳ್ಳೀಲಿ ಸ್ಯಾನೆ ಮಾತುಕತೆ ನಡೀತಿತ್ತು. ವಾಪಸ್ಸು ಬಂದ್ ದಿನ ಅವ್ವಾ, ಆರತಿ ಮಾಡಿ ದೃಷ್ಠಿ ತೆಗೆದಿದ್ಲು. ನೀನು ದಿನಾ ಬೆಳಗ್ಗೆ ಓಗ್ತೀದ್ದೀಯಲ್ಲಾ…
ಬಹುಶಃ ನಾನು ತುಂಬಾ ಕಷ್ಟ ಪಟ್ಟ ಭಾಷೆಗಳಲ್ಲಿ ಇಂಗ್ಲೀಷ್ ಮೊದಲಿನದಾದರೆ ತುಳು ಎರಡನೆಯದು. ಹಿಂದಿ ಮತ್ತು ಕನ್ನಡಗಳು ನನಗೆ ಬೇಗನೆ ಒಲಿದಿದ್ದವು. ಇಂಗ್ಲಿಷ್ ನನ್ನ ಪರಿಶ್ರಮದಿಂದ ಒಲಿದರೆ ತುಳು ಸಂಪೂರ್ಣವಾಗಿ ಒಲಿದದ್ದು ಅಂತಿಮ ಪದವಿಯಲ್ಲಿ ನನಗೆ…
ಹೀಗೊಂದು ವರ್ಗಾವಣೆ
ಇದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆಯಾದರೂ ನನ್ನ ನೆನಪಿನಲ್ಲಿ ಉಳಿದಿದೆ. ನಾನಾಗ ಹೊಳೆನರಸಿಪುರದಲ್ಲಿ ಉಪತಹಸೀಲ್ದಾರನಾಗಿದ್ದೆ. ಆಗ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಛೇರಿ ಮತ್ತು ತಾಲ್ಲೂಕು ಅಭಿವೃದ್ಧಿ…
ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲಿತಾ). ಅದಾ ಅವಳ ತಂಗಿ…
ಕೆಲವಾರು ದಿನಗಳಿಂದ ನನ್ನ ತಲೆ ತಿನ್ತ ಇರೋ ಎರಡು ಸಾಲುಗಳನ್ನು ಇಲ್ಲಿ ಬರೀತಾ ಇದ್ದೀನಿ. ಈ ಸಾಲುಗಳ ಬಗ್ಗೆ ನಿಮಗೇನಾದರೂ ಅನ್ನಿಸಿದರೆ ಬರಿಯಿರಿ.
೧. "ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುದಿವಿದೆ ಜೀವನ"
ಗೋಪಾಲ ಕೃಷ್ಣ ಅಡಿಗರ…
ನಾ ಬ೦ದೆ ಉದ್ಯಾನ ನಗರಿಗೆಸ್ವಲ್ಪ ಬಿಡುವಾಗಿ ಬಿಸಿಲಿನೂರಿನಿ೦ದ, ಮಾಸವೊ೦ದು ಕಳೆಯಿತು ನಿಮಿಷದ೦ತೆ,ಮಡದಿ ಮಕ್ಕಳೊಡನೆ ಚೆಲ್ಲಾಟ,ಮನೆಯಿ೦ದ ಮನೆಗೆ ಸಾಗಾಟ,ಮನೆಯಲ್ಲಿ ಎಲ್ಲರ ಮೇಲೂ ಕೂಗಾಟ,ಧರ್ಮಸ್ಥಳ ಹೊರನಾಡುಗಳಿಗೆ ಓಡಾಟ.ಸ೦ಪದದ ಗೆಳೆಯರ ಜೊತೆ ಸವಿ…
ನಾನು ವಿದೇಶ ದಲ್ಲಿದ್ದಾಗ , ಕೆಲವು ತಮಾಷೆ ಅನುಭವವು ಆದವು. ವಿದೇಶ ದಲ್ಲಿ ಕನ್ನಡ ಮಾತನಾಡುವುದು ಎಂದರೆ ಎಷ್ಟು ಚಂದ, ನಾನು ವಿದೇಶಕ್ಕೆ ಹೋದರೆ ಆ ಸ್ಥಳದಲ್ಲಿ ಕನ್ನಡ ಸಂಘ ಇದ್ಯೋ ಇಲ್ಲವೋ ಅನ್ನೋದನ್ನ ಹುಡುಕಿ ನಾನೇ ಸ್ವತಹ ಪರಿಚಯ ಮಾಡಿಕೊಂಡು…
ತಲೆ ಬಗ್ಗಿಸಿ ನೆಲ ನೋಡುತ,
ಹೆಬ್ಬೆರಳಲಿ ನೆಲ ಕೆರೆಯುತ,
ನನ್ನತ್ತ ನೋಡುವ ನಿನ್ನ ನೋಟದಲಿ,
ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ
ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ,
ಜಿಟಿ - ಜಿಟಿ ಮಳೆಯಲಿ,
ಢವ-ಢವ ಎದೆಯಲಿ!
ಬೆಚ್ಚನೆಯ ಸ್ಪರ್ಶ,…
(೫೦)
ಕಲಾಭವನದಲ್ಲಿ ಚಿತ್ರಕಲೆಯನ್ನು ಕಲಿಸುತ್ತಾರೋ ಅಥವ ಚಿತ್ರಕಲೆಯ ’ಬಗ್ಗೆ’ ಕಲಿಸುತ್ತಾರೋ ಎಂಬ ಜಿಜ್ಞಾಸೆಯನ್ನು ಹೆಚ್ಚು ಕಲಿಯುತ್ತಿದ್ದೆವು! ಕಲಾಶಾಲೆಯು ನಮ್ಮನ್ನು ಪ್ರಭಾವಿಸುವ ಮುನ್ನವೇ ಅಲ್ಲಿನ ಜನಜೀವನ ಹಾಗೂ ವಾತಾವರಣವು ಹೆಚ್ಚು…
"ಹೆಚ್ಚು ದಿನ ಬದುಕಬೇಕು ಅನ್ನಿಸಿದಾಗಲೆಲ್ಲಾ ಆತ್ಮಹತ್ಯೆ ಮಾಡಿಕೋಬೆಕು ಅನ್ಸುತ್ತೆ.ತೀರಾ ಇತ್ತೀಚೆಗೆ ಈ ಹುಚ್ಚು ಜಾಸ್ತಿ ಆಗಿಬಿಟ್ಟಿದೆ.ಇಷ್ಟಕ್ಕೂ ಯಾಕೆ ’ಸಾಯಬೇಕು’ ಅನ್ನಿಸ್ತಿದೆ ಅನ್ನೋದು ಗೊತ್ತಾಗ್ಲಿಲ್ಲ.ಒಳ್ಳೆ ಕೆಲಸ ಇದೆ ಪ್ರೀತ್ಸೋ…
ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?
ಈಗೀಗ ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು,ಹಾಗಾಗಿ ಶಾಲಾ ವಾಹನದ ಉಪಯೋಗ ಮಾಡುವುದು ಹೆಚ್ಚುತ್ತಿದೆ.ಇದರಿಂದ ಹೆತ್ತವರು,ಮಕ್ಕಳ ಜತೆ ಸಂಪರ್ಕದಲ್ಲಿರಲು ಬಯಸಿ,ಅದನ್ನು ಸಾಧ್ಯವಾಗಿಸುವ ಮೊಬೈಲನ್ನು…
ಇದನ್ನು ಸಂಮಿಲನದಲ್ಲಿ ವಾಚಿಸಿದ್ದೆ, ಈಗ ನಿಮ್ಮ ಮುಂದೆ...೧೦) 'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು ಅಷ್ಟೊಂದು ಬೆಳಕು…
ಸಂಪದಿಗರ ಸಾಗರದಲ್ಲಿ ನಾನೊಂದು ಪುಟ್ಟ ಮೀನು
ಕವಿತೆ, ಕಾವ್ಯ ಬರದೇ ನಾ ಬರೆವುದಾದರೂ ಏನು?
ಸಾಗರದಿ ಈಜಾಡುತಿರುವ ದೊಡ್ಡ ದೊಡ್ಡ ಮೀನುಗಳ ನಡುವೆ
ಸಾಗರದಲ್ಲಿ ಒಮ್ಮೊಮ್ಮೆ ಗಂಭೀರ ಚರ್ಚೆಯ ಅಲೆಗಳು
ಮತ್ತೊಮ್ಮೆ ಮುದನೀಡೋ ಹಾಸ್ಯದ ತೆರೆಗಳು
ಅದರಲ್ಲಿ…
ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ ಹಂಬಲಿಸುತ್ತಿರುವ,…