July 2011

  • July 28, 2011
    ಬರಹ: hamsanandi
    "ಯಮುನೆಯ ಮರಳಲಿ ಆಡಪೋಗಿಹಅಣ್ಣ ಬಲರಾಮ ಬರುವ ಮುನ್ನವೇಬಟ್ಟಲ ಹಾಲನು ಕುಡಿದರೆ ನಿನ್ನಯಕೂದಲು ಬೆಳೆವುದು ಸೊಂಪಾಗಿ"ಬಣ್ಣಿಸಿ ಇಂತು ಯಶೋದೆ ನುಡಿದಿರೆಬಟ್ಟಲ ಹಾಲನು ವೇಗದಿ ಕುಡಿಯುತಮುಟ್ಟುತ ಜುಟ್ಟನು ಬೆಳೆದಿಹುದೆನ್ನುತಹಿಗ್ಗುವ ಹರಿಯೇ ಎಮ್ಮ…
  • July 28, 2011
    ಬರಹ: kcworld
                                                                           ಗೋಪಿ ಕಲಿಸಿದ ಪಾಠ ನಾನು ಆಗ ೫ನೇ ತರಗತಿಯಲ್ಲಿ ಕಲಿಯುತ್ತಿದೆ. ನಾನು ಸ್ವಾಭಾವಿಕವಾಗಿ ತುಂಬ ಮಜಾ ಮಾಡುವ ಮನುಷ್ಯ.ನನ್ನ ತರಗತಿಯಲ್ಲಿ ನನ್ನದೊಂದು ದೊಡ್ಡ…
  • July 28, 2011
    ಬರಹ: anilkumar
                              ಗುರುತ್ವದ ಆಕರ್ಷಣೆ ಮೀರಿ                                                                                                                                                 (೧೨…
  • July 27, 2011
    ಬರಹ: ಗಣೇಶ
    ಬೆಂಗಳೂರಿನ ಯಾವುದೇ ಬೀದಿ ಮುಂಜಾನೆಯಿಂದಲೇ ಬಿಝಿ. ಆದರೆ ಈ ಬೀದಿಯ ಚಿತ್ರಗಳನ್ನು ನೋಡಿ- ಸಂಜೆಯ ೩-೩೦ ಹೊತ್ತಿಗೆ  ಬಂದ್ ದಿನದಂತೆ ಖಾಲಿ ಖಾಲಿ.. ಕೆಂಪು ಸಿಗ್ನಲ್‌ನಿಂದಾಗಿ ವಾಹನ ಸಂಚಾರ ನಿಂತಿರಬಹುದು ಅನ್ನುವಂತಿಲ್ಲ. ನಾನು ನನ್ನ ಬೈಕನ್ನು…
  • July 27, 2011
    ಬರಹ: prasannakulkarni
      ಗತಿಯೊಳಗೆ ಅತಿಯಾಗಿದ್ರವ್ಯ ಗುರುತ್ವ ನಿಯಮದಡಿಯಲಿಜಡದ ಮೂಲಕ್ಕೆಚೈತನ್ಯ ಸಿಡಿದ೦ತೆಸಾಗುತಿದೆ ನಡುವೆ ಕಾಲ ನಿರ೦ತರ... ದೂರದ ಮಿಣುಕು ನಕ್ಷತ್ರಗಳು...ಒಳಗೆ ಭೋರ್ಗರೆವ ಜ್ವಾಲೆಯ ಕಡಲು..ದಿಗಿಲು..!ಆದರೂ ಶಾ೦ತ ಮುಗಿಲು..ಒ೦ದಕ್ಕೆ…
  • July 27, 2011
    ಬರಹ: abdul
    ನಮ್ಮ ರಾಷ್ಟ್ರ ಗೀತೆ ಚಿಕ್ಕದಾಯಿತು, ಸ್ವಲ್ಪ ದೊಡ್ಡದು ಮಾಡಬಾರದೇ? ಡಿಮಾಂಡಪ್ಪೋ ಡಿಮಾಂಡು, ತರಾವರಿ ಡಿಮಾಂಡುಗಳು ಜನರದು. ತಿನ್ನೋಕ್ಕೆ ಒಪ್ಪೊತ್ತಿನ ಅನ್ನ ಇಲ್ಲ, ಅನ್ನ ಹಾಕಿ ಎಂದು ಎಂದು ಕೆಲವರ ಡಿಮಾಂಡ್ ಆದರೆ    ಇನ್ನೂ ಕೆಲವರದು ತಮ್ಮ ತಲೆ…
  • July 27, 2011
    ಬರಹ: shivaram_shastri
    ಈಗೀಗ ಗೂಗಲ್ ನ ಭಾಷಾಂತರ ನನಗೆ ಹಾಸ್ಯದ ಇನ್ನೊಂದು ಆಕರವಾಗಿದೆ.ಇಂದು ಮಿಂಚಂಚೆಯಲ್ಲಿ ಈ ಕವನವನ್ನು ಓದಿದೆ; Every single eveningAs I'm lying here in bed,This tiny little PrayerKeeps running through my head:God bless…
  • July 27, 2011
    ಬರಹ: Chikku123
    ಅದೇ ಬೆಳಗು ಅದೇ ಸೂರ್ಯ ಅದೇ ಪಯಣ ಅದೇ ದಾರಿ ಅದೇ ತಿರುವು ಅದೇ ಹೆಜ್ಜೆ ಅದೇ ಆಫೀಸ್ ಅದೇ ಫೇಸ್ ಅದೇ ಕಂಪ್ಯೂಟರ್ ಅದೇ ಸಾಫ್ಟ್ವೇರ್ ಅದೇ ಫೇಸ್ಬುಕ್ ಅದೇ ಲುಕ್ ಅದೇ ಪ್ರಾಜೆಕ್ಟ್ ಅದೇ ರಿಲೀಸ್ ಅದೇ ಡೆಡ್ಲೈನ್ ನೋ ಸಿಲ್ವರ್ಲೈನ್ ಯಾವಾಗ್ಲೂ ಸಿಟಿಂಗ್…
  • July 27, 2011
    ಬರಹ: kavinagaraj
        ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ ||ಪ || ಕಂಡದ್ದೆಲ್ಲ ಬಯಸಿದೆನಲ್ಲ: ಸಿಕ್ಕದೆ ಇರಲು ಶಪಿಸಿದೆನಲ್ಲ ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು…
  • July 27, 2011
    ಬರಹ: bhaashapriya
    ಮಂತ್ರಿಗಳು ಈ ತರಹ ದೇವಾಸ್ಥನಕ್ಕೆ ತಿರ್ಗೋದು ನೋಡಿದ್ರೆ , ಆಣಾವ್ರು ಬೇಜಾನ್ತಿನ್ದವ್ರೆ ಅನ್ನಿಸೊತ್ತೆ, ತಿರುಪತಿ ಹುಂಡಿಗೆ ಯಾವ್ದಾದ್ರೋ ಒಂದು deal ದುಡ್ಡು ಹಾಕಿರ್ತಾರೆ, ತಿಮ್ಮಪ್ಪಯಾವತರದಲ್ಲಿ ದುಡ್ಡು ಬಂದ್ರು ಪರವಾಗಿಲ್ಲ ಸಧ್ಯ ಕುಬೇರನ…
  • July 27, 2011
    ಬರಹ: Guru M Shetty
    ಮೆಚ್ಚದಿರು ನನ್ನ ಹೀಗೆ, ಬಾಧಿಸುವುದು ಮೆಚ್ಚುಗೆಯ ಭೀತಿ..   ಬಾರದಿರು ಸನಿಹಕೆ ಹೀಗೆ, ತಲ್ಲಣಿಸುವುದು ವಿರಹದ ಫಜೀತಿ   ನಿನ್ನ ನಂಬಿಕೆ ಮೇಲೆ ನನಗೆ ನಂಬಿಕೆಯುಂಟು  ಆದರೆ, ಛೇಡಿಸುವುದು ಎನ್ನ ಹಣೆಬರಹದ ರೀತಿ....
  • July 27, 2011
    ಬರಹ: santhosh_87
    ನೀನೊಮ್ಮೆ ನನ್ನ ಪ್ರೀತಿಸುತ್ತೇನೆ ಎಂದಾಗ ಅರಳಿದ ನನ್ನ ಕಣ್ಣುಗಳು ಇನ್ನೂ ಮುಚ್ಚಿಲ್ಲ ಗಾಳಿಗೆ ನನ್ನ ಮುಖದ ಮೇಲೆಲ್ಲಾ ಓಡಾಡುವ ನಿನ್ನ ಮುಂಗುರುಳುಗಳ ಸೆಳೆತದಿಂದ ಮುಕ್ತಿ ಇನ್ನೂ ಸಿಕ್ಕಿಲ್ಲ ನಿನ್ನ ಕಣ್ಣುಗಳ ಪ್ರತಿ ನೋಟವೂ ಹೊಸತೊಂದು…
  • July 27, 2011
    ಬರಹ: jp.nevara
    ದಿನ ರಾತ್ರಿ ಕನಸಿನಲಿ ನೀ ಬರುವ ಗಳಿಗೆಗಾಗಿ ಕಾಯುವೆನು ಕಣ್ಮುಚ್ಚಿ ಕನವರಿಸುತಾ ನಿನ್ನೆ ಹಗಲೆಲ್ಲ ಎದೆಯಲ್ಲಿ ನಿನ್ನ ಹೆಸರಿನ ಮಿಡಿತ ದಿನದ ಪ್ರತಿ ಕ್ಷಣ-ಕ್ಷಣವು ನಿನ್ನನೇ ಕಾಣುವ ತುಡಿತ   ಇರುಳ ಬಾನಲ್ಲಿ, ಬೆಳಗುವ ಎಲ್ಲ ತಾರೆಗಳ ನಗುವಲ್ಲಿ…
  • July 27, 2011
    ಬರಹ: Iynanda Prabhukumar
    ‘ಸಂಪದ’ದ ಹೊಸ ವಿನ್ಯಾಸ ಅನುಕೂಲಕರವಾಗಿದೆ ಎಂದೆನ್ನಿಸುತ್ತದೆ. ಆದರೆ ಇದರಲ್ಲಿ ಈಗ logout ಮಾಡುವ ಸಾಧ್ಯತೆ ಇಲ್ಲವೇ? ಇದ್ದರೆ ಹೇಗೆ? ಬಹಳ ಹುಡುಕಿದರೂ ‘logout’ ಎಂದು high light ಮಾಡಿಸಿಕೊಂಡು ಪೋರ್ಟಲ್‌ನಿಂದ ಹೊರಬರುವ ಕ್ರಮವಂತೂ ನನ್ನ…
  • July 27, 2011
    ಬರಹ: nagarathnavina…
     ಬರೆಯಬೇಕೆಂಬಾಸೆಯನ್ನು ಒರೆಗಲ್ಲಿಗೆ ಹಚ್ಚಿದರೆ ಬರೆಯಲೇನೆಂಬ ಉದ್ವೇಗ ಬರೆಯಲು ತುಸು ಸಮಯವೂ ದೊರೆಯದಿರುವಾಗ ಬರೆಯುವಾಸೆಯ ಅದುಮಿ ಕಾರ್ಯದ ಕರೆಗೆ ಓಗೊಡುವ ಆವೇಗ   ಸಂಪದದ ಸೆಳೆತವೂ ಸಂಸಾರದ ಎಳೆತವೂ ಸೊಂಪಾಗಿ ನಿದ್ರಿಸಿದ ಆಲಸ್ಯವೂ ಮನದ…
  • July 26, 2011
    ಬರಹ: abdul
    ಅತ್ತೆ ಯರ ಬಗೆಗೆ ಇರುವ quote ಗಳ ಬಗ್ಗೆ ಗೂಗ್ಲ್ ಮಾಡ್ತಾ ಇದ್ದೆ (ಯಾಕೆ ಅಂತ ಕೇಳ್ಬಾರ್ದು). ಪಾಶ್ಚಾತ್ಯ ಗಂಡಸರಿಗೆ ತಮ್ಮ ಅತ್ತೆಯಂದಿರ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಂತ ಕಾಣುತ್ತೆ. ಆದರೆ ಭಾರತೀಯ ಗಂಡು ಈ ವಿಷಯದಲ್ಲಿ ಅದೃಷ್ಟಶಾಲಿ.…
  • July 26, 2011
    ಬರಹ: Gonchalu
     ಯೆಷ್ಟಾರ ಉಣಿಸುತಿಯೇ ತಾಯಿ ನೀನುನಿನ್ನ ತತ್ತ್ವ ತುತ್ತುಗಳ ಮರ್ಮವೇನುನೀ ಇಲ್ಲದಿರಲು ನಾ ಬೆಳೆದೆನೇನು?ಬೆಳೆದರೂ ಹಾಗೆ ಅದರರ್ಥಯೇನು?  ಒಡಲಲ್ಲಿ ಬಚ್ಚಿ ನನ್ನ ಕಾದು ಕಾದುಕೆನ್ನೀರ ಸತ್ತ್ವವನು ಹೀರಿ ಬೆಳೆದುನನ್ನ ತೀಡಿ ತೊಳೆದು ಅಲ್ಲಿ ರೂಪ…
  • July 26, 2011
    ಬರಹ: Vasanth Kaje
    ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ 'ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು ಬ್ರಶ್ ಹಿಡಿದು ಜೋಲು ಮುಖ ಹೊತ್ತು ಬರುತ್ತಾನೆ. ಏಕೆಂದರೆ ಅವನಿಗೆ ಮನೆಯ ಸುತ್ತಲಿನ,…