ಸುತ್ತಮುತ್ತ ಎಲ್ಲೂ ಬಾರಿಮುತ್ತು ಮತ್ತು ಅವರ ಬಳಗ ಇಲ್ಲ ಎಂದು ಗ್ಯಾರಂಟಿ ಆದ ಮೇಲೆ, ಗಾಬರಿಯಿಂದ ಬಳಿ ಕುಳಿತಿದ್ದ ಜಯ್ ಮತ್ತು ಚಿಕ್ಕುರನ್ನು ಸಮಾಧಾನಪಡಿಸುತ್ತಾ-"ಹೆ..ಟೆನ್ಷನ್ ಮಾಡಬೇಡಿ. ನನಗೇನೂ ಆಗಿಲ್ಲ. ದಬಾಂಗ್ ೧೩ ಬಾರಿ, ಸಿಂಗಂ ೫ ಬಾರಿ…
ಇತ್ತೀಚೆಗೆ ಅಣ್ಣಾ ಹಜಾರೆ ಆಂದೋಲನವು ನಮ್ಮ ದೇಶದ ಉದ್ದಗಲದಲ್ಲಿ ಒಂದು ಸಂಚಲನ ಮೂಡಿಸಿದ್ದನ್ನು ನಾವು ಕಂಡಿದ್ದೇವೆ. ಇದರ ಸಾಧನೆಗಳೇನು ಎಂದು ಪರಿಶೀಲಿಸೋಣ.ನಮ್ಮ ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವ್ಯವಸ್ಥೆಯನ್ನೇ ವಿರೂಪಗೊಳಿಸಿದ್ದರು.…
ರಾಷ್ಟ್ರೀಯ ಅನುವಾದ ಮಿಶನ್
ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ,
ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.
ರಾಷ್ಟ್ರೀಯ ಅನುವಾದ ಮಿಷನ್ ಸಂವಿಧಾನದ 8ನೇ ಅನುಚ್ಛೇದದಲ್ಲಿ ಪಟ್ಟಿಮಾಡಿರುವ ಎಲ್ಲ ಭಾರತೀಯ ಭಾಷೆಗಳ ಜ್ಞಾನಾಧಾರಿತ ಪಠ್ಯಗಳು…
ಪ್ಲೇಹೋಂಗೋಗಿ ಆಟ ಆಡಿ
ಮಧ್ಯಾಹ್ನಕ್ಕೆ ತಿಂಡಿ ತಿಂದು
ಮನೇಗೆ ಬಂದು ಮಲಗಿಬಿಟ್ರೆ ಲೈಫು ಇಷ್ಟೇನಾ...
ಪ್ಲೇಹೋಂ ಮುಗಿಸಿ ಸ್ಕೂಲಿಗೆ ಹೋಗಿ
ಓದು ಬರಹ ಎಲ್ಲ ಮುಗಿಸಿ
ಮನೇಗೆ ಬಂದು ಹೋಂವರ್ಕ್ ಮಾಡು ಲೈಫು ಇಷ್ಟೇನಾ..
ಸ್ಕೂಲು ಮುಗಿಸಿ ಎಕ್ಸಾಮ್…
ಕಪ್ಪು ಮೋಡ ಗದರಿದಾಗಮುತ್ತಿನ ಹನಿ ಚದುರಿತುಒಪ್ಪುವ ಹೃದಯ ಮಿಡಿದಾಗ ಸುಪ್ತ ಪ್ರೀತಿ ಚಿಗುರಿತುಮನದಲಿದ್ದ ಹಕ್ಕಿಯು ಬಯಕೆಯಾದಾಗಆಸೆ ಗರಿ ಕೆದರಿ ಹಾರಿತುತಂಪು ಸಿಹಿ ಗಾಳಿ ಬೀಸಿದಾಗನೀಳ ಕೇಶದಿ ಸೀಗೆ ಸೂಸಿತುಜಲಲ ಜಲಧಾರೆ ನಿನಾದಿಸುವಾಗಗೆಜ್ಜೆಯು…
ವಿಶ್ವಾಸವಿರುವವರು ಇತಿಹಾಸ ರಚಿಸುವರು
ಅವರ ಇತಿಹಾಸವೇ ಜಗದ ಇತಿಹಾಸ |
ವಿಶ್ವಾಸದಿಂದುದಯ ಮನೋಬಲ ಚೇತನ
ಶ್ವಾಸವಿರಲಿ ಜೊತೆಗೆ ವಿಶ್ವಾಸವಿರಲಿ ಮೂಢ ||
ನೂರು ದೇವರನು ನಂಬಿದೊಡೆ ಫಲವೇನು
ತನ್ನ ತಾ ನಂಬದಿರೆ ಬೀಳದಿಹರೇನು |
ದೇವನನು ನಂಬಿ…
"September 5, 2007 - 11:45am
ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ…
೧೯೬೨ ನೇ ಇಸವಿಯಿಂದ "ಶಿಕ್ಷಕರ ದಿನಾಚರಣೆ" ಯು ಭಾರತದಲ್ಲಿ ಆಚರಣೆಯಲ್ಲಿದೆ. ಶಿಕ್ಷಕರ ದಿನವಾದ ಸೆಪ್ಟೆಂಬರ್ ೫ ದನೇ ತಾರೀಖು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ಕೂಡ ಎಂಬುದು ಎಲ್ಲರಿಗೂ ತಿಳಿದ ವಿಷಯ. ಡಾ. ಸರ್ವೆಪಲ್ಲಿ…
ಸೂರ್ಯರಶ್ಮಿಯು ಹಾಗೆ ನುಸುಳುತಿದೆ
ಕೋಣೆಯೊಳಗೆ ಜಾರಿ,
ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ
ಧೂಳಿಕಣಗಳೋಡಿ...
ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು,
ದಿನಕರ ಬ೦ದ ಮನೆಗೆ,
ಕಳೆದ೦ಧಕಾರ, ಚೈತನ್ಯಸಾರ
ಕರೆತ೦ದನಿಲ್ಲಿ ಒಳಗೆ...
ಈ ಬೆಳಕ…
ಅರಮನೆ ಮೈದಾನದಲ್ಲಿ ಪುಸ್ತಕ ಸಾಗರಈ ಸಾರಿಯ ಗ್ರಂಥ ಮೇಳದಲ್ಲಿ ನಾನು ಬೆಳಿಗ್ಗೆ ಗಂಟೆ ಹನ್ನೊಂದಕ್ಕೆ ಸರಿಯಾಗಿ ಮೈದಾನಕ್ಕೆ ಹೊರಟು ಮೊದಲೇ ನನ್ನ ಜೋಳಿಗೆ ತುಂಬಿಸಿಕೊಂಡೆ, ಎಂದಿಲ್ಲದ "ದರ ಕಡಿತ" ನನಗೆ ಮೂರ್ನಾಲ್ಕು ಅಂಗಡಿ ಮುಗಿಯುವದರೊಳಗೇ ನನ್ನ…