June 2012

  • June 24, 2012
    ಬರಹ: Kripalani
    ನಾನೊಬ್ಬ ಲೇಖಕನಾಗುತಿದ್ದರೆ ಎಷ್ಟು ಚೆನ್ನಾಗಿತ್ತು, ಬರೆಯಲು ಮನಸಲ್ಲಿ ಅದೆಷ್ಟು ಭಾವನೆಗಳು, ಅದೆಷ್ಟು ವಿಷಯಗಳು. ನನ್ನಕರ್ಮ ಇಷ್ಟೆಲ್ಲಾ ಇದ್ದು ಅದನ್ನು ಒಂದು ವಾಕ್ಯ ಕೂಡಾಮಾಡಲಾಗುವುದಿಲ್ಲ. ಅದೆಷ್ಟು ಭಾರಿ ಬರೆದೆ ಅಳಿಸಿ ಹಾಕಿದೆ,ಮರೆತು ಹೋದೆ…
  • June 24, 2012
    ಬರಹ: Shreenivas
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • June 24, 2012
    ಬರಹ: Harish Anehosur
    ಒಂದು ಸುಂದರವಾದ ಹಿಮಪರ್ವತ ಶ್ರೇಣಿ. ಸುತ್ತ ಎತ್ತೆತ್ತಲೂ ಶುಭ್ರವಾದ ಹತ್ತಿಯಂತಿರುವ ಹಿಮ.ತಂಪಾದ ಗಾಳಿ. ಅಲ್ಲಲ್ಲಿ ಅರಳಿ ನಿಂತಿರುವ ಸುಂದರ ಸುಮಗಳು.ಹಿಮಪರ್ವತಗಳನ್ನು ಬೆಳ್ಳಿಯಂತೆ ಬೆಳಗುತ್ತಿರುವ ದಿನಕರ.ಇಂತಹ ಸುಮಧುರವಾದ ಸೌಂದರ್ಯವನ್ನು…
  • June 24, 2012
    ಬರಹ: hariharapurasridhar
    1966 ನೇ ಇಸವಿ. ಶಾಸ್ತ್ರಿಗಳು ಬೆಳೆಗೆರೆಯಲ್ಲಿ ಇದ್ದಾರೆ.ನಿತ್ಯವೂ ಬೆಳಿಗ್ಗೆ ಸಮಯ ಸ್ವಲ್ಪ ಹೊತ್ತು ಧ್ಯಾನಮಾಡುವ ಪದ್ದತಿ. ಅಂದು ಧ್ಯಾನದಲ್ಲಿ ಕುಳಿತಿದ್ದ    ಸ್ವಲ್ಪಹೊತ್ತಿನಲ್ಲೇ .........     . ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ…
  • June 24, 2012
    ಬರಹ: Shreenivas
                               ನಾನು ಎಂದೂ ಸೋತವನಲ್ಲ. ಜೀವನದ ಪ್ರತೀ ಘಟ್ಟದಲ್ಲೂ ಗೆಲುವು ನನ್ನದಾಗಿತ್ತು.ನಾನು ಬಯಸಿದ ಪ್ರತಿಯೊಂದು ವಸ್ತುವೂ ನನಗೆ ದೊರಕಿದೆ.ಆದರೆ ನೆಮ್ಮದಿ ಮಾತ್ರ ದೊರಕಿಲ್ಲ.ನಾನು ಎಲ್ಲಿ ಎಡವಿದ್ದೇನೆಂಬುದೇ…
  • June 23, 2012
    ಬರಹ: H A Patil
           ಮತ್ತೆ ಜೀವನೋತ್ಸಾಹ ತಳೆದ ಭಾಸ್ಕರನ್ ನಾಯರ ಪುನಃ ಕೇರಳಕ್ಕೆ ಹೋಗಿ ಎರ್ನಾಕುಲಂ ಕಡೆಯಿಂದ ಮತ್ತೊಬ್ಬಳನ್ನು ಕಟ್ಟಕೊಂಡು ಬಂದು ಹುಲ್ಲೆಣ್ಣೆ ಮತ್ತು ನಾಟಾ ದಂಧೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಒಮ್ಮೆ ಹದಗೆಟ್ಟಿದ್ದ ನಾಯರನ ಕುಟುಂಬ…
  • June 23, 2012
    ಬರಹ: GOPALAKRISHNA …
     ಏನು ನೋಡುತ್ತಿರುವೆ ಮಗು ದಾಟಲಾಗದ ಗೋಡೆಯಿದೆ ಕಾಣದ ಅಗಾಧ ಪ್ರಪಾತವಿದೆ ಜನಜನರ  ನಡುವೆ ಅಡಗಿರುವುದೆಲ್ಲಿ ಅನ್ಯೋನ್ಯತೆಯ ಒಲುಮೆಯ ಸೆಲೆ ಜನರೆದೆಯ ಕೊಳದಲ್ಲಿ ಕಾಣಿಸುವುದಿಲ್ಲ ಆಳ ಕುತೂಹಲದ ಕಣ್ಣು ತೆರೆದ ಮುಗ್ಧ ಮಗು ಎಷ್ಟಿರುವುದೋ ಏನೋ ಭೂತಕಾಲದ…
  • June 23, 2012
    ಬರಹ: hvshenoy
    ನನ್ನ ಪ್ರಥಮ ಕವನ!!! ಆಗುತ್ತೊ ಇಲ್ವೊ ನಿಮ್ಗೆ ಮನನ!!! ಬರಿತಿದೆನೆ ಜತನ!!! ನನ್ನ ಪಥಮ ಕವನ!!!
  • June 23, 2012
    ಬರಹ: gururajkodkani
    ಹೀಗೊ೦ದು ಸ್ಕೂಟರ್ ಜಾಹಿರಾತು : ಕಾಲೇಜ್ ಹುಡುಗಿಯೊಬ್ಬಳು ಸ್ಕೂಟರಿನಲ್ಲಿ ಟಿ ಶರ್ಟ ತೊಟ್ಟು ಬರುತ್ತಾಳೆ.ಪಾರ್ಕಿ೦ಗನಲ್ಲಿ ಅವಳು ಕೈ ಮೇಲೆತ್ತಿದಾಗ ಅವಳ ಶರ್ಟ ಮೇಲಕ್ಕೆ ಹೋಗಿ ಅವಳ ಹೊಟ್ಟೆ ಕಾಣುತ್ತದೆ.ಅದನ್ನು ದೂರದಿ೦ದಲೇ ಗಮನಿಸಿದ…
  • June 23, 2012
    ಬರಹ: Soumya Bhat
     ನಸುಕು ಬೆಳಕಿನಲಿ ನೆನಪಿನ ಮೆರವಣಿಗೆ ಸಾಗಿದೆ.... ಮಸುಕಾದ  ಹೆಜ್ಜೆಯ  ಗುರುತಲ್ಲಿ ಕನಸುಗಳು ನೂರಿದೆ.....   ಗತ  ವೈಭವದ  ಕುರುಹು ಮರೆಯಾಗಿ ಹೋಗಿದೆ... ಒ ಟ್ಟಾಗಿ  ಬಾಳುವ  ಆಸೆ ಕನಸಾಗಿ ಉಳಿದಿದೆ....   ಮರೆತ  ಗೆಜ್ಜೆಯ  ಸದ್ದು ಬಹುವಾಗಿ …
  • June 23, 2012
    ಬರಹ: Soumya Bhat
    ಕತ್ತಲು ಕಳೆದು ಬರುವ  ನಾಳೆಯ  ಬೆಳಕು  ಮತ್ತೆ  ಹೊಸ ಕನಸ  ಹುಟ್ಟಿಸ  ಬಹುದು ಕಹಿ ನೆನಪಿನ  ನಿನ್ನೆಯ  ಮತ್ತೆ೦ದೂ ಕಾಡದ೦ತೆ ಅಳಿಸ  ಬಹುದು   ಹಳೆಯ  ನೋವ  ನೆನಪಿಗೆ ಮಡಿಲಾಗುವ  ಮುನ್ನ ಕಳೆದು ಕೊ೦ಡ  ದಾರಿಯ  ಮತ್ತೆ ಹುಡುಕೋಣ ಮರೆತ  ಗುರಿಯ  …
  • June 23, 2012
    ಬರಹ: vidyakumargv
    ಕೊಳಲು ನುಡಿಸುವುದು ವೃತ್ತಿಯೇ ಆಗಬೇಕೆಂದೇನಿಲ್ಲ. ಹವ್ಯಾಸವೂ ಆಗಬಹುದು.ಬೇಸರ ಆದಾಗ ಖುಷಿಯಾದಾಗ ಹೀಗೆ ಎಲ್ಲಾ ಸಮಯಕ್ಕೂ ಸ್ಯೂಟ್ ಆಗೋತರ ಟೋನ್ ಬದಲಿಸಿ ಕೊಳಲು ನುಡಿಸಬಹುದು. ಏಕಾಂತದಲ್ಲಿ, ಪ್ರತಿದ್ವನಿಸುವ ಕೋಣೆಯಲ್ಲಿ, ಗುಡ್ಡದ ತುದಿಯಲ್ಲಿ,…
  • June 22, 2012
    ಬರಹ: partha1059
     ಇಷ್ಟವಾದ ಸಂಪದದ ಹೊಸರೂಪ       ಸಂಪದದ ಈಗಿನ ರೂಪ ಇಷ್ಟವಾಯಿತು. ನಾನು ಸರಿ ಸುಮಾರು ೧ ವರ್ಷ ೬ ತಿಂಗಳ ಹಿಂದೆ ಸಂಪದ ಅಂಗಳಕ್ಕೆ ಕಾಲಿಟ್ಟಾಗ, ಮುಖಪುಟದ ಬಲಗಡೆ ಪ್ರತಿಕ್ರಿಯೆಗಳ ಕಾಣುತ್ತಿದ್ದವು, ಹಾಗೆಯೆ ಹೊಸದಾಗಿ ಪ್ರತಿಕ್ರಿಯೆ ನೀಡಿದವರು…
  • June 22, 2012
    ಬರಹ: shivaram_shastri
    1) ಮನುಷ್ಯನ ಪ್ರತಿ ಜೀವಕೋಶದಲ್ಲಿ ಸಾಮಾನ್ಯವಾಗಿ ೨೨ ಜೊತೆ ಆಟೋಸೋಮ್ ಗಳು ಇರುತ್ತವೆ. ಒಂದು ವೇಳೆ ೨೧ ನೇ ವರ್ಣತಂತು (ಆಟೋಸೋಮ್), ಎರಡರ ಬದಲು ಮೂರಿದ್ದರೆ ಏನಾಗುತ್ತದೆ? 2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಕೆಂಪು ರಕ್ತ ಕಣಗಳಲ್ಲಿ ಡಿ…
  • June 22, 2012
    ಬರಹ: ASHOKKUMAR
     ಕಾರ್ಡ್ ಇಲ್ಲದೆ ಎಟಿಎಂನಿಂದ ದುಡ್ಡು
  • June 22, 2012
    ಬರಹ: vishwanudi
    ಮೌನಿ ಎಂದರೆ ಯಾರು...? ಉಸಿರಿನ ಬಿರುಗಾಳಿಯ ಶಬ್ದವನು ಹೃದಯದ ಬಡಿತದ ಕ್ರೂರ ಭಯವನು..... ನರ ನಾಡಿಗಳಲಿ ಉಕ್ಕಿ ಹರಿಯುತಿರುವ ರಕುತದ ರಭಸದ ಚೀತ್ಕಾರವನು ಸಹಿಸಿಯೂ ಮಾತನಾಡದವನೆ.......?   ಅವಮಾನದ ನೆನಪುಗಳ ಚಿತ್ರ ವಿಚಿತ್ರ ಕಕ೯ಶ ನಾದಗಳನು…
  • June 22, 2012
    ಬರಹ: modmani
     ಮಲ್ಲಿಗೆಯ ಬಳ್ಳಿಯೊಂದು ಮುಳ್ಳುಬೇಲಿಯ ಜೋಡಿ, ಬೇಕಾದಾಗ ಸೀಟು ಸಿಗದ ನಗರ ಸಾರಿಗೆಯ ಬಸ್ಸು ಹತ್ತಬೇಕಾಯಿತು.  ಎಳ್ಳು ಸಿಡಿಸಿದರೆ ನೆಲ ಕಾಣದಷ್ಟು ಜನ ತುಂಬಿದ ಬಸ್ಸಿನಲ್ಲಿ, ಹೇಗೋ ಈ ಜೋಡಿ ನಿಲ್ಲುವಷ್ಟು ಜಾಗ ಹೊಂದಿಸಿಕೊಂಡರು. ಹೆಂಗಸರ ಸೀಟಿನ…
  • June 22, 2012
    ಬರಹ: melkote simha
    ಜೇಡಗಳು       ಜೇನುನೊಣಗಳಿಗೆ ಜೇಡಗಳನ್ನು ಕಂಡರೆ ತುಂಬ ಅಸೂಯೆ. ತಾವು ಅಹೋರಾತ್ರಿ ಶ್ರಮಿಸಿ, ಕೋಟ್ಯಂತರ ಹೂಗಳ ಎದೆ ಬಗೆದು ಜೇನು ಸಂಗ್ರಹಿಸಬೇಕು ! ಅದನ್ನು ಕೂಡ ಯಾರು ಯಾರೋ ದುರುಳರು ದೋಚಿಬಿಡುತ್ತಾರೆ. ಉಳಿದದ್ದಕ್ಕೆ ಮೃಗೀಯ ಸರಕಾರ ಬೆಂಬಲ…
  • June 22, 2012
    ಬರಹ: gururajkodkani
    ನನ್ನದೊ೦ದು ಲೇಖನ ಪ್ರಕಟಗೊ೦ಡ ಕೆಲವು ನಿಮಿಶಗಳಲ್ಲಿ  ಅನ್ ಪಬ್ಲೀಶ್ಡ್ ಎ೦ದು ತೆಗೆಯಲಾಗಿದೆ. ದಯವಿಟ್ಟು ಕಾರಣ ತಿಳಿಸಿ.ಸ೦ಪದ ನೀತಿ ಸ೦ಹಿತೆಯ ಉಲ್ಲ೦ಘನೆಯೇನಾದರೂ ಆಗಿದೆಯಾ ಅಥವಾ ತಾ೦ತ್ರಿಕ ಕಾರಣವಾ ಗೊತ್ತಾಗುತ್ತಿಲ್ಲ
  • June 22, 2012
    ಬರಹ: Jayanth Ramachar
    ಅಂದು ಕಾಲೇಜ್ ಫೆಸ್ಟ್. ಇಡೀ ಕಾಲೇಜ್ ಥಳಥಳಿಸುತ್ತಿತ್ತು. ಎಲ್ಲೆಡೆ ಬಣ್ಣ ಬಣ್ಣದ ಕಾಗದಗಳಿಂದ, ಪೋಸ್ಟರ್ ಗಳಿಂದ ಕಂಗೊಳಿಸುತ್ತಿತ್ತು. ಪ್ರೇಮ ಮತ್ತು ಮಧುರ ಇಬ್ಬರೂಒಂದೇ ರೀತಿಯ ಬಟ್ಟೆ ಧರಿಸಿ ಸ್ವಲ್ಪ ಹೆಚ್ಚೇ ಅನಿಸುವಂತೆ ಅಂದವಾಗಿ…