September 2011

  • September 19, 2011
    ಬರಹ: raghumuliya
    ---------------------------------------------------------------------------------------------------- ಶರ್ತಗಳನಿಕ್ಕದೆಲೆ ಇದಿರು ಅನರ್ಥ ವಾಕುಗಳಿರದೆ ಮನದಿ ಸಮರ್ಥರಹುದಿತ್ಯರ್ಥಗೈವಡೆ ಸಕಲರೆ೦ದರಿತುಅರ್ತಿಯಿ೦ದಲಿ…
  • September 19, 2011
    ಬರಹ: Asha M
        ಚಿತ್ರ ಕೃಪೆ: ಗೂಗಲ್ ಇಮೇಜ್ ಸರ್ಚ್        ಜಿಟಿ ಜಿಟಿ ಸದ್ದಿನೊಂದಿಗೆ ಮುಂಗಾರು ಆಗ ತಾನೆ ಆರಂಭವಾಗಿತ್ತು. ಬೆಳಿಗ್ಗೆಯ ಕಾಫಿ ಕುಡಿದು ಪೇಪರ್ ಮೇಲೆ ಕಣ್ಣಾಡಿಸುವಾಗ ಸಪ್ಲಿಮೆಂಟರಿ ಪೇಪರ್ ನ ಮುಂಗಾರು ಮತ್ತು ಪ್ರೀತಿ ಎಂಬ ತಲೆ…
  • September 19, 2011
    ಬರಹ: Chikku123
    ಇಲ್ಲಿಯವರೆಗೆ (http://sampada.net/…) ಬಾಗ್ಲು ತೆಗ್ದು ಹೊರ್ಗೆ ಬರ್ತಿದ್ದ ಹಾಗೆ ಸೌಜ ನನ್ನನ್ನೇ ನೋಡಿ ನಗ್ತಿದ್ದ. ಲೇ, ಒಳ್ಳೆ ಹಾಡು ಕೇಳ್ತಿದ್ದೆ ಈಗ ನೋಡು 'ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ' ಹಾಡು ಕೇಳೋ ಹಾಗಾಗಿದೆ, ನೀನು…
  • September 19, 2011
    ಬರಹ: addoor
                  ನಮ್ಮ ಬಸ್ ಮೂಡಿಗೆರೆಯಲ್ಲಿ ನಿಂತಿತು. ಕೆಲವರು ಬಸ್ಸಿನಿಂದ ಇಳಿದರು. ಹಲವರು ಬಸ್ ಹತ್ತಿದರು. ಒಂದು ಕಾಲಿನ ವ್ಯಕ್ತಿಯೊಬ್ಬ ಮುಂಭಾಗದ ಬಾಗಿಲಿನಿಂದ ಬಸ್ಸೇರತೊಡಗಿದ. ತನ್ನ ಊರುಗೋಲುಗಳನ್ನು ಬಸ್ಸಿನೊಳಗಿಟ್ಟ. ಜೊತೆಗಿದ್ದ ಮಗಳ…
  • September 19, 2011
    ಬರಹ: BRS
     ನಾನು ಈ ಮೊದಲೇ ಬರೆದಂತೆ ’ಜೇನಿರುಳು ಅಥವಾ ಪ್ರಥಮ ಮಿಲನ’ ಮತ್ತು ’ಪ್ರಥಮ ವಿರಹ’ ಎರಡೂ ಕವಿತೆಗಳು ಒಂದೇ ದಿನ ಬರೆದವುಗಳಾಗಿವೆ. ಸ್ವತಃ ಕವಿವರ್ಯರೇ ೨೪.೫.೧೯೩೭ರಲ್ಲಿ ಇಂಗ್ಲಾದಿಯಲ್ಲಿ ಬರೆದಿದ್ದೆಂದು ದಾಖಲಿಸಿದ್ದಾರೆ. ಈ ಕವಿತೆಯನ್ನು…
  • September 19, 2011
    ಬರಹ: brahmana
    ನಮಸ್ಕಾರಾ, ನನ್ನ ಗೆಳೆಯ ಸುನಿಲ್ (ನನ್ನಿ) Inscript keyboard ದಾಗ ಟೈಪ್ ಮಾಡಲಿಕ್ಕೆ ಕಲಿಸಿ ಸುಮಾರು ಮೂರು ವರ್ಷ ಆತು. ಅವತ್ತಿನಿಂದ ಕನ್ನಡ ಟೈಪ್ ಮಾಡೂದರಿಂದ ಸಿಕ್ಕ ಮಜಾ ಅಷ್ಟಿಷ್ಟಲ್ಲ.ಇದರ ಜೂಡಿ ಈ keyboard layout ದಾಗ ಒಂದಿಷ್ಟು…
  • September 19, 2011
    ಬರಹ: bhalle
    ’ಪಂಚರಂಗಿ’ ಸಿನಿಮ ನೋಡಿದೆ ...ಇತ್ತೀಚೆಗಿನ ನನ್ನ ಭಾರತ ಪ್ರವಾಸದ ಹಲವು ನೋಟಗಳನ್ನು ದಿಗಂತ್ ಹೇಳುವ ಡೈಲಾಗ್ಸ್ ರೀತಿ ಹೇಳಿದರೆ ಹೇಗೆ ಅನ್ನಿಸಿತು ... ಮೊದಲು ಸುದೀಪ್ ಶೈಲಿಯಲ್ಲಿ ’ಹಳ್ಳೀ ಯಾತ್ರೆ’ ಅಯ್ತು ಈಗ ದಿಗಂತ್ ಸರದಿ ಅಂತೀರ? ಇರಲಿ,…
  • September 18, 2011
    ಬರಹ: basho aras
     ಈಗಿನ ರಾಜಕಾರಣಿಗಳ, ಅಧಿಕಾರಿಗಳ, ಆಡಳಿತ ವರ್ಗದವರ ಭ್ರಷ್ಟಾಚಾರ ಮಿತಿಮೀರಿದೆ. ಲೋಕಯುಕ್ತರ ತೆನಿಖೆಯಿಂದ ಕೋಟ್ಯಾಂತರ ರೂ ನಗದು ಹಾಗೂ ಆಸ್ತಿಪಾಸ್ತಿ ವಶಪಡಿಸಿಕೊಳ್ಳಲಾಗಿದೆ.ಈ ಸುದ್ದಿಗಳು ನಮ್ಮಂತಹ ಸಾಮಾನ್ಯ ನಾಗರಿಕರಿಗೆ ಸುದ್ಧಿ ಮಾಧ್ಯಮಗಳಿಂದ…
  • September 18, 2011
    ಬರಹ: Shreekanth T A
    ಮೆಷ್ತ್ರು- ಭೂಮಿಯಲ್ಲಿ ನೀರು ಇಲ್ಲದಿದ್ದರೆ ಏನಾಗುತ್ತಿತ್ತು? ವಿಧ್ಯಾರ್ಥಿ- ನಮ್ಮಪ್ಪನ ವ್ಯಾಪಾರ ನಷ್ಠವಾಗುತ್ತಿತ್ತು. ಮೆಷ್ತ್ರು- ಅಂದರೆ ನಿಮ್ಮಪ್ಪ ಏನು ವ್ಯಾಪಾರ ಮಾಡ್ತರೆ? ವಿಧ್ಯಾರ್ಥಿ- "ಹಾಲಿನ ವ್ಯಾಪಾರ".…
  • September 18, 2011
    ಬರಹ: partha1059
    ಈಚೆಗೆ ಎಂತದೊ ಗಡಿಬಿಡಿ, ಆಫೀಸು ಮನೆ, ಮನೆ ಅಫೀಸೆ ಆಗಿಹೋಗಿತ್ತು. ಬರವಣಿಗೆಯ ಕೆಲಸ ನಿಂತುಹೋಗಿತ್ತು, ಏನಾದರು ಬರೆಯೋಣ ಅಂತ ಮನಸಿಗೆ  ವಿಷಯಗಳು ಕತೆಗೆ ಚೌಕಟ್ಟುಗಳು ಹೊಳೆಯುತ್ತಿದ್ದವು, ಕುಳಿತು ಬರೆಯೋಣ ಅಂದರೆ ಸಾದ್ಯವಾಗದ ಗಡಿಬಿಡಿ. ಮನು…
  • September 18, 2011
    ಬರಹ: kavinagaraj
    ಸುಖ ಬೇಕು ಮನುಜನಿಗೆ ದುಃಖ ಬೇಡ ಸುಖಿಯು ಹೆಚ್ಚು ಸುಖ ಬಯಸುವನು | ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು ಸುಖವ ನಿನ್ನೊಳಗೆ ಅರಸು ಮೂಢ || .. 247 ಲೌಕಿಕ ಸುಖಕಾಗಿ ಹೊರಗೆ ಸುತ್ತಲು ಬೇಕು ಅಂತರಂಗದ ಸುಖಕೆ ಒಳಗೆ ಸಾಗಲು ಬೇಕು | ಸುಖ…
  • September 18, 2011
    ಬರಹ: sada samartha
           ಜೀವನ ಧರ್ಮ ಸಾರ್ವಕಾಲಿಕ ಸಾರ್ವದೇಶಿಕ ಸಾರ್ವಜನಿಕರ ನೀತಿಯು ಎನ್ನ ಜೀವನ ಧರ್ಮವು || ಧರಿಸಬಲ್ಲುದೆ ಧರ್ಮವೆಂಬುದು ಧರ್ಮವೇ ಧರಿಸಿರುವುದು ಧಾರಣೆಗೆ ಬಲು ಯೋಗ್ಯವಾದುದು ಧರ್ಮ ನಿಶ್ಚಯವಾದುದು ಬಾದರಾಯಣನೆಂದ ಮಾತಿದು…
  • September 18, 2011
    ಬರಹ: siddharam
                    ಕನ್ನಡದಲ್ಲೀಗ ಅನುವಾದಿತ ಉತ್ತಮ ಆತ್ಮಕತೆಗಳು ಬಿಡುಗಡೆಯಾಗುತ್ತಿವೆ. ನಳಿನಿ ಜಮೀಲಾ ಅವರ ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ನಂತರ ಇದೀಗ ಲಂಕೇಶ್ ಪ್ರಕಾಶನದಡಿಯಲ್ಲಿ ಎ.ರೇವತಿಯವರ ಬದುಕು ಬಯಲು ಎಂಬ ಹಿಜ್ರಾ ಒಬ್ಬಳ ಆತ್ಮಕತೆ…
  • September 17, 2011
    ಬರಹ: sada samartha
                                                                                                                                                    ಉಪವಾಸ ಉಪನಯನ ಉಪದೇಶ ಉಪನಿಷತಿನಂತೆ ಉಪವಾಸವೆನ್ನುವುದು…
  • September 17, 2011
    ಬರಹ: makara
    ಮೊನ್ನೆ ಹೀಗೆ ನಮ್ಮ ಕಕ್ಷಿದಾರನೊಬ್ಬನೊಡನೆ ಮಾತನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ತಲೆ ಎತ್ತಿದ್ದು ಈ ವಿಷಯ. ಕನ್ನಡದಲ್ಲಿ ಚಪ್ಪಲಿಗೆ ಎಷ್ಟು ಶಬ್ದಗಳಿವೆ ಎಂದು. ಆಗ ನಾವಿಬ್ಬರೂ ಕುಳಿತು ಪಟ್ಟಿ ಮಾಡಿದ ಪದಗಳು ಈ ರೀತಿ ಇವೆ:ಚಪ್ಪಲಿ - ಕರ್ನಾಟಕದ…
  • September 17, 2011
    ಬರಹ: asuhegde
    ನರೇಂದ್ರ ಮಾಡುತಿಹ ಮೋಡಿ! ಅಂದು ಆ ನರೇಂದ್ರ ಜ್ಞಾನವನು ಹಂಚಿ ಅನಿಸಿಕೊಂಡಿದ್ದ ಸ್ವಾಮಿ ವಿವೇಕಾನಂದ ಈ ನರೇಂದ್ರ ನೀಡಲಿ ಈ ನಮ್ಮ ನಾಡಿನ ಜನತೆಯ ಮನಗಳಿಗೆಲ್ಲಾ ಮಹದಾನಂದ ಇಂದು ನರೇಂದ್ರ ಮೋದಿ ತನ್ನತನದಿಂದ ಮಾಡುತಿಹನು ನಾಡಿನ ಜನತೆಗೆ ಮೋಡಿ ದೇಶವ…
  • September 17, 2011
    ಬರಹ: asuhegde
    ಮಾತುಗಳು ಹೇಗಿರಬೇಕು ಅನ್ನುವಿರಾ? ಬರಿಯ ಮಾತುಗಳಿಗಿಂತ ಆ ಮಾತುಗಳಹಿಂದೆ ಅಡಗಿರುವ ಭಾವನೆಗಳು ಮುಖ್ಯ ಆ ಮಾತುಗಳ ಹಿಂದಿರುವ ಭಾವನೆಗಳ ಜೊತೆಗೆ ಮಾತುಗಳಾಶಯವೂ ಮುಖ್ಯ ಬರಿಯ ಮಾತು ಮುದನೀಡದು ಮನಕೆಸ್ವೀಕೃತವಾಗುವಂತಿರಬೇಕು ಹೃದಯಕೆ! ಕೆಲವರ ಮಾತುಗಳು…
  • September 17, 2011
    ಬರಹ: SHIDLINGASWAMY PM.
     ಹಸಿರು=ಉಸಿರು ಉಸಿರಿಗೆ ಬೇಕು ಹಸಿರು ಹಸಿರಿರದಿದ್ದರೇ ನಿಂತೇಬಿಡುವುದು ಉಸಿರು